ಗೀತಾ ಆರ್ ಅವರ ಹೊಸ ಕವಿತೆ- ಮಸುಕು
ಕಾವ್ಯ ಸಂಗಾತಿ
ಗೀತಾ ಆರ್
ಮಸುಕು
ನೆನಪೊಂದು ಮಸುಕಾಗದೇ
ಉಳಿದಿದೆ ಜೀವಂತ ನೆನಪಾಗಿ
ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಕಪಾಟಿನ ಪದಗಳು
ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಕಪಾಟಿನ ಪದಗಳು
ನೆರಳ ನೇವರಿಕೆಯಲ್ಲಿ
ಒರಗಿದ ಎದೆಯ ಸದ್ದು
ಮೌನವಾಗಿ ಮಾತಿಗಿಳಿಯಿತು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ
ಶರಣ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-
ʼಮಹಾಮನೆಯ ಮಹಾಮಗಳು
ಗುರು ಲಿಂಗವಿಡಿದು
ಚೆನ್ನಮಲ್ಲಿಕಾರ್ಜುನರ ನೆರಳು
ಮಹಾಮನೆಯ ಮಹಾಮಗಳು
ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನೊಳ ಮನಸಿನ ಕಂಬನಿʼ
ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನನ್ನೊಳ ಮನಸಿನ ಕಂಬನಿʼ
ಮನ್ಸೂರ್ ಮೂಲ್ಕಿಯವರ ಕವಿತೆ ʼನಿನ್ನ ಸನಿಹʼ
ಅಂಗೈ ರೇಖೆ ಹೇಳಿದೆ ಹೆಸರು
ನಿನ್ನ ಕನಸು ಬೀರುವ ಸೊಗಸು
ನೀನು ನಾನು ಭೂಮಿ ಬಾನು
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ʼನಿನ್ನ ಸನಿಹʼ
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಹುಡುಕುತ್ತಿದ್ದೇನೆ…
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಹುಡುಕುತ್ತಿದ್ದೇನೆ…
ಶುಷ್ಕ ಚಿತ್ರಗಳನು….
ಶಿಥಿಲಗೊಂಡ ಅಸ್ತಿತ್ವ ದಲಿ
ಸಿಕ್ಕಿಕೊಂಡಿದೆ ನನ್ನತನ…ಹುಡುಕುತ್ತಿದ್ದೇನೆ.
ಎ.ಎನ್.ರಮೇಶ್.ಗುಬ್ಬಿಯವರ ಪಂಚ ಪಂಚುಗಳು…
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಪಂಚ ಪಂಚುಗಳು…
ಸಿಗುತಿಲ್ಲ ಮನೆ ಗಂಡುಗಳಿಗೆ
ಒಂದೇ ಒಂದು ಹೆಣ್ಣು ಕಾಣ.!
ಹಾ.ಮ ಸತೀಶ ಬೆಂಗಳೂರು ಅವರ ಗಜಲ್
ಕಾವ್ಯ ಸಂಗಾತಿ
ಹಾ.ಮ ಸತೀಶ ಬೆಂಗಳೂರು
ಗಜಲ್
ಕರ್ಪೂರ ಉರಿದುರಿದು ,ಹಣತೆಯಿಂದು ಸವೆಯುತಿದೆ
ಲವಲೇಶವೂ ಉಳಿಸದೆ ,ಬಡಿಸಿರುವುದ ತಿಂದು ಬಿಡು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆʼಅನುಭವ ಮಂಟಪʼ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಅನುಭವ ಮಂಟಪ
ಬರೆದರಯ್ಯ ಬಂಡಾಯದ
ಲಕ್ಷ ಲಕ್ಷ ವಚನಗಳನ್ನು
ಬಸವಣ್ಣ ಕಟ್ಟಿದನಯ್ಯಾ
ರಾಜು ನಾಯ್ಕ ಅವರ ಭೋಗ ಷಟ್ಪದಿ -ತಂದೆ
ಕಾವ್ಯ ಸಂಗಾತಿ
ರಾಜು ನಾಯ್ಕ
ಭೋಗ ಷಟ್ಪದಿ -ತಂದೆ
ದೇವ ದೇವ ದೇವನಂತೆ
ಕಾವ ದೊರೆಯೆ ಜೀವ ನೀನು
ಯಾವ ಜನ್ಮ ತಂದ ಬಂಧ