ದಾಸಶ್ರೇಷ್ಠ ಭಕ್ತ ಕನಕದಾಸ ವಿಶೇಷ-ಅಮರೇಶ.ಮ.ಗೊರಚಿಕನವರ
ಕನಕ ಜಯಂತಿ ವಿಶೇಷ ಅಮರೇಶ.ಮ.ಗೊರಚಿಕನವರ ದಾಸಶ್ರೇಷ್ಠ ಭಕ್ತ ಕನಕದಾಸ- ಹಾವೇರಿ ಜಿಲ್ಲೆಯ ಬ್ಯಾಡ ಊರುಉದಯಿಸಿದರು ಕನಕರೆಂಬ ದಾಸ ಶ್ರೇಷ್ಠರುದಾಸ – ದಾಸರಲ್ಲೇ ಶ್ರೇಷ್ಠದಾಸರಿವರುಸಮಾಜದ ಒಳಿತಿಗೆ ಅವತಾರ ಪುರುಷನಂತೆ ಧರೆಗಿಳಿದರು ಬೀರಪ್ಪ ನಾಯಕ ಬಚ್ಚಮ್ಮರಉದರದಲಿ ಜನಿಸಿದಿರುತಿರುಪತಿ ತಿಮ್ಮಪ್ಪ ದೇವರಆಶೀರ್ವಾದದ ಸ್ವರೂಪ ಇವರು ಬಂಕಾಪುರದಲಿ ಅಕ್ಷರಾಭ್ಯಾಸಶ್ರೀನಿವಾಸಚಾರ್ಯರ ಪ್ರಿಯ ಶಿಷ್ಯಆಧ್ಯಾತ್ಮಿಕ ಗುರು ಶ್ರೀ ವ್ಯಾಸರಾಯರುಸಾಹಿತ್ಯ ,ತರ್ಕ, ಮೀಮಾಂಸೆಯಲಿ ಚತುರರು ಯುದ್ದದಲಿ ಗಾಯಗೊಂಡುಮೂಡಿತು ವೈರಾಗ್ಯದಂಡನಾಯಕನ ವೃತ್ತಿಗೆ ವಿರಾಮ ನೀಡಿಕೊಂಡುದಾಸ ಶ್ರೇಷ್ಠ ದೊರೆತದ್ದು ನಮ್ಮ ಸೌಭಾಗ್ಯ ಕಾಗಿನೆಲೆ ಆದಿಕೇಶವರಾಯರಪರಮ ಭಕ್ತರು ಕನಕದಾಸರುಕಾವ್ಯ ಕೀರ್ತನೆಯ ಹರಿಕಾರರು […]
ಕೋಳಿ ಮತ್ತು …..!ಪ್ರಬಂಧ, ಭಾರತಿ ಅಶೋಕ್
ಲಲಿತ ಪ್ರಬಂಧ
ಕೋಳಿ ಮತ್ತು …..!
ಭಾರತಿ ಅಶೋಕ್
ಕನ್ನಡಾಭಿವೃದ್ಧಿಗೆ ಸರಳೋಪಾಯಗಳು ವಿಶ್ವಾಸ್ .ಡಿ. ಗೌಡ
ವಿಶೇಷ ಲೇಖನ
ವಿಶ್ವಾಸ್ .ಡಿ. ಗೌಡ
ಕನ್ನಡಾಭಿವೃದ್ಧಿಗೆ ಸರಳೋಪಾಯಗಳು
ಚೈತ್ರ ಅವರ ಲೇಖನ-ಅಸ್ತಿತ್ವವೆಂದರೆ ಅಪ್ಪ!!
