Category: ಕಾವ್ಯಯಾನ

ಕಾವ್ಯಯಾನ

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಮುಖವಾಡ ಕಳಚಲೇಬೇಕುʼ

ʼಮುಖವಾಡ ಕಳಚಲೇಬೇಕುʼಒಂದಾಗಿ ನಿಂತು ಬೆಂಬಲಿಸುವ ಸಮಯವಿದು,
ಹೆಣ್ಣು ಹೆಣ್ಣಿಗೆ ನೆರೆಯೆಂಬ ಹೊಸ ಯುಗವಿದು!
ಮನಸ್ಸಿನ ಮಂಕು ದೂರವಾಗಬೇಕು

ಎಮ್ಮಾರ್ಕೆ ಅವರ ಕವಿತೆ-ಬತ್ತದ ಬೇಗುದಿ

ಕಾವ್ಯ ಸಂಗಾತಿ

ಎಮ್ಮಾರ್ಕೆ

ಬತ್ತದ ಬೇಗುದಿ
ಸಾಗರವು ಬತ್ತಿ ಸಾಸಿವೆಯಷ್ಟೇ
ಭರವಸೆ ಮಾತ್ರವೇ ಉಳಿದಿದೆ,
ಎಲ್ಲ ಪ್ರಶ್ನೆಗೂ ಒಂದೇ ಉತ್ತರ

ಸಾವಿಲ್ಲದ ಶರಣರು,ಶಿವಯೋಗ ಸಾಧಕ ಶ್ರೀ ಸಿದ್ಧಾರೂಢರು, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು,ಶಿವಯೋಗ ಸಾಧಕ ಶ್ರೀ ಸಿದ್ಧಾರೂಢರು, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ರಾಜು ನಾಯ್ಕ ಅವರ ಕವಿತೆ-ಒಂದೆ ಮತದ ಬೇರು ಬೆಳೆಯಲಿ

ಕಾವ್ಯ ಸಂಗಾತಿ

ರಾಜು ನಾಯ್ಕ
ಒಂದೆ ಮತದ ಬೇರು ಬೆಳೆಯಲಿ
ಊರು ಕೇರಿ ಮುತ್ತಿದಂತ
ನೂರು ಭಾಷೆ ಜಾತಿ ನೀತಿ
ತೇರನೇರಿ ಭಾವ ಸುಮದ
ತೋಟ ಬೆಳೆಯಲಿ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-ಒಲವೇ ನಮ್ಮ ಬದುಕು

ಕಾವ್ಯ ಸಂಗಾತಿ

ಪೂರ್ಣಿಮಾ ಸಾಲೆತ್ತೂರು

ಒಲವೇ ನಮ್ಮ ಬದುಕು
ಏಕೆ ನಡುವೆ ಮಾಡುವೆ ಅವಸರ?
ಸವಿದಿಲ್ಲ ಜೀವನ ಎಲ್ಲ ರುಚಿಕರ,
ಆಗಿಲ್ಲ ಬದುಕು ಒಲವಿನ ಸುಮಧುರ,
ಸಾವರಿಸಿ ಕೃಪೆತೋರು ತಡವಾಗಿ ಬಾ ಯಮಕರ |

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಏಕಾಂತ ಭಾರವೆನಿಸುವಷ್ಟು ಹೊರೆಯಾಗಿತ್ತೇ
ಹಗುರಾಗಿಸಲು ಅನುವಾಗುವಷ್ಟು ಆದರಿಸಿದೆಯಾ

ಕೆ.ಎಂ ಕಾವ್ಯ ಪ್ರಸಾದ್ ಕವಿತೆ-ನೀ ಇರುವೆ ನನ್ನ ಜೊತೆ.

ಕಾವ್ಯ ಸಂಗಾತಿ

ಕೆ.ಎಂ ಕಾವ್ಯ ಪ್ರಸಾದ್

ನೀ ಇರುವೆ ನನ್ನ ಜೊತೆ

ಶರಣ ಮನಸಂದ ಮಾರಿತಂದೆ ಯವರ‌ ವಚನ ವಿಶ್ಲೇಷಣೆ- ಸವಿತಾ ದೇಶಮುಖ್

ಶರಣ ಮನಸಂದ ಮಾರಿತಂದೆ ಯವರ‌ ವಚನ ವಿಶ್ಲೇಷಣೆ- ಸವಿತಾ ದೇಶಮುಖ್

“ಭಕ್ತನ ಮನಸ್ಸು ತನ್ನ ಇಚ್ಛೆಗಳನ್ನು, ಅಹಂವನ್ನು, ಬುದ್ಧಿಯ ಬಾಧೆಗಳನ್ನು ಬಿಟ್ಟು ಶುದ್ಧ ಶರಣಾಗಿ ಮಾರೇಶ್ವರನಲ್ಲಿ ಲೀನವಾಗುತ್ತದೆ.ಈ ವಚನವು ಆತ್ಮಸಮರ್ಪಣೆಯ ಪರಮ ಸ್ಥಿತಿಯನ್ನು ಸುಂದರವಾಗಿ ಪಠ್ಯರೂಪದಲ್ಲಿ ಅಭಿವ್ಯಕ್ತಿಸಿದೆ.

ಗಜಲ್‌ ಜುಗಲ್‌ಬಂದಿ- ವೈ.ಎಂ .ಯಾಕೊಳ್ಳಿ ಮತ್ತು ಅರುಣಾ ನರೇಂದ್ರ

ಗಜಲ್‌ ಜುಗಲ್‌ಬಂದಿ-

ವೈ.ಎಂ .ಯಾಕೊಳ್ಳಿ

ಅರುಣಾ ನರೇಂದ್ರ

Back To Top