ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ರೈತಣ್ಣ
ಕಾವ್ಯ ಸಂಗಾತಿ ಮರುಳಸಿದ್ದಪ್ಪ ದೊಡ್ಡಮನಿ ರೈತಣ್ಣ ಮಳೆ ಭಾರದ ಒಡಲಿಗೂ ಭರವಸೆಯಬೀಜ ಬಿತ್ತಿತುತ್ತಿನ ಚೀಲ ತುಂಬಿಸಲುತನ್ನ ಕನಸು ಗಾಳಿಗೆ ತೂರಿನೆಲದವ್ವನ ನಂಬಿದವ ಯಾರ ಹಂಗು ಮೂಲಾಜಿಗುಭಾಗದೆ ನೆಗಿಲಲಿ ವಸುಧೆಯಬಗೆದು ಬೆವರ ಹನಿ ಉಣಿಸಿಸುಡುವ ಬಿಸಿಲಿಗೆ ಮೈ ತಾಗಿಸಿಉತ್ತಿ ಉಡಿಯ ತುಂಬಿಸಿ ಹಸಿವಿನ ಪರಿವೆಯ ಮರೆತುಹಸಿರು ಉಡಿಸುವ ಕಾಯಕದಿಬೆರೆತು ತನ್ನೆಲ್ಲ ವ್ಯಾಮೋಹವಮರೆತು ನೆಲದವ್ವನ ಹಸಿರಿಗೆಉಸಿರಾಗಿ ಜೀವ ತೇಯುತ ಲೋಕದ ಪರಿವೆ ಮರೆತುಕಾಯ ಕಾಯಕದಿ ಬೆರೆತುಜಗದೊಡಲ ತುಂಬಿಸಲುನಿತ್ಯ ಹೊತ್ತುಗಳ ಪರಿವೆಯಮರೆತು ದುಡಿವ ತ್ಯಾಗಿ ರೈತಣ್ಣ ಮರುಳಸಿದ್ದಪ್ಪ ದೊಡ್ಡಮನಿ
ನಾಗರತ್ನ ಎಚ್ ಗಂಗಾವತಿ ಕವಿತೆ-ಅನ್ನದಾತನಿಗೊಂದು ನಮನ
ಇಹುದು ದೇವನ ಒಲುಮೆಯು
ಬೆವರ ಸುರಿಸಿ ದುಡಿಯಲು
ಸಿರಿಯು ಬರುವುದು ಕಾವಲು.
ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ಎ. ಹೇಮಗಂಗಾ ಅವರ ಹೊಸ ತನಗಗಳು
ಕಾವ್ಯ ಸಂಗಾತಿ
ಎ. ಹೇಮಗಂಗಾ
ತನಗಗಳು
ಸುಕುಮಾರ ಅವರಹೊಸ ಕವಿತೆ
ಕಾವ್ಯ ಸಂಗಾತಿ
ಸುಕುಮಾರ ಅವರಹೊಸ ಕವಿತೆ
ಸುಧಾ ಪಾಟೀಲ ಕವಿತೆ-ಸೀತೆಯ ಸ್ವಗತ
ಕಾವ್ಯ ಸಂಗಾತಿ
ಸುಧಾ ಪಾಟೀಲ
ಸೀತೆಯ ಸ್ವಗತ
ರಘು.ಜಿ .ಗೆಂಡೇಹಳ್ಳಿ ಕವಿತೆ-ಬೇಲೂರು ಸಿರಿ
ಕಾವ್ಯ ಸಂಗಾತಿ
ರಘು.ಜಿ .ಗೆಂಡೇಹಳ್ಳಿ
ಬೇಲೂರು ಸಿರಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-ನಾನು ಸಾಯುವುದಿಲ್ಲ
ಕಾವ್ಯಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-
ನಾನು ಸಾಯುವುದಿಲ್ಲ
ವಿದ್ಯಾಶ್ರೀ ಅಡೂರ್ ಕವಿತೆ-ದಾರಿಯೊಂದರ ಧರ್ಮ.. ಕರ್ಮ
ಕಾವ್ಯಸಂಗಾತಿ
ವಿದ್ಯಾಶ್ರೀ ಅಡೂರ್
ದಾರಿಯೊಂದರ ಧರ್ಮ.. ಕರ್ಮ
ಮಧು ವಸ್ತ್ರದ್ ಕವಿತೆ-ಒಲಿದ ಜೀವಗಳು
ಕಾವ್ಯ ಸಂಗಾತಿ
ಮಧು ವಸ್ತ್ರದ್
ಒಲಿದ ಜೀವಗಳು
ನಾಗರಾಜ ಜಿ. ಎನ್. ಬಾಡ ಕವಿತೆ-ಹೆಜ್ಜೆ ಗುರುತು…
ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹೆಜ್ಜೆ ಗುರುತು…