Category: ಕಾವ್ಯಯಾನ
ಕಾವ್ಯಯಾನ
ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ
ಹುಡುಕಾಟ ಅವನನ್ನು ಹುಡುಕುತ್ತಿದ್ದೆನಿತ್ಯ ನಿರಂತರವಾಗಿಅವನಿಗಾಗಿ ಹಂಬಲಿಸುತ್ತಿದ್ದೆಅವನು ಕಾಣದೆ ಕೊರಗಿ ಹೋದಲ್ಲೆಲ್ಲ, ಬಂದಲ್ಲೆಲ್ಲಎಲ್ಲಿಯೂ ಇರುವಿಕೆಯಕುರುಹು ಕಾಣಲಿಲ್ಲಹುಡುಕುವಲ್ಲೆಲ್ಲಅವನು ಸಿಗಲೇ ಇಲ್ಲಬಹುಶಃ ಅಲ್ಲೆಲ್ಲ ಇರಲೇ…
ವಿನುತ ಹಂಚಿನಮನಿ ಕವಿತೆ ಖಜಾನೆ
ನಾರಿ ನಿನಗ್ಯಾಕೇ ಆಭರಣ! ವಸ್ತ ವಡವಿ ನಿನಗೆ ಬೇಕೇ ನಲ್ಲೆಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆನಿನ್ನ…
ಕವಿತೆ ಭಾರವಾಗುವುದು ಎಂದರೆ
ಕವಿತೆಗಳೆಂದೂ ಮರಳಿ ಬಾರವು ಎಂಬುದು ಸತ್ಯ ಮತ್ತು ಮಿಥ್ಯವೂ ಅಹುದು
ಕೆಂಪು ಸೂರ್ಯ
ಕೆಂಪು ಸೂರ್ಯ ಮೀನು ಹಿಡಿದು ಹೊರಡಲುವಿದೇಶಿ ಕೆಂಪು ಕೋತಿಗಳುಎಸೆಯುತ್ತಿದ್ದ ಬಣ್ಣ ಬಣ್ಣದಚಾಕ್ಲೇಟ್ , ಬಿಸ್ಕತ್ಗಳನ್ನುಕ್ಯಾಚ್ ಹಿಡಿಯುತ್ತಿದ್ದುದನಮ್ಮ ಹುಡುಗರಅಸಹಾಯಕತೆಯನ್ನುಮತ್ತೊಬ್ಬ ಪರಂಗಿವೀಡಿಯೊ ಮಾಡುತ್ತಿದ್ದ…