Category: ಕಾವ್ಯಯಾನ

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ-ಕಾವ್ಯವೆಂದರೆ..

ಕಾವ್ಯ ಸಂಗಾತಿ

ಎಮ್ಮಾರ್ಕೆ

ಕಾವ್ಯವೆಂದರೆ..
ಕಾವ್ಯವೆಂದರೆ
ಭೂತದ ಹೂಡಿಕೆ
ಭವಿಷ್ಯದ ಬೇಡಿಕೆ

ಶಾಂತಲಿಂಗ ಪಾಟೀಲ ಅವರ ಕವಿತೆ-ಸುಳ್ಳು ಸತ್ಯವಾಗಬಹುದು

ಕಾವ್ಯ ಸಂಗಾತಿ

ಶಾಂತಲಿಂಗ ಪಾಟೀಲ

ಸುಳ್ಳು ಸತ್ಯವಾಗಬಹುದು
ಉಂಟು ಖಾತೆಗೊಬ್ಬ ದೇವನಾಗ ಬಹುದು
ಏಕ ದೇವನೆಂಬುದು ಹೇಗಾದೀತು?

ರಾಜು ನಾಯ್ಕ ಅವರ ಶಾಯರಿಗಳು

ಕಾವ್ಯ ಸಂಗಾತಿ

ರಾಜು ನಾಯ್ಕ

ಶಾಯರಿಗಳು.
ಕತ್ತಲಾಗ ನಡೆಯುತ್ತಿದ್ದೆ  ಗುರಿ ಇತ್ತು
ದಾರಿ ತುಂಬಾ ನಿನ್ನೊಲವ ಬೆಳಕಿತ್ತು

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಬದುಕಿ ಬಿಡುʼ

ಕಾವ್ಯ ಸಂಗಾತಿ

ದೀಪಾ ಪೂಜಾರಿ ಕುಶಾಲನಗರ

ʼಬದುಕಿ ಬಿಡುʼ
ಮುಗಿಯದ ಹಾದಿಯ
ಬೆಟ್ಟದ ಮೇಲೆ,
ಸಂಜೆಯ ಬೀಸಣಿಯಲ್ಲಿ

ಶಾರದಜೈರಾಂ.ಬಿ ಅವರ ಕವಿತೆ-ನಾನು ಹೆಣ್ಣು ಭ್ರೂಣ

ಶಾರದಜೈರಾಂ.ಬಿ

ನಾನು ಹೆಣ್ಣು ಭ್ರೂಣ

ಅಂತಾರಾಷ್ಟ್ರೀಯ ಹೆಣ್ಣು ಭ್ರೂಣ ಹತ್ಯಾ ವಿರೋಧಿ ದಿನ
ಅವರ ಪ್ರಕಾರ ನಾನೊಂದು
ಮುಟ್ಟಿನ ಮಾಂಸದ ಮುದ್ದೆ
ಭಾವನೆಗಳಿಲ್ಲದ ಬಡಿತವಷ್ಟೇ

ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ʼಹೃದಯದೊಲವೇʼ
ಓ ಪ್ರೇಮವೇ ನೀ ತೊರೆಯದಿರು
ತೊರೆದರೆ ನಡೆದಾಡುವ ಶವ ನಾನು
ಆದರೂ ಬದುಕಬೇಕು

ಸವಿತಾ ದೇಶವಮುಖ ಅವರ ಕವಿತೆ-ʼತಿರುಗುತಿದೆ ಬೆಂಕಿ ಉಂಡಿʼ

ಕಾವ್ಯ ಸಂಗಾತಿ

ಸವಿತಾ ದೇಶವಮುಖ

ʼತಿರುಗುತಿದೆ ಬೆಂಕಿ ಉಂಡಿʼ
ಅಭಿಮಾನ -ಸ್ವಾಭಿಮಾನದ ಆಚೆ ದಾಟಿ
ಯುದ್ಧ- ಕದನದ ವಿಷದ -ಕೂಟ
ವಿನಾಶ-ಸರ್ವನಾಶ ಭರದ- ಓಟ…..

ವಾಣಿ ಯಡಹಳ್ಳಿಮಠ ಅವರ ಕವಿತೆ ʼಮನದಿಂಗಿತʼ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ʼಮನದಿಂಗಿತʼ

ನಿನ್ನ ನೆನೆಯದ ಮನ ,
ನಿನಗರ್ಪಿಸದ ತನು ,
ಇದ್ದರೇನು?

ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ʼಬಸಿರಾಗುವುದೆಂದರೆʼ

ಕಾವ್ಯ ಸಂಗಾತಿ

ಶಿ ಕಾ ಬಡಿಗೇರ ಕೊಪ್ಪಳ

ʼಬಸಿರಾಗುವುದೆಂದರೆʼ
ʼಹುಲ್ಲು ದನ ಮೇಯ್ಯಲು ಬೇಕು
ಉಸಿರಿಗೆ ಉಸಿರು ತಾಗಬೇಕು…ಬಸಿರಾಗುವುದೆಂದರೆʼ.

ವೈ.ಎಂ‌.ಯಾಕೊಳ್ಳಿ ಅವರ ಹತ್ತು ತನಗಗಳು

ಕಾವ್ಯ ಸಂಗಾತಿ

ವೈ.ಎಂ‌.ಯಾಕೊಳ್ಳಿ

ಹತ್ತು ತನಗಗಳು
ಸಹಕಾರವೇ ಸೂತ್ರ
ಹೊಂದಾಣಿಕೆಯಿರದೆ
ಮಾಡಲಾಗದು ಪಾತ್ರ

Back To Top