ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ
ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ
ಮತ್ತೆ ಮೊಳಗಬಾರದೇ ವೇಣುಗಾನವು
ಪ್ರೇಮಕ್ಕಿದುವೇ ಕಳಶವು..
ಅಶ್ಪಾಕ್ ಪೀರಜಾದೆ ಅವರ ಗಜಲ್
ಅಶ್ಪಾಕ್ ಪೀರಜಾದೆ ಅವರ ಗಜಲ್
ಅಮೃತಶೀಲೆಗಳಿಂದ ಶೃಂಗರಿಸಿದ ಮಹಲು ಶಾಶ್ವತವಲ್ಲ ಜೀವನ
ಗೋರಿ ಮೇಲೆ ಬರೆದ ನಿನ್ನ ಸುಣ್ಣದ ಸಾಲು ಚೆಂದಗಾಣುತಿದೆ
ಮಾಲಾ ಹೆಗಡೆ ಅವರ ಕವಿತೆ-ಪೌರ್ಣಿಮೆಯ ಚಂದ್ರ
ಮಾಲಾ ಹೆಗಡೆ ಅವರ ಕವಿತೆ-ಪೌರ್ಣಿಮೆಯ ಚಂದ್ರ
ತೋರ್ವ ಸತತ ಕಾಲ ಪಕ್ಷದ
ಬದಲಿಕೆಯನ್ನ,
ಕ್ಷೀಣಿಸಿ, ವೃದ್ಧಿಸುತ ಸಾರ್ವ ಬಾಳ ಏರಿಳಿತವನ್ನ.
ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು
ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು
ಶಾಪಗ್ರಸ್ತರ ಶಾಪಮುಕ್ತ ಮಾಡುತ
ಎಲ್ಲರಲ್ಲೂ ದೇವರ ಪ್ರತಿರೂಪನಾದ
ಡಾ. ಯಲ್ಲಮ್ಮ ಕೆ ಅವರ ಕವಿತೆ-ಜೀವನಾಡಿ
ಡಾ. ಯಲ್ಲಮ್ಮ ಕೆ ಅವರ ಕವಿತೆ-ಜೀವನಾಡಿ
ಎಡ-ಬಲದಿ
ಜೀವ ಕೈಲಿ
ಹಿಡಿದುಕೊಂಡು
ನಿಂತಿರುವ
ಸಾಲು ಸಾಲು
ಎ.ಎನ್.ರಮೇಶ್ ಗುಬ್ಬಿ ಅವರ ಕವಿತೆ-ಏಕಾಂತ..!
ಎ.ಎನ್.ರಮೇಶ್ ಗುಬ್ಬಿ ಅವರ ಕವಿತೆ-ಏಕಾಂತ..!
ಒಡಲ ಸೋಲುಗಳ
ಮನದ ನೋವುಗಳ
ಹಂಚುವುದಾದರು ಹೇಗೆ..?
ಗಾಯತ್ರಿ ಎಸ್ ಕೆ ಅವರ ಕವಿತೆ-ಮನಸ್ಸಧಾರೆ
ಗಾಯತ್ರಿ ಎಸ್ ಕೆ ಅವರ ಕವಿತೆ-ಮನಸ್ಸಧಾರೆ
ವಿಶಿಷ್ಟ ನೀನು ನಿನ್ನೊಳಗೆ
ನಾನು ಸ್ವಂತಿಕೆ ನಮ್ಮದು
ಬಲವಂತಿಕೆ ಬೇಕಿಲ್ಲ
ಮನ್ಸೂರ್ ಮೂಲ್ಕಿ ಅವರ ಕವಿತೆ-ಮರುಗದಿರು
ಮನ್ಸೂರ್ ಮೂಲ್ಕಿ ಅವರ ಕವಿತೆ-ಮರುಗದಿರು
ದಾರಿಯ ತೋರುವ ಗೆಳೆಯನು ನೀನು
ಬದುಕಿಹ ನೀನು ನೋವನ್ನು ನುಂಗಿ
ಚಂದಿರನಂತೆ ನಗುವನು ಬೀರು
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಭಾವನೆಗಳ ಹೂ
ಕಾವ್ಯ ಸುಧೆ(ರೇಖಾ) ಅವರ ಕವಿತೆ-ಭಾವನೆಗಳ ಹೂ
ಸಿಹಿ ಮೊಗೆವ
ಮಂದಹಾಸ ಮೊಗದಿ
ಭಾವನೆಗಳ ಹೂ ಮೆತ್ತೆಗೆ
ವ್ಯಾಸ ಜೋಶಿ ಅವರ ತನಗಗಳು
ವ್ಯಾಸ ಜೋಶಿ ಅವರ ತನಗಗಳು
ಮಂದ್ಯಾಗ ಹೊಗಳುವ
ಮನಿಯಾಗ ಬೈಯುವ,
ತಾಯ್ಗರುಳ ಅಪ್ಪನು
ಅರ್ಥವಾಗದವನು.