ಪಿ.ವೆಂಕಟಾಚಲಯ್ಯಅವರ ಕವಿತೆ-ಮೇಘ ದೂತ
ಪಿ.ವೆಂಕಟಾಚಲಯ್ಯಅವರ ಕವಿತೆ-ಮೇಘ ದೂತ
ಶಾಪವಿಮೋಚನೆ ದೂರವೇನಿಲ್ಲ.
ಕೂಡಲೆ ಜೊತೆಯಾಗುವಿರೆಂದು ತಿಳಿಸು.”
ಎಂದ ಯಕ್ಷ,ಮೇಘದ ಪತ್ನಿ ಮಿಂ ಚು-
-ಳೊಂದಿಗೆ ಸುಖಿಸುವಂತೆ ಹಾರೈಸಿದನು.
ನಾಗರಾಜ ಬಿ.ನಾಯ್ಕ ಅವರ ಕವಿತೆ-‘ಪ್ರತಿ ಹನಿಯೂ….’
ನಾಗರಾಜ ಬಿ.ನಾಯ್ಕ ಅವರ ಕವಿತೆ-‘ಪ್ರತಿ ಹನಿಯೂ….’
ಮೋಡ ಮಳೆ ಗೆಲುವು
ಹಸಿರು ಉಸಿರು ಅರಿವು
ಮಣ್ಣ ಕಣದಿ ಹಿಗ್ಗಿದ ಸಾರ
ಜೀವ ಜಗದ ಸಗ್ಗದ ಹಾರ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ
ಎರಕು ಹೊಯ್ದು ನೋಡು
ಅಬಲೆ ಬಾಳಿನಲ್ಲಿ ಬೆರೆತ
ಹಾಲಿನಂತೆ,ಕೆಂಗಟ್ಟಿ ನಿಂತ
ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’
ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’
ಹಿಡಿಮೇವು ಹಾಕುತ ದರ್ಪವನು ಮೆರೆದಿಹರು ಜನರು
ಕಡುಪು ತೋರದೆ ತಲೆತಗ್ಗಿಸಿ ದುಡಿಯ ಹತ್ತಿಹುದು ವೃಷಭ
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ ನಾನು
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ ನಾನು
ನನ್ನತನಕ್ಕೆ
ಅಹಂಕಾರ ದರ್ಪ ಸೊಕ್ಕು
ಎಂದು ಹೆಸರಿಟ್ಟಾಗಲೆಲ್ಲಾ
ನನಗೂ ಸ್ವಾಭಿಮಾನವಿಲ್ಲವೇ
ಶೋಭಾ ಮಲ್ಲಿಕಾರ್ಜುನ್ ಅವರ ಹೊಸಕವಿತೆ-ಹೆಜ್ಜೆಯ ಸದ್ದು
ಶೋಭಾ ಮಲ್ಲಿಕಾರ್ಜುನ್ ಅವರ ಹೊಸಕವಿತೆ-ಹೆಜ್ಜೆಯ ಸದ್ದು
ಬಿಸಿ ಬಿಸಿ ಹನಿಗಳು ಎರೆದ ಕೂದಲಿನದೋ? ಏದುಸಿರ ಬೆವರಿನದೋ? ಕಣ್ಣ ತುಂಬಿದ ಕಂಬನಿಯದೋ ಏನೆಂದು ಅರಿಯಲಾರದ ದ್ವಂದ್ವದಲಿ…
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಬ್ಬಿಗ..!
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಬ್ಬಿಗ..!
ದೂರ ಸನಿಹ ಎಲ್ಲಿಂದಲೋ ಒಂದು
ತಾಕುತ್ತಲೇ ಇರುವುದು ಅಂತರಂಗವ.!
ಟಿ.ದಾದಾಪೀರ್ ತರೀಕೆರೆ ಅವರ ಕವಿತೆ-ಗೋಲ್ಡನ್ ಟೆಂಪಲ್
ಟಿ.ದಾದಾಪೀರ್ ತರೀಕೆರೆ ಅವರ ಕವಿತೆ-ಗೋಲ್ಡನ್ ಟೆಂಪಲ್
ಬಿಸಿಲ ತಾಪದ ಜಳ
ಅಥವಾ
ಅವಮಾನದ ತಾಪವೋ
ಮಂದಿರ ಕಿಚ್ಚತ್ತಿ ಕೆಂಡವಾಗಿತ್ತು
ಗಾಯತ್ರಿ ಎಸ್ ಕೆ ಹೊಸ ಕವಿತೆ-ಅಮೃತ ಸಿಂಚನ
ಗಾಯತ್ರಿ ಎಸ್ ಕೆ ಹೊಸ ಕವಿತೆ-ಅಮೃತ ಸಿಂಚನ
ಮಾಧುರ್ಯದಲಿ
ಅಮೃತ ಸಿಂಚನ ದಂತೆ
ನೆನಪಾಗುವೆ
ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-‘ಬಾ ಬಯಲ ಆಲಯಕೆ’
ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-‘ಬಾ ಬಯಲ ಆಲಯಕೆ’
ಬಚ್ಚಿಟ್ಟ ನೆನಹುಗಳ
ಹಂಚಿಕೊಳಲು ಯಾರಿಲ್ಲ
ಕಣ್ಣೇರ ಒರೆಸುವ ಕೈಗಳಿಲ್ಲ