ಕಾವ್ಯ ಪ್ರಸಾದ್ ಅವರ ಕವಿತೆ-ʼನಿನ್ನ ಮೊದಲ ಸ್ನೇಹ ಪ್ರೀತಿʼ
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ʼನಿನ್ನ ಮೊದಲ ಸ್ನೇಹ ಪ್ರೀತಿʼ
ಪ್ರೀತಿಗೆ ಹೆಸರಿನ ಕಣ್ಣಿಲ್ಲ ಯಾವ ಬಣ್ಣಗಳ ಹೋಳಿ ಬೇಕಿಲ್ಲ
ತನ್ನದೇ ಮಾಯ ರೂಪದ ಚಿತ್ರ ಬಿಡಿಸಿದೆಯಲ್ಲ!!
ಸುಧಾ ಪಾಟೀಲ ಅವರ ಕವಿತೆ-ಬರೆಯುವುದಿಲ್ಲ ಕವಿತೆ
ಕಾವ್ಯ ಸಂಗಾತಿ
ಸುಧಾ ಪಾಟೀಲ
ಬರೆಯುವುದಿಲ್ಲ ಕವಿತೆ
ಬವಣೆಗಳ ಸರಮಾಲೆಯ
ಹೊತ್ತು ತಿರುಗಬೇಕಿದೆ
ಒಂದಿನಿತೂ ಬೇಸರಿಸದೆ
ಎಂ. ಬಿ. ಸಂತೋಷ್ ಅವರ ಕವಿತೆ-ʼಮೌನವೇಕೆ ಹೇಳು?ʼ
ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ʼಮೌನವೇಕೆ ಹೇಳು?ʼ
ಮೌನ ಮುರಿದು ಬಳಿ ಬಂದರೆ
ಎರಡು ಜೀವಗಳ ಮಿಲನ
ಪ್ರೀತಿ ಮರೆತು
ಲಲಿತಾ ಕ್ಯಾಸನ್ನವರ ಅವರಕವಿತೆ-ಶಾಂತಿ ಸಿಗುವುದೆಲ್ಲಿ ?
ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಶಾಂತಿ ಸಿಗುವುದೆಲ್ಲಿ ?
ಹುಚ್ಚನಾಗುವೆ ಎಲೆ ಮನವೇ
ಅಂತರಾಳದ ಭಾವನೆಗಳ ಪುಳಕತೆ
ಬೆಲೆಕೊಟ್ಟು ನೋಡು ಶಾಂತಿ ನಿನ್ನಲ್ಲೇ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ದ್ರೋಹ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ದ್ರೋಹ
ಪ್ರೀತಿ ಪಾರಿಜಾತದ ಘಮಲಿನ ಅಮಲನೇರಿಸಿ
ನಿಶೆಯಲೂ ಉಷೆಯ ತೋರುವ
ನಶೆಯಲಿಳಿಸಿ
ಬೆಳಕು ಪ್ರಿಯ ಹೊಸದುರ್ಗ ಅವರ ಕವಿತೆ-ಹಲವು ಬಳ್ಳಿಯ ಹೂಗಳು
ಕಾವ್ಯ ಸಂಗಾತಿ
ಬೆಳಕು ಪ್ರಿಯ ಹೊಸದುರ್ಗ
ಹಲವು ಬಳ್ಳಿಯ ಹೂಗಳು
ರಾಮ ರಹೀಮ ಯೇಸು ಬುದ್ಧ
ಒಂದೇ ಎಂಬ ಭಾವ ಶುದ್ಧ
ಸತೀಶ್ ಬಿಳಿಯೂರು ಅವರ ಕವಿತೆ-ಮುಕುಟಮಣಿ
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮುಕುಟಮಣಿ
ಸವಿತಾ ದೇಶಮುಖ ಅವರ ಕವಿತೆ-ಲಲನೆ
ಕಾವ್ಯ ಸಂಗಾತಿ
ಸವಿತಾ ದೇಶಮುಖ ಅವರ ಕವಿತೆ-
ಲಲನೆ
ಎನಗೇನು ಗೊತ್ತು ಅಮ್ಮ, ನಾನು
ಹೆಣ್ಣು ಅಂಗೈಯ ಹುಣ್ಣೆಂದು
ಕಿತ್ತು ತೆಗೆವರೆಂದು…..ನಿನ್ನ ಪುಟ್ಟ
ಎ. ಹೇಮಗಂಗಾ ಅವರ ತನಗಗಳು
ಕಾವ್ಯಸಂಗಾತಿ
ಎ. ಹೇಮಗಂಗಾ
ತನಗಗಳು
ವಿರಹ ಹೃದಯಕೆ
ಹೊರೆಯಾಗುತಲಿದೆ
ನೀನಿರದ ಕೊರಗು
ಭವ್ಯ ಸುಧಾಕರಜಗಮನೆ ಅವರ ಕವಿತೆ-ಹೆಣ್ಣು
ಕಾವ್ಯ ಸಂಗಾತಿ
ಭವ್ಯ ಸುಧಾಕರಜಗಮನೆ
ಹೆಣ್ಣು
ಒಳಗು ಹೊರಗೂ ದಣಿದು ದುಡಿಯುವಳು
ಮಾತೆ ಸೋದರಿ ಮಡದಿ ಮಗಳು