ಕಹಿ ಉಂಡವ ಅಜರಾಮರ..
ಕಾವ್ಯ ಸಂಗಾತಿ ಕಹಿ ಉಂಡವ ಅಜರಾಮರ.. ಪ್ರೊ ವಿಜಯಲಕ್ಷ್ಮಿ ಪುಟ್ಟಿ ಅಂಬಿಗರ ಚೌಡಯ್ಯ ವಿಹಿತರಿಗೆ ಕಾದ ನೇಸರ,ಹಿತರಿಗೆ ಬೆಸುಗೆಯ ನೇಸ,ಕಂಡದ್ದನ್ನು ಕಂಡಂತೆ ಹೇಳುವಬರಿಸುವ ಕೆಂಡದಂತ ಕೋಪಕೆಂಡಗಣ್ಣ ಮೂರ್ತಿ, ಮುಚ್ಚುಮರೆಯಿಲ್ಲದ ತೆರೆದ ಮನಸ್ಸಿನಇತಿ ಮಾತಿನ ತಿರುಳು ನಿಮ್ಮ ವಚನ ವಿಡಂಬಿಸಿದ ಡಂಭಾಚಾರಮೂಡನಂಬಿಕೆ,ಸಾತ್ವಿಕದ ಕೇಚ್ಚು ಕೆರಳಿಸಿಕೊಂಡವನಿಜದ ನಗಾರಿ ಬಾರಿಸಿ ನಿರ್ಭಯತೆ ಬೀರಿದವ, ಯಾವ ಕುಟುಂಬ ಚಿಂತೆಯ ಚಿತೆಯಿಂದ ಹೊರತಲ್ಲ ಎಂದು ಸಾರಿದವ,ಚಾಟಿ ಏಟು ಬಿಸಿ ಮಲಗಿದದಂತವರ ಬಡಿದೆಬ್ಬಿಸಿದ ಕೆಚ್ಚಿಗ, ನುಡಿದಂತೆ ನಡೆದ ನಡೆದಂತೆ ನುಡಿದ ಧೀರ ಶರಣ,ನಿಮ್ಮ ಸಾಹಿತ್ಯ ಅಧರಕ್ಕೆ […]
ಅಪ್ಪಾ ನೀನು ಇರಬೇಕಿತ್ತು
ಅಪ್ಪಾ ನೀನು ಇರಬೇಕಿತ್ತು
ರಜಿಯಾ ಕೆ ಭಾವಿಕಟ್ಟಿ
ಗಜಲ್
ಇರುಳಲಿ ಮಿಂಚುಹುಳು ಮೆರೆಯುತಿದೆ ತನ್ನದೇ ಬೆಳಕೆಂದು
ಪ್ರಕೃತಿ ತಾಮಸ ಕಳಚುತಿದೆ ರವಿ “ಪ್ರಭೆ”ಯ ಬರುವಿಗಾಗಿ
ಬಾಳೊಂದು ಚದುರಂಗ
ಶಶಿಧರ ಹೆಗಡೆ
ಕಿಷ್ಕಿಂದ ಪ್ರಭೆ
ಡಾ.ಶಿವಕುಮಾರ್ ಮಾಲಿಪಾಟೀಲ ಕವಿತೆ
ನಿಷ್ಟೆ
ಅಭಿಜ್ಞಾ ಪಿ.ಎಮ್.ಗೌಡ
ಡಿ. ಎ. ರಾಘವೇಂದ್ರ ರಾವ್ ಕವಿತೆ
ಡಿ. ಎ. ರಾಘವೇಂದ್ರ ರಾವ್ ಕವಿತೆ
ಸಂಕ್ರಾಂತಿ
ಮಾಜಾನ್ ಮಸ್ಕಿ
ಹೊಸ ಕವಿತೆ
ವೃತ್ತಿ -ನಿವೃತ್ತಿ
ನಡೆದಷ್ಟೂ ದೂರ ಜೊತೆಯಾಗಿರುವ
ಸಂಗಾತಿಗಳುಂಟು॥
ಗಜಲ್
ಉಸಿರಾಗಿ ಬೆರೆತು ಹೋದೆ ಎನ್ನ ಎದೆ ಆಳದಿ
ಒಂದೇ ಒಂದು ನೋಟ ಸಾಕು ಖುಷಿಯು ಉಳಿಯಲು