Day: August 27, 2024

ಇತರೆ

‘ಸಾವಿಲ್ಲದ ಶರಣರು ಮಾಲಿಕೆ’-ಡಾ ಬಿ ಸಿ ರಾಯ್.ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಂಗಾತಿ
ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ
‘ಸಾವಿಲ್ಲದ ಶರಣರು ಮಾಲಿಕೆ’
ಡಾ ಬಿ ಸಿ ರಾಯ್.

ಅವರಿಗೆ ಅಮೂಲ್ಯವಾದದ್ದನ್ನು ಉಚಿತವಾಗಿ ಮತ್ತು ಸ್ವಇಚ್ಛೆಯಿಂದ ನೀಡಲು ಅವರಿಗೆ ಕಲಿಸಲಾಯಿತು ಮತ್ತು ಪ್ರೋತ್ಸಾಹಿಸಲಾಯಿತು.

Read More
ಇತರೆ
ರಂಗಭೂಮಿ

ಹಾಡುಗಳೇ ಮೇಲುಗೈ :ರಂಜಿಸಿದ ಶ್ರೀದೇವಿ ಮಹಾತ್ಮೆ ಪೌರಾಣಿಕ ನಾಟಕ-ಗೊರೂರು ಅನಂತರಾಜು

ಹಾಡುಗಳೇ ಮೇಲುಗೈ :ರಂಜಿಸಿದ ಶ್ರೀದೇವಿ ಮಹಾತ್ಮೆ ಪೌರಾಣಿಕ ನಾಟಕ-ಗೊರೂರು ಅನಂತರಾಜು
ಇಂದಿನ ವೈಜ್ಞಾನಿಕ ಯುಗದಲ್ಲೂ ಭೂಮಿಯ ಉಗಮದ ಬಗ್ಗೆ ನಾನಾ ವಿಶ್ಲೇಷಣೆ ತರ್ಕ ನಡೆಯುತ್ತಿರುವಂತೆಯೇ ಪೌರಾಣಿಕ ಪರಿಕಲ್ಪನೆಯಲ್ಲಿ ರಮ್ಯ ಕಥೆಗಳೂ ಸೃಷ್ಟಿಗೊಂಡಿವೆ.

Read More
ಕಾವ್ಯಯಾನ

ಸತೀಶ್ ಬಿಳಿಯೂರು ಅವರ ಕವಿತೆ-ಭಾರವಾದ ಬದುಕು

ಸತೀಶ್ ಬಿಳಿಯೂರು ಅವರ ಕವಿತೆ-ಭಾರವಾದ ಬದುಕು
ನಕ್ಕವರ ಮುಂದೆ ನಗುವನ್ನು ಸೆಳೆದು
ಅಳುವ ಕಣ್ಣಿಗೂ ಕಾಡಿಗೆ ತೀಡಿ

Read More
ಕಾವ್ಯಯಾನ

ಎಸ್ ವಿ ಹೆಗಡೆ ಅವರ ಕವಿತೆ-ಉಸಿರು

ಎಸ್ ವಿ ಹೆಗಡೆ ಅವರ ಕವಿತೆ-ಉಸಿರು
ಕೈಕಟ್ಟಿ ಕುಳಿತಿಲ್ಲ
ಬಿಟ್ಟಿರುವೆ ನಿಟ್ಟುಸಿರು
ಎದೆಯಾಳದಲ್ಲಿ ಒಬ್ಬಂಟಿಯಾಗಿ

Read More
ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಕನಸಿನ ಬೀಜ.

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಕನಸಿನ ಬೀಜ.
ಒರಟು ಭಾವ ಬೆರೆತು..?
ಮುರುಟಿಗೊಂಡಿಹುದು
ಬಿತ್ತಿದ ಬೀಜ ಬಾಡಿ..

Read More
ಕಾವ್ಯಯಾನ

ಶ್ರೀಪಾದ ಆಲಗೂಡಕರ ಕವಿತೆ-ಮರೆಯಲಾಗದ ನೆನಪುಗಳು

ಶ್ರೀಪಾದ ಆಲಗೂಡಕರ ಕವಿತೆ-ಮರೆಯಲಾಗದ ನೆನಪುಗಳು
ಎದೆಯ ಕಾಗದದಲಿ ಬರೆದಿರುವ ಭಾವಗಳು
ಚಲಿಸುವ ಮೋಡದಂತೆ ಹಾಯ್ದ ನೆನಪುಗಳು

Read More
ಅಂಕಣ
ಅನುಭಾವ

ಅಂಕಣ ಸಂಗಾತಿ
ಅನುಭಾವ
ಅಕ್ಕ ಮಹಾದೇವಿ ವಚನಗಳ ವಿಶ್ಲೇಷಣೆ -02
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ಕಟ್ಟಿಕೊಂಡ ಗಂಡ ಅಧ್ಯಾತ್ಮ ಸಾಧನೆಯ ನೆಪದಿಂದ ಬಿಟ್ಟು ಹೋಗುವುದು ವೈರಾಗ್ಯದ ಲಕ್ಷಣವಾಗುವುದಾದರೆ ಕಟ್ಟಿಕೊಂಡ ಗಂಡನನ್ನು ತನ್ನ ಅಧ್ಯಾತ್ಮ ಸಾಧನೆಗಾಗಿ ಹೆಣ್ಣು ಬಿಟ್ಟು ಹೋಗುವುದೂ ವೈರಾಗ್ಯ ಯಾಕೆ ಆಗುವುದಿಲ್ಲ

Read More