Category: ಕಾವ್ಯಯಾನ

ಕಾವ್ಯಯಾನ

ಎ. ಹೇಮಗಂಗಾ ಅವರ ಕವಿತೆ

ಆರದೇ ಉಳಿದ ಅಂತರಾಳದ ಬಾವುಗಳೆಷ್ಟೆಂದು ತಿಳಿಯದು ನಿನಗೆ
ಕಣ್ಣೀರಾಗಿ ದಿಂಬು ತೋಯಿಸಿದ ನೋವುಗಳೆಷ್ಟೆಂದು ತಿಳಿಯದು ನಿನಗೆ

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಭಾವ ಋಣ

ಕಾವ್ಯ ಸಂಗಾತಿ ಡಾ.ಬಸಮ್ಮ ಗಂಗನಳ್ಳಿ ಭಾವ ಋಣ ಯಾವ ಜನುಮದ ನಂಟೋಇನ್ನಾವ ಸೆಳೆತವೋ ತಿಳಿಯದುಎಲ್ಲಿಯ ಋಣಾನುಬಂಧವೋಮತ್ತಾವ ಭಾವ ಬಂಧನವೋಕರೆಯುತಿದೆ ಮುರಲಿಯ ಗಾನ…. ಎಂದೂ ಕಾಣದ ಆನಂದವುಎಲ್ಲ ಜನುಮಕೂ ಸಾಗಲಿಮತ್ತೆ ಕೋಗಿಲೆಯ ಸ್ವರವುಹೊಸವರುಷದ ಚಿಗುರನುಕಾದು ಮೆಲುವ ಮಾಗಿದಸವಿಯು… ಗಂಧ ತೀಡಿದಷ್ಟು ಕಂಪುಪಸರಿಸುವಂತೆ ಬದುಕುಸವೆದಷ್ಟೂ ಹಿತವಿರಬೇಕುಸ್ನಹಿತವಿಲ್ಲದ ಸ್ಹೇಹ ಸುಂದರಪ್ರೀತಿಯ ಸುಳಿಗಾಳಿ ಸೂಸಲಿನಿರಂತರ.. ನಾನು ನೀನೆಂಬ ಭಾವವಳಿದುಸಮತೆ ಸಮನ್ವಯ ಬರಲಿಸಹನೆ ಶಾಂತಿಯಿಂದ ಗೆಲುವುಇರಲಿ ಒಂದಿಷ್ಟು ಅಂತಃಕರುಣೆಮನೆ ಮನಗಳು ಮೇಳವಿಸಿಪ್ರೇಮಗಾನವು.. ಈ ಬದುಕಿನ ಜಂಜಡದಿಅಡಗಿರುವ ಸಮರಸವುಎಷ್ಟು ಸುಂದರ, ಸುಮಧುರಆಳಕಿಳಿದಾಗಲೇ ಅಲ್ಲವೇ?ಅಂತರಂಗದ ನಿಶ್ಯಬ್ದದಅಲೆಗಳುಲಿವು.. ಸರಸ […]

ಹೆಚ್. ಎಸ್. ಪ್ರತಿಮಾ ಹಾಸನ್ ನಗುವಿನೊಂದಿಗೆ ನಲಿವಿರಲಿ

ಸಿದ್ಧವಾಗಲು ಬಹಳ ಸಮಯ ಹಿಡಿಯುತದಲ್ಲ
ನೋಡ ತಕ್ಷಣ ಚಂದ ಎನ್ನುವರೆಲ್ಲ
ಬೆಳವಣಿಗೆ ಎಷ್ಟು ಕಷ್ಟ ಎಂಬುದ ತಿಳಿದಿರುವರೆಲ್ಲ …..
ಕಾವ್ಯ ಸಂಗಾತಿ

ಹೆಚ್. ಎಸ್. ಪ್ರತಿಮಾ ಹಾಸನ್

ವೈ.ಎಂ.ಯಾಕೊಳ್ಳಿ ಕವಿತೆ ಮರವಾಗಲಾರೆ ನಾನು..

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಮರವಾಗಲಾರೆ ನಾನು.. ಮಣ್ಣಲಿ ಬಿದ್ದಕೆಸರು ಗೊಬ್ಬರವಾಗಿಸಿಹಣ್ಣು ಹಂಪಲು ಕೊಟ್ಟರೂಹರಿತ ಕೊಡಲಿಯ ಕಾವಿಗೆಸಿಕ್ಕು ಕಡಿಯಲ್ಪಡುವದಕ್ಕೆರೋಷ ಹೋಗಿದೆ ನನಗೆಮರವಾಗಲಾರೆ ನಾನು ಹರಿದರೂ ಮುರಿದರೂಮೇಜು ಮಂಚವಾಗಿಆಸರೆಯ ನೀಡಿದರೂಮನೆಯಮಾಳಿಗೆಗೆನಾಗೊಂದಿ ಮೇಲುಗಂಬವಾದರೂಇಡೀ ಭಾರವ ಹೊತ್ತುಯುಗಮಾನಕಳೆದರೂ.ಕಡೆಗೊಂದು ದಿನಹಳತಾದೆನೆಂದು ಉರುವಲಾಗುವದುಸಾಕಾಗಿದೆಮರವಾಗಲಾರೆ ನಾನು ಕೂಸಿರುವಾಗಲೆ ತೊಟ್ಟಿಲಾಗಿಅವ್ವನ ಜೋಗುಳಪದದಲಾಲಿಯಾದರೂಕಡೆಯವರೆಗೂ ಕಾದುಕೊನೆಗಾಲದಲೂ ನಾನೇ ಹೊತ್ತು ನಡೆದರೂತಾ ಕೂತ ಕುರ್ಚಿಯನೆ ಮುರಿದುಮಾರುವ ಮರ್ಕಟ ಬುದ್ದಿಗೆ ಆಹುತಿಯಾಗಲಾರೆಮರವಾಗಲಾರೆ ನಾನು ಇದ್ದರೂ ಅವನ ಮನೆಯಮನವ ಅಂದಗೊಳಿಸಿದರೂಸತ್ತರೂ ಸುಟ್ಟು ಬೂದಿ ಗೊಬ್ಬರವಾದರೂಉಸಿರು ಉಸಿರಲುಹೆಸರು ಬಯಸುವ ಅವನ‌ಮನೆಗೆವಿಳಾಸದ ಗೋಡೆಯಾಗಲಾರೆಸಾಕಾಗಿದೆ ನನಗೆಅಂತೂ… ಮರವವಾಗಲಾರೆ…ನಾನು ವೈ.ಎಂ.ಯಾಕೊಳ್ಳಿ

Back To Top