Category: ಕಾವ್ಯಯಾನ

ಕಾವ್ಯಯಾನ

ಈಗ ಆಕೆ ಇರಬೇಕಾಗಿತ್ತು….

ಸದಾ ತನ್ನ ಗುಂಗಿನಲ್ಲೆ ನನ್ನ ಹಿಡಿದಿಡುವ ಒಲವಿನ ಬಲೆ
ತನ್ನುಸಿರ ಕೊನೆಯಲ್ಲೂ ನನ್ನ ಹೆಸರನೇ ಉಸುರಿದ
ಆಕೆ ಈಗ ಇರಬೇಕಾಗಿತ್ತು

ಗಜಲ್

ಚಂದ್ರಗೆಲ್ಲಿ ಬೆಂದೊಡಲ ಕೆಂಡದ ಚಡಪಡಿಕೆ
ತಂಬೆಲರೂ ಹೊತ್ತಿ ಸುಡುತಿದೆ ಇನ್ನಿಲ್ಲದಂತೆ

ಎರಡು ಕವಿತೆಗಳು

ಬುದ್ಧ
ಸಾಗಿದ ದಾರಿಯಲ್ಲಿ
ನಗು ಬೀಳಿಸಿಕೊಂಡು ಹೋಗಿದ್ದಾನೆ
ಬನ್ನಿ,ಎತ್ತಿಟ್ಟುಕೊಳ್ಳೋಣ

ಗಜಲ್

ಗಜಲ್ ನಯನ. ಜಿ‌. ಎಸ್ ನೋವುಗಳ ಕಾವಿನಲಿ ಬೆಂದು ಬಳಲದಿರು ಕರೆಯುತಿದೆ ಬಾಳಿನ ರಹದಾರಿವ್ಯಥೆಗಳೊಳು ಸಿಲುಕುತ ನಿತ್ಯ ಕುಗ್ಗದಿರು ಆದರಿಸುತಿದೆ ಬಾಳಿನ ರಹದಾರಿ ! ಉಳಿವು ಅಳಿವುಗಳು ಸೃಷ್ಟಿಯ ನಿಯಮ ಅರಿತು ಬದುಕು ಉತ್ಸಾಹದಿನಿರಾಸೆಗಳ ಗುಂಗಿನಲಿ ಮುಳುಗದಿರು ಸೆಳೆಯುತಿದೆ ಬಾಳಿನ ರಹದಾರಿ ! ಎಡೆಬಿಡದೆ ಸುರಿಸಿದ ಶ್ರಮದ ಬೆವರನು ಹಾಳು ಗೆಡವದಿರು ಮನವೇಪ್ರತಿಫಲವು ಇರಲು ನೊಂದು ದೂರ ತಳ್ಳದಿರು ಸಾಗುತಿದೆ ಬಾಳಿನ ರಹದಾರಿ ! ಬುದ್ಧಿ ಜೀವಿಯು ಮನುಜ ಎಂಬುದ ಅರಿತು ತಿಳಿ ಸ್ಥಿತಿ ಗತಿಯ ಸೂಕ್ಷ್ಮದಿಭವಿಷ್ಯವಿದೆ […]

Back To Top