Category: ಕಾವ್ಯಯಾನ

ಕಾವ್ಯಯಾನ

ನಾಗಪ್ಪ ಸಿ ಬಡ್ಡಿ ಅವರ ಕವಿತೆ-ದೂರು ನೀಡಬೇಕಾಗಿದೆ !

ನಾಗಪ್ಪ ಸಿ ಬಡ್ಡಿ ಅವರ ಕವಿತೆ-ದೂರು ನೀಡಬೇಕಾಗಿದೆ !
ಅಧಿಕಾರದ ಅಹಂನಲ್ಲಿರವವರ,
ದುಡ್ಡಿನ ದರ್ಪ ತೋರುವವರ

ಸುಮಶ್ರೀನಿವಾಸ್ ಅವರ ಕವಿತೆ-ಬೆಳದಿಂಗಳ ನಗೆ

ಸುಮಶ್ರೀನಿವಾಸ್ ಅವರ ಕವಿತೆ-ಬೆಳದಿಂಗಳ ನಗೆ
ನಿರ್ಮಲ ನಗೆಬೀರಿದ
ಚಂದ್ರಮನ ದಿಟ್ಟಿಸಿ
ಒಲವಾದ ನೆನಪಿಗೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ ‘ಹಿತ ಶತ್ರುಗಳು’

ನಾಗರಾಜ ಜಿ. ಎನ್. ಬಾಡ ಅವರ ಕವಿತೆ ‘ಹಿತ ಶತ್ರುಗಳು’
ಬೆನ್ನ ಹಿಂದೆ
ಆಡಿಕೊಂಡು ನಕ್ಕವರು
ಇನ್ನೊಂದಿಷ್ಟು ಜನ

ಸವಿತಾ ದೇಶಮುಖ ರತನ್ ಟಾಟಾ ನೆನಪಿನಲ್ಲೊಂದು ಕವಿತೆ

ಸವಿತಾ ದೇಶಮುಖ ರತನ್ ಟಾಟಾ ನೆನಪಿನಲ್ಲೊಂದು ಕವಿತೆ
ನಿನ್ನ ಸರಳ- ಸಜ್ಜನಿಕೆಯ
ವಾತ್ಸಲ್ಯದ ಸೋತ್ತಾದವರು
ಅಸಂಖ್ಯ ದೀನ- ಅನಾಥರು

ಲಲಿತಾ ಪ್ರಭು ಅಂಗಡಿ ಅವರ ಶ್ರದ್ದಾಂಜಲಿಕವಿತೆಟಾಟಾ ರತ್ನ

ಲಲಿತಾ ಪ್ರಭು ಅಂಗಡಿ ಅವರ ಶ್ರದ್ದಾಂಜಲಿಕವಿತೆಟಾಟಾ ರತ್ನ

ಮನ್ಸೂರ್ ಮುಲ್ಕಿ ಅವರ ಕವಿತೆ-‘ಹುಡುಕಿದ ಪ್ರೀತಿ’

ಮನ್ಸೂರ್ ಮುಲ್ಕಿ ಅವರ ಕವಿತೆ-‘ಹುಡುಕಿದ ಪ್ರೀತಿ’
ನಿನ್ನ ಹೆಸರಿನ ಕವನ.
ಅದು ಬಿಗಿ ಬಿಗಿ ವಾತಾವರಣ

ಡಾ.ರೇಣುಕಾತಾಯಿ.ಸಂತಬಾ. ರೇಮಾಸಂ ಅವರ ಕವಿತೆ’ಕಾರಣ ಕೇಳಿ…..’

ಡಾ.ರೇಣುಕಾತಾಯಿ.ಸಂತಬಾ. ರೇಮಾಸಂ ಅವರ ಕವಿತೆ’ಕಾರಣ ಕೇಳಿ…..’
ನೀ ನೆಟ್ಟ ಮಲ್ಲಿಗೆ ಹೂ ಬಿಡುವ ಹೊತ್ತಿಗೆ
ಹೀಗೇಕೆ ಚಿವುಟಿದೆ ಚಿಗಿಯದ ಹಾಗೆ
ಒಲವ ಬಂಧನವು ಬಂಧಿಸಿತೆನ್ನ ಪಾಲಿಗೆ

‘ಕವಿತೆ- ನೀ ಕಾಡುತ್ತಿ….’ಲೀಲಾಕುಮಾರಿ‌ ತೊಡಿಕಾನ

‘ಕವಿತೆ- ನೀ ಕಾಡುತ್ತಿ….’ಲೀಲಾಕುಮಾರಿ‌ ತೊಡಿಕಾನ
ನೀನೊಂದು ಲಘು ಪಾತ್ರವಷ್ಟೇ..
ನಾನೂ..ಸಲೀಸಾಗಿ
ಮರೆತು ಬಿಡುವಷ್ಟು…

ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’

ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’
ಈ ಗುರಿ ಬೆಂಕಿಯಂತೆ ಉಜ್ವಲಿಸಿ,
ಗುರಿ ತಲುಪಿದ ಮೇಲೆ,

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ ‘ಸಾಂಗತ್ಯ ನುಡಿ’

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ ‘ಸಾಂಗತ್ಯ ನುಡಿ’
ಹೆಮ್ಮೆ ಪಡುವ ನಿನ್ನ
ವಂಶಕುಡಿಗೆ ಒಡತಿ||

Back To Top