Category: ಕಾವ್ಯಯಾನ

ಕಾವ್ಯಯಾನ

ಇಮಾಮ್ ಮದ್ಗಾರ ಕವಿತೆ-ದುಂಡು ಮಲ್ಲಿಗೇ..

ಮುಂಗುರುಳು ನನ್ನ
ಹಣೆಯ ತಾಕಿದಾಗ ಆಗುವ
ಪುಳಕ ನೆನೆದು ಮನಸೀಗ
ನಗುತಿದೆ

ಇಮಾಮ್ ಮದ್ಗಾರ

ಕವಿತಾ ವಿರೂಪಾಕ್ಷಕವಿತೆ-“ಅವಳೊಳಗಿನ ಕನಸುಗಳೂ ಮರಿ ಹಾಕಲಿ ಬಿಡಿ ಸ್ವಾಮಿ..”

ಕಾವ್ಯ ಸಂಗಾತಿ

ಕವಿತಾ ವಿರೂಪಾಕ್ಷ

“ಅವಳೊಳಗಿನ ಕನಸುಗಳೂ

ಮರಿ ಹಾಕಲಿ ಬಿಡಿ ಸ್ವಾಮಿ..”

ಡಾ. ದಾನಮ್ಮ ಝಳಕಿ ಕವಿತೆ-‘ತನುವೆಂಬ ತೋಟ’

ತನುವೆಂಬ ತೋಟದಲಿ
ಲಿಂಗಬೇಧ ಕಳೆಕಿತ್ತಿ
ಜಾತಿಬೇಧ ಕಿತ್ತೊಗೆದು
ಸಮಸಮಾಜ ಕಟ್ಟುತಾ
ಇಷ್ಟಲಿಂಗ ನೀಡಿದ ಪರಿ
ಕಾವ್ಯ ಸಂಗಾತಿ

ಡಾ. ದಾನಮ್ಮ ಝಳಕಿ

‘ತನುವೆಂಬ ತೋಟ’

ವಸಂತ್. ಕೆ. ಹೆಚ್. ಅವರಕವಿತೆ-ಬದುಕೆ ಹೀಗೆ

ಮಲ್ಲಿಗೆಯ ಹೂವಿನ ಹಾಗೆ ಬದುಕು,
ಹೊತ್ತಾರೆ ಅರಳಿ, ಇಳಿ ಸಂಜೆಗೆ
ಬಾಡುವ ಹಾಗೆ, ಅರಳಿ -ಬಾಡುವ

ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ

ಕಾನನವಿಲ್ಲದೆ ಮಳೆ ಮೋಡಗಳ ಆಕರ್ಷಣೆಯಿಲ್ಲ
 ವರ್ಷಧಾರೆಯ ಕಾಣದೆ ಅಂತರ್ಜಲ ಇಂಗುತಿಹುದಲ್ಲ

ಆಸೀಫಾ ಅವರ ಹೊಸ ಗಜಲ್

ಎದೆಯ ವೀಣೆ ಮೀಟಿ ಭಾವದಲೆಗಳಲಿ ಎನ್ನ ತೇಲಿಸಿದ
ನೆನಪಿನಂಗಳದ ಬೆಳದಿಂಗಳಲ್ಲರಳಿದ ಹೂವಿನ್ನೂ ಬಾಡಿಲ್ಲ

ಆಸೀಫಾ

ಕವಿತಾ ವಿರೂಪಾಕ್ಷ ಕವಿತೆ-ಒಂದಿರುಳು ತೋಟದಲಿ….

ಚಂದದ ಸುಮವ ನೋಡಲು
ಇಡೀ ಹೂವು ಸಂಕುಲವೆ ಬರಲು      
 ತುಂಬಿತು ತೋಟದ ಬಯಲು….

ಅಮು ಭಾವಜೀವಿ ಮುಸ್ಟೂರು ಅವರ ಗಜಲ್

ಸಾಲಗಾರನ ಮುಂದೆ ಸಂಕಟ ಹೇಳಿಕೊಂಡರೇನು ಪ್ರಯೋಜನ
ಬಡಪಾಯಿ ಬದುಕನ್ನು ಸಾಲದ ಶೂಲದ ಸಾವಿಗೆ ಅಡ ಇಡಲಾಗಿದೆ
ಅಮು ಭಾವಜೀವಿ ಮುಸ್ಟೂರು

ಅಶ್ವಿಜ ಶ್ರೀಧರ್ ಕವಿತೆ-ಬಾಳ ಗೀತೆ

ಹೆಜ್ಜೆಯದು ನಿಂತ ಭಂಗಿಯಲಿ ಹೆಮ್ಮೆ ಕಾಣುತಿದೆ
ಲಜ್ಜೆಯಾಗುವಂತಾಗಿದೆ ಹನಿಗೂ ಇದ ನೋಡುತಲಿ
ಕಾವ್ಯ ಸಂಗಾತಿ

ಅಶ್ವಿಜ ಶ್ರೀಧರ್

ಬಾಳ ಗೀತೆ

Back To Top