ನೆಲವೇ ಶ್ರೇಷ್ಠವೆನುತ ನೊಸಲಿಗೆ ವಿಭೂತಿ ಧರಿಸುವನು ಜಲವನು ಅರಿಯದವರಿಗೆಲ್ಲ ತಿಳಿಸಿದವನು ನಮ್ಮ ಧಣಿ

ಶ್ರೀಕೃಷ್ಣನ ಬೀಳ್ಕೊಡುಗೆ

ಕಾಣದಂತೆಯೆ ಮುರುಳಿ ಲೋಲನ ಕೊಳಲ ಲೀನದಲಿ| ಬಾಣದಂತಯೆ ಬೀಸಿ ಬಂದಿಹ ಜಾಣ ನೆನಪಿನ ಮಾಲೆ ಹೊದ್ದುತ

ಎಲ್ಲಿದಿಯ ಗೆಳೆತಿ?

ಕಾಯುತಿರುವೆ ಕೊನೆಯ ಮಾತಿಗಾದರೂ

ಕಾಮಿ೯ಕ

ದಿನಪೂತಿ೯ ದುಡಿದು ಕೊನೆಯಲ್ಲಿ ಉಳಿಯುವುದು ತುಸುವು ಜೇಬಲ್ಲಿ ಸೇರುವುದು ಮಿಕ್ಕ ಹಣ ಮನೆಗೆ ಹೆಂಡತಿ ಮಕ್ಕಳ ಗಂಜಿಪಾಲಿಗೆ

ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯ ಪಾದದಡಿ ಕಾದ ಬುವಿ ಸವೆದ ದೇಹ ಕಳೆದುಹೋದ ಯೌವನದ ಕನಸುಗಳು ಕಾಡುತಿವೆ

ಗಜ಼ಲ್

ಕಣ್ಣೀರು ಕಡಲಾಗಿ ಹರಿದು ಹೋದಾಗ ಈಜಿ ದಡ ಸೇರಿದ್ದೇವೆ ಬದುಕು ನೊಂದು-ಬೆಂದು ಕತ್ತಲಾದಾಗ ಚಿಮ್ಮಣಿ ಹಿಡಿದಿದ್ದೇವೆ

ಈಗವಳು ಮಲಗಿದ್ದಾಳೆ

ಕಿವಿ, ಕರುಳುಗಳನ್ನು ಕೊಯ್ದರೂ ಮತ್ತೆ ಜೋಡಿಸಿ, ಜೀವ ಬಿಗಿ ಹಿಡಿದವಳು ಒಂದು ಯುಗದ ಅಂತ್ಯದಂತೆ ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ

ಹೊಸ್ತಿಲಿನ ಹೊರಗೆ ಮತ್ತು ಒಳಗೆ

ವಿಶ್ವನಾಥ ಎನ್. ನೇರಳಕಟ್ಟೆ ಮತ್ತೆ ಹೊಸ್ತಿಲು ದಾಟಿ ಮತ್ತೆ ಮೈಕ್ ಮುಂದೆ ನಿಂತಾಗ ಮತ್ತದೇ ಅವನು; ಮತ್ತದೇ ಮಾತು

ಮಹಲುಗಳ ಮೃಷ್ಟಾನ್ನದಲಿ ಮಣ್ಣಿನ ಘಮಲಡಗಿದೆ ಮಣ್ಣಿನ ಮಗನ ಬರಮಾಡಿ ಉಣಬಡಿಸಿದವರಾರು

ಛಿದ್ರವಾಗಿದೆ ಅನ್ನದಾತನ ಹೃದಯ ಸದಾ ವರ್ಷವಿಲ್ಲದೆ ಕಂಗಾಲಾಗಿ ಕೂತಿಹನು| ಭದ್ರತೆ ದೊರೆಯದೆ ತಳದಹೂಳಿಗೆ ಕಣ್ಕುಕ್ಕಿ ಬೆದರುತ ಹುದುಗಿದೆ ನಿತ್ಯ|