ಗಜಲ್

ಅಮಾವಾಸ್ಯೆ ಆಭೀಲ ಛಾಯೆಗೆ ಚಂದ್ರ ಮರೆಯಾಗಿರಬಹುದು ಜಗದಗಲ ನಸುನಗಲು ಶಶಿಗೂ ಕಾಲ ಪಕ್ವವಾಗುತ್ತಿದೆ ಅಂಜಬೇಡ

ಗಜಲ್

ಇರುಳ ಏಕಾಂತವಿಂದು ದುರ್ಭರವೆನಿಸದೇ ಹಿತ ನೀಡಿದೆ ರಸಘಳಿಗೆಗಳ ಕನಸಲ್ಲೂ ನಾನಿನ್ನು ನೆನೆಯಲಾರೆ ಸಾಕಿ

ಗಜಲ್

ಕೆಂಪು ದೀಪದ ಕತ್ತಲು ಕೋಣೆ ದುಡಿಮೆ ಆಗುತಿದೆ ಇಂದು ಹೊತ್ತಿಗೆಯಲ್ಲಿ ಇರುವ ಮೌಲ್ಯಗಳು ಜೀವನದಲ್ಲಿ ಏಕಿಲ್ಲ

ಗಜಲ್

ಮೂರು ದಿನದ ಸಂತೆಯಲ್ಲಿ ಎಂತ ನಾಟಕದ ತಾಲೀಮು ಕನ್ನಡಿಯ ಮುಂದೆ ರೂಪ ಮಾಸಿದೆ ತಲೆಯಿಡುವ ತೊಡೆ ನೇವರಿಸುವ ಕರಗಳಿಗೂ ಭಂಗವಿದೆಯಿಲ್ಲಿ…

ನೆನಪುಗಳೆಂದರೆ

ನೆನಪುಗಳೆಂದರೆ… ಉರಿವ ಸೂರ್ಯನೆದೆಗೆ ಒದ್ದು ನಿಂತ ಅಂಗಳದ ಹೊಂಗೆ ಮರವು ಹಾಸಿದ ನೆರಳ ಹಾಸಿಗೆಯು…!

ಸಂಭವಾಮೀ ಯುಗೇ ಯುಗೇ

ಹೆಣ್ಣಿಗೆ ಮಾತ್ರ ಎಚ್ಚರಿಕೆ ಅಗತ್ಯ ಗಂಡಿಗ್ಯಾರು ಕೊಟ್ಟರು ಅತ್ಯಾಚಾರದ ಸ್ವಾತಂತ್ರ್ಯ

ನೀನಿಲ್ಲದೇ..

ಪ್ರತಿ ಸಂಜೆಯಲೂ ನೆನಪು ಅರಳಿ ಇರುಳೆಲ್ಲಾ ಎಚ್ಚರಾಗಿ.. ಹಗಲು ಮಗ್ಗಲು ಮುರಿದು ಮತ್ತೆ ಬೆಳಕಾಗಿ

ನದಿಯಂತೆ.

ನನಗೊಮ್ಮೆ ಅನಿಸುತ್ತದೆ ನಾನೊಂದು ನದಿಯಂತೆ ಹರಿಯಬೇಕು ಪ್ರಶಾಂತವಾಗಿ

ಬರೆ

ಗಾಳಿ ಬೀಸಿದೆ ನಿನ್ನ ಗಾಯಗಳಿಗೆ - ಮಾಯಲು ಒಂದು ತೆರ. ಬಳಸಿಕೋ…

ಮಲ್ಲಿಗೆ ಮೊಗ್ಗುಗಳು

ರಸಿಕನ ಕೈ ಸೇರಿದ ಮಲ್ಲಿಗೆ ಮುಂಗೈ ಸುತ್ತಿಕೊಂಡಿವೆ ಗೆಜ್ಜೆಯ ಗಲ್ ಗಲ್ ನಿಂದ ದಣಿದು ಮೂಲೆ ಗುಂಪಾಗಿವೆ