ರಾಜು ನಾಯ್ಕ ಅವರ ಕವಿತೆ-ಮಾತೆಲ್ಲ ಮೌನದಲಿ ಧಗಧಗಿಸಿ
ಕಾವ್ಯ ಸಂಗಾತಿ
ರಾಜು ನಾಯ್ಕ
ಮಾತೆಲ್ಲ ಮೌನದಲಿ ಧಗಧಗಿಸಿ
ಎದೆಯಲ್ಲಿ ಒಲವಿನ ಒಂದಕ್ಷರ ಹುಟ್ಟಿಸದೆ
ನೆತ್ತರಲಿ ರಣಕೇಕೆ ಹಾಕಿದ ಪಿಶಾಚಿಗಳ
ಮೃಗತ್ವವ ನೆನೆದು ಕಣ್ಣಲ್ಲಿ ರಕ್ತ ಉಕ್ಕಿದೆ
ಗೀತಾ ಆರ್ ಅವರ ಕವಿತೆ “ಅಗಲಿಕೆ”
ಕಾವ್ಯ ಸಂಗಾತಿ
ಗೀತಾ ಆರ್ ಅವರ ಕವಿತೆ “ಅಗಲಿಕೆ”
ಬೇರೋಂದು ಲೋಕದಲಿ
ಸೇರಿ ದೂರ ಬಲುದೂರಕ್ಕೆ
ಸವಿತಾ ದೇಶಮುಖ ಅವರ ಕವಿತೆ-ಮೂಕಳ ಮೌನದ ಹಾಡು
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮೂಕಳ ಮೌನದ ಹಾಡು
ಎ.ಎನ್.ರಮೇಶ್. ಗುಬ್ಬಿ ಅವರ ಹನಿಗಳು
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಹನಿಗಳು
ಜಿದ್ದಿಗೆ ಬಿದ್ದಂತೆ ಕವಿಗಳೆಲ್ಲ
ಹುಡುಕುತಿಹರು ಪ್ರತಿನಿತ್ಯ
ಹೊಸ ಉಪಮಾನ ಉಪಮೇಯ
ವರ್ಣಿಸಲು ಅವಳ ಮುಗುಳ್ನಗೆಯ.!
ವ್ಯಾಸ ಜೋಶಿ ವಿರಚಿತ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಹಾತೊರೆದ ನೆಲಕೆ
ತೊರೆ ಬಿಚ್ಚಿದ ಮೋಡ,
ಪನ್ನೀರ ಸಿಂಪರಣೆ
ಶಾಲಿನಿ ಕೆಮ್ಮಣ್ಣು ಬದುಕೊಂದು ಭರವಸೆಯ ಲೆಕ್ಕಾಚಾರ
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಬದುಕೊಂದು ಭರವಸೆಯ ಲೆಕ್ಕಾಚಾರ
ಇಲ್ಲಿ ಸಿಗುವುದು ಪ್ರತಿ ಅವಕಾಶವು ನಿಯಮಾನುಸಾರ
ಇರುವುದನು ಪ್ರೀತಿಸಿ ಗೆಲುವಾಗಿಸಬೇಕು ನಿರಂತರ
ಕಳೆದ ದಿನಗಳು ಬಾಳಿಗೆ ಅನುಭವದ ಹಾರ
ವೈ ಎಂ ಯಾಕೊಳ್ಳಿ ಪುಸ್ತಕ ದಿನದ ಗಜಲ್
ಕಾವ್ಯ ಸಂಗಾತಿ
ವೈ ಎಂ ಯಾಕೊಳ್ಳಿ
ಪುಸ್ತಕ ದಿನದ ಗಜಲ್.
ದೇಶಕಾಲ ಸಂಬಂಧಗಳಾಚೆ ಸಂಪರ್ಕವು ಸಾಧ್ಯವಾಯಿತು ಅವರಿಗೆ
ಲೆಕ್ಕಣಿಕೆ ಹುಟ್ಟುಹಾಕಿ ಪುಸ್ತಕದ ದೋಣಿಯಿದೆಂದು ತೋರಿ ಹೋದವರು ಅವರು
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಬಿಚ್ಚಿಟ್ಟ ಬುತ್ತಿ
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಬಿಚ್ಚಿಟ್ಟ ಬುತ್ತಿ
ಬಾನೆತ್ತರಕೆ ಗಾಳಿಪಟ ಹಾರಿಸಿದ ಸಂತಸವು
ಒಟ್ಟಾಗಿ ಜೋಕಾಲಿಯ ಜೀಕಿದ ಸಂಭ್ರಮವು
ಮಳೆಯಲ್ಲಿ ಸುತ್ತಾಡಿ ನಲಿದ ಸುಂದರ ಕ್ಷಣವು
ಚಿನ್ನಸ್ವಾಮಿ ಎಸ್ ಅವರ ಕವಿತೆ-ಯಾವುದು ನನ್ನದಲ್ಲ
ಕಾವ್ಯ ಸಂಗಾತಿ
ಚಿನ್ನಸ್ವಾಮಿ ಎಸ್
ಯಾವುದು ನನ್ನದಲ್ಲ
ಜೀವ ಉಳಿಸುವ ಜೀವ ಜಲ
ನಾ ಮಾಡಿದ ಹೊಲ
ಯಾವುದು ನನ್ನದಲ್ಲ ನನ್ನದಲ್ಲ…
ಎಸ್ ವಿ ಹೆಗಡೆ ಅವರ ಕವಿತೆ-ಬಲಿ
ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
ಬಲಿ
ಯುದ್ಧದಲಿ ಸೈನಿಕರ ಕೊಚ್ಚಿ ಬಲಿ
ನೀಡಿ ಸಾಮ್ರಾಟರಾದವರ
ನೆನಪಿಗಾಗಿ ಮಹಲು ಕಟ್ಟಿ