ಲೇಖನ ಸಂಗಾತಿ ಚೈತ್ರ ಅಸ್ತಿತ್ವವೆಂದರೆ ಅಪ್ಪ!! “ಅಪ್ಪ!!” ಅದೆಂತಹ ಭದ್ರತೆಯ ಭಾವ ಇದೆಯಲ್ಲವಾ ಈ ಎರಡಕ್ಷರದಲ್ಲಿ. ಅಮ್ಮ ಸರಾಗವಾಗಿ ಹೋಲಿಕೆಯ ಬತ್ತಳಿಕೆಯೊಳಗೆ ಇಳಿದು ಬಿಡುತ್ತಾಳೆ. ಅಪ್ಪ?! ಉಹ್ಞೂಂ, ಅವ ಸುಲಭವಾಗಿ ಹೋಲಿಕೆಗೆ ದಕ್ಕಲಾರ. ಅಪ್ಪ ಎಂದರೆ ಬದುಕು, ಅಪ್ಪ ಎಂದರೆ ಧೈರ್ಯ, ಅಪ್ಪ ಎಂದರೆ ಶಕ್ತಿ, ಅಪ್ಪ ಎಂದರೆ ಸಿಡುಕು, ಅಪ್ಪ ಎಂದರೆ ಗೆಳೆಯ, ಅಪ್ಪ ಎಂದರೆ ಸೂಪರ್ ಹೀರೋ ಹೀಗೆ ಮಕ್ಕಳ ಪಾಲಿಗೆ ಏನೇನೋ ಆಗಿದ್ದಾನೆ ಅಪ್ಪ. ಹೌದು ಅಪ್ಪ ಬದುಕು, ಶಕ್ತಿ, ಭರವಸೆ, ಧೈರ್ಯ, […]
“ಸಂವಿಧಾನ ಪೀಠಿಕೆ- “ಭಾರತ ನಿರ್ಮಾಣಕ್ಕೆ ಕಾಣಿಕೆ”ಅಮರೇಶ.ಮ.ಗೊರಚಿಕನವರ
ಈ ಹಿನ್ನೆಲೆಯಲ್ಲಿ ೪೪೮ ಪುಟಗಳ ೦೬ ಮೂಲಭೂತಹಕ್ಕುಗಳು, ೧೧ ಮೂಲಭೂತ ಕರ್ತವ್ಯಗಳು, ೨೫ ಭಾಗಗಳು, ೪೪೮ ವಿಧಗಳು, ೧೨ ಅನುಸೂಚಿಗಳು ಹಾಗೂ ಒಟ್ಟಾರೆ ೧೧,೧೭,೩೬೯ ಶಬ್ದಗಳುಳ್ಳ ಸಂವಿಧಾನದ ಪೂರ್ವಪೀಠಿಕೆಯಲ್ಲಿ ಉಲ್ಲೇಖಿಸಿರುವುದು ಸಂವಿಧಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ಅತಿಶಯೋಕ್ತಿ
ಎನಿಸಲಿಕ್ಕಿಲ್ಲ.
ವಿಶೇಷಲೇಖನ
ಅಮರೇಶ.ಮ.ಗೊರಚಿಕನವರ
“ಸಂವಿಧಾನ ಪೀಠಿಕೆ-
“ಭಾರತ ನಿರ್ಮಾಣಕ್ಕೆ ಕಾಣಿಕೆ”
75ನೇ ಭಾರತ ಸಂವಿಧಾನ ದಿನಾಚರಣೆ ನಿಮಿತ್ತ ಲೇಖನ, ಸುಹೇಚ ಪರಮವಾಡಿ ಅವರಿಂದ
ವಿಶೇಷ ಲೇಖನ
(೨೬ ನವೆಂಬರ್ ೨೦೨೩ರಂದು ೭೦ನೇ ಭಾರತ ಸಂವಿಧಾನ ದಿನಾಚರಣೆ ನಿಮಿತ್ತ ಭಾರತ ಸಂವಿಧಾನ ಬೆಳೆದು ಬಂದ ಬಗೆ, ಬಹುತ್ವ ಭಾರತದಲ್ಲಿ ಸರ್ವ ಸಮ ಸಮತೆಯ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ತತ್ವಾದರ್ಶ ಮಹತ್ವದ ಮೇಲೆ ಬೆಳಕು ಚೆಲ್ಲುವ ಒಂದು ಪುಟ್ಟ ಲೇಖನ)
ಅಲ್ಲಮಪ್ರಭು ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ.
ಅಲ್ಲಮಪ್ರಭು ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ.
ತಾಯ್ನುಡಿಯ ಬಗೆಗಿರಲಿ ಅಭಿಮಾನ ಬದ್ಧತೆ,ಸುಧಾ ಹಡಿನಬಾಳ
ಲೇಖನ ಸಂಗಾತಿ
ಸುಧಾ ಹಡಿನಬಾಳ
ತಾಯ್ನುಡಿಯ ಬಗೆಗಿರಲಿ ಅಭಿಮಾನ ಬದ್ಧತೆ,
ಊಟಕ್ಕೆ ಹೊರಗೆ ಹೋಗೋಣ.ನಿಂಗಮ್ಮ ಅಶೋಕ. ಭಾವಿಕಟ್ಟಿ ಅವರ ಪ್ರಬಂಧ.
ಊಟಕ್ಕೆ ಹೊರಗೆ ಹೋಗೋಣ.ನಿಂಗಮ್ಮ ಅಶೋಕ. ಭಾವಿಕಟ್ಟಿ ಅವರ ಪ್ರಬಂಧ.
ಕನ್ನಡದ ಬೆಳವಣಿಗೆಗೆ ನಾವೇನು ಮಾಡಬಹುದು?ವಿಶ್ವಾಸ್ .ಡಿ .ಗೌಡ
ಲೇಖನ ಸಂಗಾತಿ
ವಿಶ್ವಾಸ್ .ಡಿ .ಗೌಡ