Category: ಕಾವ್ಯಯಾನ

ಕಾವ್ಯಯಾನ

ಪ್ರಭುರಾಜ ಅರಣಕಲ್-ಕವಿತೆ-ಇಲ್ಲಿ ಯಾವುದೂ ಸರಿ ಇಲ್ಲ

ಕಾವ್ಯ ಸಂಗಾತಿ

ಇಲ್ಲಿ ಯಾವುದೂ ಸರಿ ಇಲ್ಲ

ಪ್ರಭುರಾಜ ಅರಣಕಲ್

ಜಯಶ್ರೀ.ಭಂಡಾರಿ-ಕವಿತೆ-ಗಜಲ್

ಕಾವ್ಯಸಂಗಾತಿ ಗಜಲ್ ಜಯಶ್ರೀ.ಭಂಡಾರಿ ಅಸ್ತಿತ್ವ ಮೂಡಿಸುವ ಆತುರದಲ್ಲಿ ಕರುಳ ಬಂದವ ಕಡಿದೆಯಾ ನೀನು.ಆಸ್ತಿಯ ಹೊಂಚಿಗಾಗಿ ಸಂಬಂಧ ಚಿಗುರಿಸದೆ ದುರುಳನಾಗಿ ಕಾಡಿದೆಯಾ ನೀನು ಹಿರಿಯರು ಇದ್ದ ಮನೆ ದೇವಮಂದಿರವು ತಿಳಿದು ಬಾಳಿತೋರಿಸಬೇಕುಅರಿಯದೇ ನಿನ್ನಾವೇಶಕೆ  ಹಂದರಕಟ್ಟಿ ಬಂದುರ ಮರೆತು ಹೊಡಿದಿಯಾ ನೀನು ಸನ್ಮಾರ್ಗವ ಹಿಡಿದು ಭವಿಷ್ಯತ್ತಿನಲ್ಲಿ ಆದರ್ಶವ ಹೆಣೆದು ಬದುಕಬೇಕುದುರ್ಮಾರ್ಗದಿ ನಡೆದು ಸರೀಕರ ಮಾತಿಗೆ ಕಿರುಕುಳ ನೀಡಿದೆಯಾ ನೀನು ಇಂದಿನ ಪೀಳಿಗೆಯು ಅದೇಕೋ ಹೆತ್ತವರ ಬೆಲೆನೇ ತಿಳಿಯುತ್ತಿಲ್ಲವಲ್ಲಾಅಂದಿನ ಪೂರ್ವಿಕರು ಹೇಗೆ ಬಾಳಿದ್ದರೆಂಬ ಕಲ್ಪನೆ ಮಾಡಿದೆಯಾ ನೀನು. ಸ್ವಾತಂತ್ರ್ಯ ಸ್ವೆಚ್ಛೆ ಎಂದು […]

ಈರಪ್ಪ ಬಿಜಲಿ ಕೊಪ್ಪಳ-ಶಿಶುಗೀತೆ

ಕಾವ್ಯಸಂಗಾತಿ

ಶಿಶುಗೀತೆ

ಮರಳ ಕು( ಕೂ)ಸುರಿ

ಈರಪ್ಪ ಬಿಜಲಿ ಕೊಪ್ಪಳ

ಆಕಾಶ ದೀವಿಗೆ-ರಂಗಸ್ವಾಮಿ ಮಾರ್ಲಬಂಡಿ ಹೊಸ ಕವಿತ

ಕಾವ್ಯಸಂಗಾತಿ

ಆಕಾಶ ದೀವಿಗೆ

ರಂಗಸ್ವಾಮಿ ಮಾರ್ಲಬಂಡಿ

ಯಮುನಾ. ಕಂಬಾರ-ಬ್ರಹ್ಮ ಪುಷ್ಪವು…… ನೀನಾಗು

ಕಾವ್ಯಯಾನ

ಬ್ರಹ್ಮ ಪುಷ್ಪವು…… ನೀನಾಗು

ಯಮುನಾ. ಕಂಬಾರ

ಸುಕನಸು-ಗಜಲ್

ಕಾವ್ಯ ಸಂಗಾತಿ ಗಜಲ್ ಸುಕನಸು ಅಕ್ಕರೆಯ ಸಕ್ಕರೆ ಬೊಂಬೆಯವನುಮುದ್ದಿನ ಮುತ್ತಿನ ಕಣ್ಮಣಿಯವನು ಜೊತೆಯಲಿರೆ ಸಗ್ಗಕೆ ದಾರಿಯವನುಜೀವಕೆ ಜೀವ ಸಂಜೀವಿನಿಯವನು ಕೋಪದಲಿ ಪುಟಾಣಿ ಕಂದನವನುನಕಲಿ ನಟರ ನಂಬುವ ಮುಗ್ಧನವನು ಸಂಬಂಧದಲಿ ತ್ಯಾಗಿ ಕರ್ಣನವನುಪ್ರಣಯದಲಿ ಮನ್ಮಥ ರಸಿಕನವನು ಬರಹದಲಿ ಸರಸ್ವತಿಯ ಪುತ್ರನವನುಸುಮಾಳ ಬಾಳಿಗೆ ಭಗವಂತನವನು

Back To Top