ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ ಎದೆ ಬನವ ಹಸನಾಗಿಸಿ ಪ್ರೇಮದೂಗಳ ತೋಟವಾಗಿಸಿದ್ದೆ ಪ್ರೀತಿಯ ಪಾರಿಜಾತಕೆ ಗುಂಗೇರಿಸಿದ ಉಸ್ತಾದ್ ಎಲ್ಲಿರುವೆ

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ಓ… ಇನ್ ಆ ಕಾಲ ಬತ್ತಾದ?

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ಓ… ಇನ್ ಆ ಕಾಲ ಬತ್ತಾದ? ರಾಗಿ ಪೈರ್ಗ್ಳಾಗ ಸಾಸಿವೆ ಕಂಕಿಗಳು ಮಂದ್ಗ ಹೂಗ್ಳು ಬಿಡೋ…

ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ!

ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ! ಒಂದೊಮ್ಮೆ ಜರ್ಬಿನಲಿ ಕೋಡೆತ್ತಿ ತಿವಿದುರುಳಿಸಿದ ಅಸಾಧ್ಯ ಎತ್ತುಗಳು

ಗಾಯತ್ರಿ ಎಸ್ ಕೆ ಅವರಕವಿತೆ-ಮನಸ್ಸು

ಗಾಯತ್ರಿ ಎಸ್ ಕೆ ಅವರಕವಿತೆ-ಮನಸ್ಸು ಬಯಸುವುದು ಹಾಗೆ ತ್ಯಾಗ ಮನಸ್ಸು ತ್ಯಜಿಸುವುದು ಬೇಕಾದ ಹಾಗೆ..

ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….

ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ…. ಎದೆಗಾದರು ಇರಿಯಬೇಕಲ್ಲವೆ ಇದ್ದ ಪ್ರೀತಿಯನ್ನು ನನ್ನೊಂದಿಗೆ ಕೊಲ್ಲಬಹುದಿತ್ತು

ಸತೀಶ್ ಬಿಳಿಯೂರು ಅವರ ಕವಿತೆ-ಭಾರವಾದ ಬದುಕು

ಸತೀಶ್ ಬಿಳಿಯೂರು ಅವರ ಕವಿತೆ-ಭಾರವಾದ ಬದುಕು ನಕ್ಕವರ ಮುಂದೆ ನಗುವನ್ನು ಸೆಳೆದು ಅಳುವ ಕಣ್ಣಿಗೂ ಕಾಡಿಗೆ ತೀಡಿ

ಎಸ್ ವಿ ಹೆಗಡೆ ಅವರ ಕವಿತೆ-ಉಸಿರು

ಎಸ್ ವಿ ಹೆಗಡೆ ಅವರ ಕವಿತೆ-ಉಸಿರು ಕೈಕಟ್ಟಿ ಕುಳಿತಿಲ್ಲ ಬಿಟ್ಟಿರುವೆ ನಿಟ್ಟುಸಿರು ಎದೆಯಾಳದಲ್ಲಿ ಒಬ್ಬಂಟಿಯಾಗಿ

ಸವಿತಾ ದೇಶಮುಖ ಅವರ ಕವಿತೆ ‘ನುಲಿಯುತ್ತಿದೆ ಬೀಜ’

ಸವಿತಾ ದೇಶಮುಖ ಅವರ ಕವಿತೆ 'ನುಲಿಯುತ್ತಿದೆ ಬೀಜ' ಕ್ರೋಧ ಮನಗಳ ಅಟ್ಟಹಾಸದ ಗಾಳಿಯ ದಾಳಿಗೆ ಹಾರಿದವು,

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಕನಸಿನ ಬೀಜ.

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಕನಸಿನ ಬೀಜ. ಒರಟು ಭಾವ ಬೆರೆತು..? ಮುರುಟಿಗೊಂಡಿಹುದು ಬಿತ್ತಿದ ಬೀಜ ಬಾಡಿ..

ಶ್ರೀಪಾದ ಆಲಗೂಡಕರ ಕವಿತೆ-ಮರೆಯಲಾಗದ ನೆನಪುಗಳು

ಶ್ರೀಪಾದ ಆಲಗೂಡಕರ ಕವಿತೆ-ಮರೆಯಲಾಗದ ನೆನಪುಗಳು ಎದೆಯ ಕಾಗದದಲಿ ಬರೆದಿರುವ ಭಾವಗಳು ಚಲಿಸುವ ಮೋಡದಂತೆ ಹಾಯ್ದ ನೆನಪುಗಳು