ಜಯಂತಿ ಕೆ ವೈ ಅವರ ಕವಿತೆ ʼಬದುಕ ಹುಣ್ಣಿಮೆʼ
ಕಾವ್ಯ ಸಂಗಾತಿ
ಜಯಂತಿ ಕೆ ವೈ
ಬದುಕ ಹುಣ್ಣಿಮೆ
ಕಾರಣವೇ ಇಲ್ಲದೆ ಪುಳಕ
ಹೇಳಲು ಬಾರದ ತವಕ
ಒಂದಾಗುವ ಪ್ರತಿ ಘಳಿಗೆಯಲ್ಲೂ
ವಿಜಯಲಕ್ಷ್ಮಿ ಹಂಗರಗಿ ಅವರʼಭಾವ ಜೀವವುʼ
ಕಾವ್ಯವಾಗಿ ಅರಳಿತು
ಸ್ನೇಹ ಸರಸ ಒಲವು
ದೂರ ಪಯಣ ದಿಟ್ಟ ಗುರಿ
ದೂರ ಹೋಗದಿರು ಮನಸೇ!
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ನಿನ್ನ ಒಲವು ದೊರೆತ ಮೇಲೆ!
ನಿನ್ನ ನವಿರು ಸ್ಪರ್ಶದ ಪುಳಕ
ಹೊಸತು ಜೀವನಕ್ಕೆ ಸ್ಪೂರ್ತಿ ಚೈತನ್ಯವಾಗಿದೆ!
ಎಮ್ಮಾರ್ಕೆ ಅವರ ಕವಿತೆ-ʼಅಪ್ಪ ಎಂಬ ಅಂಬಾರಿʼ
ಕಾವ್ಯ ಸಂಗಾತಿ
ಎಮ್ಮಾರ್ಕೆ
ʼಅಪ್ಪ ಎಂಬ ಅಂಬಾರಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ ಅವರ ಕವಿತೆ ʼಕನಸುಗಳುʼ
ಕಾವ್ಯ ಸಂಗಾತಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ
ʼಕನಸುಗಳುʼ
ಆಗಸದಲ್ಲಿ ಬಿತ್ತಿದ ಬೀಜ
ಮಳೆಯ ಹನಿಯೊಂದಿಗೆ
ನೆಲಕೆ ಹಸಿರು ಚೆಲ್ಲಿದೆ
ಎ. ಹೇಮಗಂಗಾ ಅವರ ಹೊಸ ಗಜಲ್
ಕಾವ್ಯಸಂಗಾತಿ
ಎ. ಹೇಮಗಂಗಾ
ಗಜಲ್
ಅವಮಾನದ ನಂಜು ನುಂಗುತಲೇ ಕಂಬನಿ ಮರೆಸಿದವರು
ವಿಷವುಂಡರೂ ಜಗ್ಗದ ಕುಗ್ಗದ ನೀಲಕಂಠನಂತೆ ನನ್ನಪ್ಪ
ಡಾ.ಭಾರತಿ ಅಶೋಕ್ ಅವರ ಕವಿತೆ-ʼನನ್ನಪ್ಪʼ
ಕಾವ್ಯ ಸಂಗಾತಿ
ಡಾ.ಭಾರತಿ ಅಶೋಕ್
ʼನನ್ನಪ್ಪʼ
ನಮ್ಮೆಲ್ಲರ ಗೂಡು ನಿನ್ನಡಿಯಲ್ಲಿ
ಭವದ ಬದುಕ ರಕ್ಷಣೆ ಹೊತ್ತ
ನೀ ಜೀವ ರಕ್ಷಕ ಭಾವುಕ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಅಪ್ಪನ ಹೆಗಲುʼ
ಹೀಗೊಂದು ಮುಂಜಾನೆ
ಸದ್ದಿಲ್ಲದೆ ಅಪ್ಪನ ಯಾತ್ರೆ
ನನ್ನ ಹೆಗಲ ಮೇಲಿನ ಪಲ್ಲಕ್ಕಿ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಅಪ್ಪನ ಹೆಗಲುʼ
ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ,ಸಾಧನೆ
ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ
ಸಾಧನೆ
ಬಿಟ್ಟು ಭಯ ಭೀತಿ
ಹುಟ್ಟಿ ಬಂದ ಜನ್ಮಕ್ಕೆ
ಪರಮ ಉಡುಗೊರೆ
ಸುರೇಶ ತಂಗೋಡ ಅವರ ಕವಿತೆ,ಸಿಹಿ ಸುಳ್ಳುಗಳು
ಜಾರಿದ ಕಣ್ಣೀರು ಯಾಕೆ?
ಎಂದ ಮಗಳಿಗೆ
ಕಣ್ಣಾಗ ಧೂಳ್ ಬಿದ್ದೀರಬೇಕೆಂದಿದ್ದು
ಕಾವ್ಯ ಸಂಗಾತಿ
ಸುರೇಶ ತಂಗೋಡ ಅವರ ಕವಿತೆ,
ಸಿಹಿ ಸುಳ್ಳುಗಳು