ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸಕಾರಾತ್ಮಕ ಚಿಂತನೆ
ಮರದ ಮೇಲೆ ಹತ್ತಿ ಕುಳಿತ ಮಗುವನ್ನು ಬಿದ್ದು ಬಿಡುವೆ ಹುಷಾರು ಎಂದು ತಾಯಿ ಹೇಳಿದಾಗ ಮಗು ಬೀಳುವುದನ್ನು ಕಲ್ಪಿಸಿಕೊಂಡರೆ, ಗಟ್ಟಿಯಾಗಿ ಹಿಡಿದುಕೋ ಎಂದು ಹೇಳಿದ ಮತ್ತೊಬ್ಬ ತಾಯಿಯ ಮಗು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನಮ್ಮ ರಿಮೋಟ್ ಕಂಟ್ರೋಲ್ ಮಗುವಾದರೆ?
ನಮ್ಮ ಮಗುವಿನ ಭವಿಷ್ಯ ರಚಿಸುವ ಉದ್ದೇಶವನ್ನು ಹೊತ್ತಿರುವುದು ಸ್ವಾಗತಾರ್ಹ ಆದರೆ,ಮಗುವಿನ ಸ್ವಾತಂತ್ರ್ಯ ಕಸಿದುಕೊಂಡು,ಮಗುವನ್ನು ನಮ್ಮ ರಿಮೋಟ್ ಕಂಟ್ರೋಲ್ ತರ ಬಳಸಿದರೆ ಏನು ತಾನೆ ಸಾಧನೆ?..
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಸಾಧ್ಯವಪ್ಪ ಇಂಥವರ
ಜೊತೆಗಿನ ಬದುಕು
ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬಂತೆ ವರ್ತಿಸಲು ಕಾರಣಗಳು ಹಲವು. ಅವುಗಳನ್ನು ಅವಲೋಕಿಸಿ ಅರಿತುಕೊಂಡಾಗ ಅವರನ್ನು ಸಂಭಾಳಿಸುವುದು ತುಸು ಹಗುರ ಎಂದೆನಿಸಬಹುದು
ಸುಮಾರು 43 ವರ್ಷಗಳಿಂದ ಒಂದೇ ಸ್ಥಳದಲ್ಲಿ ಪುಸ್ತಕದ ಮಳಿಗೆಯನ್ನು ಹೊಂದಿರುವ ಆತನ ಪುಸ್ತಕದ ಅಂಗಡಿ ಜಗತ್ತಿನ ಅತಿ ಹಳೆಯ ಪುಸ್ತಕದ ಅಂಗಡಿಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಈ ಜಗತ್ತಿನಲ್ಲಿರುವ ಬಹುಪಾಲ ಜನರು ತಮ್ಮ ಹೊಟ್ಟೆ ಉದರಕ್ಕಾಗಿಯೇ,ಬದುಕು ಸಾಗಿಸ ಹೊರಟಿರುವ ಜೀವಿಗಳು .ಅನೇಕ ಎಡರು ತೊಡರುಗಳ ಮದ್ಯ .ಅನೇಕ ಜನಕೃತ ವೇಷಗಳನ್ನು ಹಾಕಿ ತಿರುಗುವ ಜನರನ್ನು ಕಾಣಬಹುದು .
ಧಾರಾವಾಹಿ-62
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ವೇಲಾಯುದನ್ ಪಶ್ಚಾತ್ತಾಪದ ಮಾತುಗಳು
ಸ್ವಲ್ಪ ಹೊತ್ತಿನ ಬಳಿಕ ಮೇಲಾಯುಧನ್ ರವರಿಗೆ ಸ್ವಲ್ಪ ಅಸ್ವಸ್ಥತೆ ಕಾಣಿಸಿಕೊಂಡಿತು. ಅದನ್ನು ಪತ್ನಿಗೆ ತೋರಗೊಡದೆ ತಮ್ಮ ಬಳಿ ಬಂದು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಪತಿಯು ಸನ್ನೆ ಮಾಡಿ ಬಳಿಗೆ ಕರೆದದ್ದನ್ನು ಅರಿತ ಸುಮತಿ ಅಳುಕುತ್ತಲೇ ಪತಿಯ ಬಳಿಗೆ ಹೋದ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
“ಆನಂದದ ಅನುಭೂತಿ ಆತ್ಮದೊಳು”
ಅಕಾಲಿಕ ಮರಣವೇ ಹೆಚ್ಚುತ್ತಿರುವಾಗ ಐವತ್ತು ವರ್ಷ ದಾಟಿದರೆ ಸಾಕೆನಿಸುವ ಮಟ್ಟಕ್ಕೆ ಜೀವನ ಬಂದು ನಿಂತಿದೆ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ
ತನ್ನ ತಂದೆಗೆ ಸಂಪೂರ್ಣ ಸಹಕಾರ ನೀಡಿದ ಆತ ಅತ್ಯಂತ ಮೃದುವಾಗಿ ತನ್ನ ತಂದೆಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಒಂದು ಬಾರಿಯೂ ಆತ ಅಸಹನೆ, ಅಸಮಾಧಾನ ಮತ್ತು ಮುಜುಗರದಿಂದ ವರ್ತಿಸದೆ ಅತ್ಯಂತ ಪ್ರೀತಿಪೂರ್ವಕವಾಗಿ ತನ್ನ ತಂದೆಯ ಕಾಳಜಿ ಮಾಡುತ್ತಿದ್ದ.
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಯೋನಿ ಮುದ್ರೆ
ಮುದ್ರಾ ತಂತ್ರಗಳು ಎಲ್ಲಾ ಆತಂಕದ ಅಸ್ವಸ್ಥತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಇದು ಸ್ತ್ರೀ ಸ್ವಾಸ್ಥ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ರತನ್ ಟಾಟಾ ಹಿಂದಿನ ಸ್ತ್ರೀ ಶಕ್ತಿ
1965ರ ಆಗಸ್ಟ್ ತಿಂಗಳಲ್ಲಿ ಆಕೆ ನಿಧನ ಹೊಂದಿದಾಗ ಮುಂಬೈಯ ಅಗಸ್ಟ್ 22ರ ಟೈಮ್ಸ್ ಆಫ್ ಇಂಡಿಯಾ ಪೇಪರ್ ನಲ್ಲಿ ಪಾರ್ಸಿ ಜನಾಂಗದ ಅತ್ಯಂತ ಪ್ರಭಾವಿ ಉದ್ಯಮಿ ಮಾತ್ರವಲ್ಲದೇ ಸಮಾಜ ಕಲ್ಯಾಣ ವಲಯದಲ್ಲಿಯೂ ಹೆಸರಾದ ಮಹಿಳೆ ಎಂದು ಆಕೆಯ ಕುರಿತು ಹೇಳಲಾಗಿತ್ತು.