Category: ಕಾವ್ಯಯಾನ

ಕಾವ್ಯಯಾನ

ಗಝಲ್

ಈ ದಿನವೊಂದಿದೆ ಈಗ ಎದ್ದ ರಾತ್ರಿಗಳು ಗೋಡೆಗಳ ದಿಟ್ಟಿಸುತ್ತಿವೆ
ಆ ದಿನವೊಂದಿತ್ತು ಆಗ ಸಂಜೆಯ ರೆಪ್ಪೆಗಳೂ ಸಹ ಭಾರವಾಗಿರುತ್ತಿದ್ದವು…

ಸಾಯಬೇಡಿ…ಜೋಕೆ

ಕವಿತೆ ಸಾಯಬೇಡಿ…ಜೋಕೆ ಡಾ. ಅರಕಲಗೂಡು ನೀಲಕಂಠ ಮೂರ್ತಿ. ಸಾಯಬೇಡಿ ಜೋಕೆಇದು ಸಾಯಲು ಸೂಕ್ತ ಸಮಯವಲ್ಲ! ಯಾರಿಗೂ ಈ ಸಮಯಸಾವಾಗದಿರಲಿವಯೋಧಿಕ್ಯ ಕಾರಣಕೂ ಕೂಡ! ಸದ್ಯ ಸತ್ತವರ ಮನೆಯ ಸುತ್ತನೆರೆಹೊರೆಯ ಗುಮಾನಿಪಿಸು ಪಿಸು ಗುಮ್ಮದನಿಎಲ್ಲ ಹಾಗಿರಲಿ ಗಾಳಿಯೂ ಸಹ ಬೆದರಿಬೀಸುವುದನೆ ನಿಲ್ಲಿಸೀತುಅಥವಾ ಭಯದಿ ರಭಸ ಸುತ್ತೀತು… ಸತ್ತ ದುರ್ದೈವಿಯ ಹೊರಲುