‘ಸೂಟು ಬೂಟು’ ಸಾಮಾಜಿಕ ಸ್ಥಾನಮಾನದೊಂದಿಗೆ ತನ್ನನ್ನು ತುಳಿದ ಸಮಾಜದ ವಿರುದ್ಧ ತೊಡೆ ತಟ್ಟಿ ನಿಲ್ಲುವ ಸ್ವಾಭಿಮಾನದ ಸಂಕೇತವಾಗಿಬಿಡ್ತು.ಸಿದ್ದಾರ್ಥ ಟಿ ಮಿತ್ರಾ
‘ಸೂಟು ಬೂಟು’ ಸಾಮಾಜಿಕ ಸ್ಥಾನಮಾನದೊಂದಿಗೆ ತನ್ನನ್ನು ತುಳಿದ ಸಮಾಜದ ವಿರುದ್ಧ ತೊಡೆ ತಟ್ಟಿ ನಿಲ್ಲುವ ಸ್ವಾಭಿಮಾನದ ಸಂಕೇತವಾಗಿಬಿಡ್ತು.ಸಿದ್ದಾರ್ಥ ಟಿ ಮಿತ್ರಾ
“ಹಸಿರ ಉಳಿಸೋಣ”ಹನಿಬಿಂದು ಅವರ ಲೇಖನ
“ಹಸಿರ ಉಳಿಸೋಣ”ಹನಿಬಿಂದು ಅವರ ಲೇಖನ
ಒಣಗಿದ ಎಲೆಗಳು ಕೆಳಗೆ ಬಿದ್ದು ತರಗೆಲೆಯಾಗಿ ಸಾವಯವ ಗೊಬ್ಬರ ಆಗುತ್ತದೆ. ಅದರ ಮೇಲೆ ಹಲವಾರು ಪಕ್ಷಿಗಳು ಕುಳಿತು ಹಾಡುತ್ತವೆ. ದನಗಳು ಮತ್ತು ಜನಗಳು , ನಾಯಿಗಳೂ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ವಾತಾವರಣದ ಜಲಚಕ್ರ, ಅನಿಲ ಚಕ್ರಕ್ಕೆ ಸಹಕಾರ ನೀಡುತ್ತದೆ.
ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ
ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ
ಟೆಸ್ಟ್ ಅಥವಾ ಪರೀಕ್ಷೆಗಳಂತೆ ಅಲ್ಲಿ ರ್ಯಾಂಕುಗಳನ್ನು ನಮೂದಿಸಿರದ ಕಾರಣ ಒಬ್ಬರೊಬ್ಬರ ಅಂಕಗಳನ್ನು ತಿಳಿದುಕೊಂಡು ನಾವೇ ಯಾವ ಸ್ಥಾನ ಎಂದು ನಿರ್ಧರಿಸಿಕೊಂಡು ಖುಷಿಯಾಗುತ್ತಿದ್ದೆವು. ಅಂದು ಶಾಲೆಗೆ ಸಮವಸ್ತ್ರವಲ್ಲದೆ ಕಲರ್ ಡ್ರೆಸ್ ನಲ್ಲಿ ಹೋಗಬಹುದಾದ್ದರಿಂದ ಅದೂ 1 ರೀತಿಯ ಖುಷಿಯ ವಿಷಯ .
ಜನಾಭಿಪ್ರಾಯ ರೂಪಿಸುವಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ-ವೀಣಾ ಹೇಮಂತ್ ಗೌಡ ಪಾಟೀಲ್
ಜನಾಭಿಪ್ರಾಯ ರೂಪಿಸುವಲ್ಲಿ ಪ್ರಸಾರ ಮಾಧ್ಯಮಗಳ ಪಾತ್ರ-ವೀಣಾ ಹೇಮಂತ್ ಗೌಡ ಪಾಟೀಲ್
ಮರೆತೇನೆಂದರೆ ಮರೆಯಲಿ ಹ್ಯಾಂಗ….ಬಾಲ್ಯದ ಸವಿ ನೆನಪುಗಳ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ಮರೆತೇನೆಂದರೆ ಮರೆಯಲಿ ಹ್ಯಾಂಗ….ಬಾಲ್ಯದ ಸವಿ ನೆನಪುಗಳ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ಹಿಂದೆ ಅವಿಭಕ್ತ ಕುಟುಂಬಗಳು ಇದ್ದು ರಜೆ ಬಿಟ್ಟೊಡನೆ ನಾವು ಮಕ್ಕಳು ಅಜ್ಜನ ಮನೆಗೆ,ಮಾವನ ಮನೆ, ಚಿಕ್ಕಮ್ಮ ದೊಡ್ಡಮ್ಮರ ಮನೆಗೆ, ಸೋದರತ್ತೆಯ ಮನೆಗೆ ರಜೆಯ ದಿನಗಳನ್ನು ಕಳೆಯಲು ಹೋಗುತ್ತಿದ್ದೆವು.
