Category: ಕಾವ್ಯಯಾನ

ಕಾವ್ಯಯಾನ

ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ

ಕಾವ್ಯ ಸಂಗಾತಿ ಗುರುವೆಂಬ ಬೆಳಕಿಗೆ ವಿಷ್ಣು ಆರ್. ನಾಯ್ಕ ಬಾ.. ದೇವ…ಗುರುದೇವಹೇ ದೇವ…ಪ್ರಭು ದೇವನೀ ದೇವ ಕನಿಕರಿಸು, ನೀ ಬೇಗ ಬಾವಿದ್ಯೆ ಸಿರಿ ವರವನ್ನು ಕೊಡು ಬೇಗ ಬಾ ಆದರ್ಶದುಸಿರಾಗಿ, ಮುನ್ನಡೆವ ಪಥವಾಗಿಗೈದ ಕಾರ್ಯದ ಕನಸ ನನಸಾಗಿ  ಬಾ..ಮೈದಳೆದು ಗುರುವೇ ನೀ ವರವಾಗಿ ಬಾ.. ಮಕ್ಕಳೆನ್ನುವ ಬಳ್ಳಿ  ಹೂ, ಮೊಗ್ಗು, ಹಣ್ಣುಗಳುಅಕ್ಕರ ರೂಪದಿ ತೊನೆವ ಶಕುತಿ ಕೊಡು ಬಾ..ನಕ್ಕ ಮೊಗ್ಗಿಗೆ ಜೀವ ನೀ ತುಂಬು ಬಾ… ವಿದ್ಯೆಯೆಂಬ ಶುಭ್ರ ವಾರಿಧಿಯ ಮಧ್ಯದೊಳುಮದದ ಮತ ಮೌಢ್ಯವನೆಲ್ಲ ನೀ ನೀಗು […]

ಅವರು ಮರೆಯಾಗುವ ಮುನ್ನ ದೇವರಾಜ್ ಹುಣಸಿಕಟ್ಟಿ ಕವಿತೆ

ಕಾವ್ಯ ಸಂಗಾತಿ

ಅವರು ಮರೆಯಾಗುವ ಮುನ್ನ

ದೇವರಾಜ್ ಹುಣಸಿಕಟ್ಟಿ

ಗುರು ಡಾ ದಾನಮ್ಮ ಝಳಕಿ ಕವಿತೆ

ಶಿಕ್ಷಕ ದಿನಾಚರಣೆ ವಿಶೇಷ ಗುರು ಡಾ ದಾನಮ್ಮ ಝಳಕಿ ಕಂದನ‌ ಕಲಿಕೆಗೆತಾಯಿಯೇ ಗುರು ವಿದ್ಯಾರ್ಥಿಯ ಕಲಿಕೆಗೆಶಿಕ್ಷಕನೇ ಗುರು ಕಾರ್ಮಿಕನ‌ ಕಲಿಕೆಗೆಕೌಶಲ್ಯವೇ ಗುರು ರೈತನ‌ ಕಲಿಕೆಗೆನಿಸರ್ಗವೇ ಗುರು ಸೈನಿಕನ ಕಲಿಕೆಗೆತರಬೇತಿಯೇ ಗುರು ವಿಜ್ಞಾನಿಯ ಕಲಿಕೆಗೆತಂತ್ರಜ್ಞಾನವೇ ಗುರು ಆತ್ಮದ ಜ್ಞಾನಕ್ಕೆಅರಿವೇ ಗುರು ಅಂತರಂಗ ಬಹಿರಂಗಕ್ಕೆಶರಣರ ಅನುಭಾವವೇ ಗುರು ಗುರು ಜಂಗಮ ದಾಸೋಹಕ್ಕೆಬಸವಣ್ಣನೇ ಗುರು

ಮೇರು ಶಿಖರ 

ಕಾವ್ಯ ಸಂಗಾತಿ

ಶಿಕ್ಷಕ ದಿನಾಚರಣೆ ವಿಶೇಷ

ಮೇರು ಶಿಖರ

ಸುರೇಶ್ ಕಲಾಪ್ರಿಯಾ ಗರಗದಹಳ್ಳಿ

Back To Top