ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ
ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ
(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ
ಅರಳಿ ನಿಂತು ದುಂಬಿಗಾಹ್ವಾನವೀವ ಗಿಡವೂ ನಿನ್ನ ಸಮನಿಸದು ಗಂಧದಲಿ
ಹತ್ತಿgಕೆ ಬರೆ ರೋಮಾಂಚನಗೊಳಿಪ ಮೋಹಕತೆ ತುಂಬಿರುವದುAಟು
ಶಾರದಜೈರಾಂ.ಬಿ ಅವರ ಕವಿತೆ – ಅಂಬೇಡ್ಕರ್
ಕಾವ್ಯ ಸಂಗಾತಿ
ಶಾರದಜೈರಾಂ.ಬಿ
ಅಂಬೇಡ್ಕರ್
ಅನಸೂಯ ಜಹಗೀರದಾರ ಅವರ ಗಜಲ್
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಚಿಗುರುತು ಕನಸು
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮತ್ತೆ ಚಿಗುರುತು ಕನಸು
ಅತ್ತ ಇತ್ತ ಅಲಿಯದೆ ಒಂದೋಮ್ಮೆ
ಮನದ ಆಳಕ್ಕೆ ಇಳಿದು ನೋಡು
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಚಿಂತ್ಯಾಕ ಮಾಡತಿ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಚಿಂತ್ಯಾಕ ಮಾಡತಿ
ಲೋಕದ ಗದ್ದಲದಾಗ ಕಳೆದುಹೋಗಬ್ಯಾಡ
ಸತ್ಯಶುದ್ಧ ಕಾಯಕದ ದಾರಿ ಬಿಡಬ್ಯಾಡ//
ಕಾವ್ಯ ಪ್ರಸಾದ್ ಅವರ ಕವಿತೆ-ಬಾಬಾ ಸಾಹೇಬ ಅಂಬೇಡ್ಕರ್
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್-
ಬಾಬಾ ಸಾಹೇಬ ಅಂಬೇಡ್ಕರ್
ಜಾತಿ-ಧರ್ಮ ನಿಂದಿಸಿ ಉರಿಯುವ ಜ್ವಾಲೆಯ ಹಾರಿಸಲು ನೀ ಬಾ
ದಬ್ಬಾಳಿಕೆಯ ವಿರುದ್ಧ ಹೋರಾಡುತ್ತ ಧ್ವನಿ ಎತ್ತಲು ನೀ ಬಾ!!
ಶಕುಂತಲಾ ಎಫ್ ಕೆ ಅವರ ಹೊಸ ಕವಿತೆ-ಅಳಿಸದ ಚಿತ್ತಾರ
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೆ
ಅಳಿಸದ ಚಿತ್ತಾರ
ಇಂದೇಕೋ ಹಟಮಾಡುತ್ತಿವೆ ಮರೆತೆಯಾ ಇನಿಯಾ
ದೂರದಿ ನಿಂತು ಬರಿ ಮಾತಲಿ ಕಾಲ ಹರಣವದೇಕೆ?
ಬಾಗೆಪಲ್ಲಿಯವರ ಕವಿತೆ
ಕಾವ್ಯ ಸಂಗಾತಿ
ಬಾಗೆಪಲ್ಲಿ
ಗಜಲ್
ಮಿಲನದ ನೆನಪೊಂದರ ಬೆಂಕಿಸುಟ್ಟಿದೆ
ಮುಳುಗು ಚಂದ್ರ ಸಹ ಬಿಸಿ ಗಾಳಿಸೂಸಿದೆ.
ಬದ್ರುದ್ದೀನ್ ಕೂಳೂರು ಅವರ ಕವಿತೆ-‘ಬದುಕಲು ಕಲಿಯಬಹುದು’
ಕಾವ್ಯ ಸಂಗಾತಿ
ಬದ್ರುದ್ದೀನ್ ಕೂಳೂರು
‘ಬದುಕಲು ಕಲಿಯಬಹುದು
ಈಡೇರದಿದ್ದರೂ….
ಬದುಕಲು ಕಲಿಯಬಹುದು….!
ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ ನೆನಪು
ದಾಳಿಯನಿಡುತ್ತಿವೆ ಬಾಲ್ಯದ ನೆನಪುಗಳು
ನಿದ್ದೆ ಬಾರದ ರಾತ್ರಿಯಲಿ,
ಹಿಂದೆ ಕೂಡಿರಲು ಕನಸುಗಳು
ತಂದೆ ತಾಯಿ, ಅಣ್ಣ ಅಕ್ಕ ,ತಂಗಿ ತಮ್ಮಂದಿರು,
ಎಷ್ಟೊಂದು ಅತ್ಮೀಯತೆ,
ಅವಿನಾಭಾವ ಸಂಬಂಧಗಳು,
ಒಂದು ಐಸ್ ಕ್ಯಾಂಡಿಯನ್ನು ಎಲ್ಲರೂ ಕಚ್ಚಿ ತಿಂದು ಸಂಭ್ರಮಿಸಿದಾಗ
ಕಿಚ್ಚು ಹಚ್ಚೆಂದಿತ್ತು
ಮನಸ್ಸು
ನಾಕಕ್ಕೆ..!
ಅದರೆ
ತಬ್ಬಲಿಯಾದೆ ಮೊದಲ ಬಾರಿ ಅಪ್ಪ ಅಮ್ಮ ನ ಕಳೆದು,
ತಬ್ಬಲಿಯಾದೆ ಎರಡನೇ ಬಾರಿ ಒಡಹುಟ್ಟಿದವರೇ ದಾಯಾದಿಗಳಾದಾಗ,
ಮೊಳಕೆ ಬರುವಾಗಲೇ ಕರುಳ ಕುಡಿಯ ಚಿವುಟಿದಾಗ ಕೊನೆಯಬಾರಿ ತಬ್ಬಲಿಯಾದೆ,ಯಾಕೆ ಈ
ಬದುಕು…?
ಸಂಬಂಧ,ಅತ್ಮೀಯತೆ ಇಲ್ಲದ ,
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!
ಶಂಕರ್ ಪಡಂಗ ಕಿಲ್ಪಾಡಿ
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!