ಮನ್ಸೂರ್ ಮುಲ್ಕಿ ಅವರ ಶಿಶುಗೀತೆ-ಅಜ್ಜಿ ಮನೆ
ಮನ್ಸೂರ್ ಮುಲ್ಕಿ ಅವರ ಶಿಶುಗೀತೆ-ಅಜ್ಜಿ ಮನೆ
ದೋಣಿಯ ಪಯಣವು ನನಗೆಂದು
ಅಜ್ಜಿಯ ದೋಸೆಯು ಖಾರದ ಚಟ್ನಿಯು
ಹೊಟ್ಟೆಯು ತುಂಬುದು ಎಂದೆಂದೂ
“ಬೆವರು ಮತ್ತು ತೇರು” ಬೇಸಿಗೆ ವಿಶೇಷ ಲೇಖನ-ಸಂಗೀತ ರವಿರಾಜ್
“ಬೆವರು ಮತ್ತು ತೇರು” ಬೇಸಿಗೆ ವಿಶೇಷ ಲೇಖನ-ಸಂಗೀತ ರವಿರಾಜ್
ಇಂತಹ ಸಾಂಸ್ಕೃತಿಕ ಹಿನ್ನೆಲೆಯ ಪ್ರತಿ ಊರಿನ ಜಾತ್ರೆಗಳು ಬೇಸಿಗೆಯ ಕಳೆಯನ್ನು ಇನ್ನು ಹೆಚ್ಚು ಮಾಡುತ್ತವೆ. ಬೇಸಿಗೆಗೆ ಇನ್ನು ಮಾನಸಿಕ ತಂಪು ನೀಡುತ್ತದೆ ಎಂದರು ಅತಿಶಯೋಕ್ತಿ ಅಲ್ಲ . ಇಂತಹ ನಂಬಿಕೆಗಳು ನಮ್ಮನ್ನು ನಿಡುಗಾಲ ಕಾಯುತ್ತದೆ ಎಂಬುದರಲ್ಲಿ ಅರ್ಥವಿದೆ.
“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ
“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ
ಮಕರಂದ ಹೀರುವ ಪಕ್ಷಿಗಳೆಂದೇ ಗುರುತಿಸಲಾಗುವ ಸೂರಕ್ಕಿಗಳ ವಿಶಿಷ್ಟತೆಯೆಂದರೆ ಅದರ ಉದದ್ದ ಬಾಗಿದ ಕೊಕ್ಕುಗಳು. ತಮ್ಮ ಚೂಪಾದ ಉದ್ದದ ಕೊಕ್ಕಿನ ಸಹಾಯದಿಂದ ಹೂವಿನ ಆಳದಲ್ಲಿರುವ ಮಕರಂದವನ್ನು ಹೀರುವ ಈ ಪುಟ್ಟ ಸೂರಕ್ಕಿಗಳು ಮಕರಂದವನಷ್ಟೇ ಹೀರದೆ ಹೂವಗಳ ಪರಾಗ ಸ್ಪರ್ಶವನ್ನು ಸಹ ಮಾಡಿ ನಿಸರ್ಗದಲ್ಲಿ ತಮ್ಮ ಕೊಡುಗೆಯನ್ನು ಸಹ ನೀಡುತ್ತವೆ.
ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ
ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ
ನಾವೆಲ್ಲ ‘ನಮ್ಮವರು’ಎನ್ನುವ ಪದಕ್ಕೆ ಬಹಳ ಆದ್ಯತೆ ನೀಡುತ್ತೇವೆ. ಯೋಗ್ಯತೆಗೂ ಮೀರಿ ಗೌರವ ಕೊಡುತ್ತೇವೆ. ಹೆಜ್ಜೆ -ಹೆಜ್ಜೆಗೂ ಅವರಿಗೆ ಹೆದರಿ ನಡೆಯುತ್ತೇವೆ. “ಹರನೇ ನಿನ್ನನು ಮೆಚ್ಚಿಸಬಹುದು.. ನರನನು ಮೆಚ್ಚಿಸಲು ಬಲು ಕಷ್ಟ” ಎನ್ನುವ ದಾಸರವಾಣಿಯನ್ನೂ ಉಪೇಕ್ಷಿಸಿ ನಮ್ಮವರಾಗದ ನಮ್ಮವರಿಗೆ ಬೆಲೆ ಕೊಡುತ್ತೇವೆ.
‘ಕಣ್ಣೀರು’ ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ
‘ಕಣ್ಣೀರು’ ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ
ಹೇಗೆ ವ್ಯಕ್ತಿ ವ್ಯಕ್ತಿಯ ನಡೆ ನುಡಿಯಲ್ಲಿ ವ್ಯತ್ಯಾಸ ಇರುತ್ತದೆಯೋ ಹಾಗೆ ಒಬ್ಬೊಬ್ಬರ ಭಾವನಾತ್ಮಕ ಸಂವೇದನೆಯಲ್ಲೂ ಸಹ ವ್ಯತ್ಯಾಸ ಇದ್ದೇ ಇರುತ್ತದೆ; ಅಥವ ಭಾವನೆಗಳಲ್ಲಿ ಪ್ರತಿಯೊಬ್ಬರು ಅನನ್ಯ.