ಗಜಲ್

ಗಜಲ್ ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ…

ಜೀವತೆತ್ತ ಕನಸುಗಳು

ಬೆಳಕ ಬಾಗಿಲಲ್ಲಿ ಮಕಾಣೆ ಮಲಗುತ್ತಿದ್ದವು

ಬರಹ

ಪಾಪಿಗೆ ಅಧಿಕಾರ ಸಿಕ್ಕಿತು ದುಷ್ಟನಿಗೆ ಹಣ ದಕ್ಕಿತು

ಕಾವ್ಯ ಸಂಗಾತಿ ನೀನಿರಲು ಅನಿತಾ ನಸುಕಿನಲಿ ಹಸಿರೆಲೆಯ ಮೇಲೆಬಿದ್ದ ಇಬ್ಬನಿ ಬೇಡಿದೆ ಭಗವಂತನಜಗವ ಬೆಳಗುವ ದಿನಕರನ ಕಿರಣಸ್ಪರ್ಶಿಸಲು ಮೊಗ್ಗಾಗಿ ಅರಳಿದ…

ಗಾಂಧಿ ಕವಿತೆಗಳು

ನಶೆಯೆಂದರೆ….

ಪ್ರೀತಿಯ ಮಿಂಚ ಸಿಡಿಸಿರುವೆ ಬರಡಾದ ಪ್ರೇಮವ ಕೊನರಿಸಲು ನಶೆಯ ನತ್ತ ಮುಡಿಸುಬಾರಾ

ಯಾರ ಉಸಿರಿಗೆ ಯಾರು ಕಾರಣರು? ಎಲ್ಲವೂ ನಿಮಿತ್ತ ಪ್ರಕೃತಿಯ ಸುತ್ತ

ಬಣ್ಣ ಮಾಸಿದೆ ಪಕಳೆಗಳು ಉದುರಿಲ್ಲ ಎತ್ತಿಕೊಂಡರೆ ಉದುರುವುದೇನೋ

ಬಿರುಸು ಮಾತಿನಿಂದ ಸ್ನೇಹ ಬೆಸೆಯುವುದೇ ಗಾಲಿಬ್ ಮದ ಏರಿದ ಅಧಿಕಾರದಿ ಮಣಿಸುತ್ತಿದೆ ನೋಡಿ ಸುಮ್ಮನಿರಲಿ ಹೇಗೆ

ಕಾವ್ಯ ಸಂಗಾತಿ ಭಾವನೆ…. ನಮಗೂ ಇದೆ.. ಸುಮಾ, ಪಡುಬೆಳ್ಳೆ ಹರಿದ ಬಟ್ಟೆ ಬಡಕಲು ದೇಹ ತೋರಿತು,ಮಣ್ಣಿನ ಕಾಯ; ಹಸಿ ನೆತ್ತರ…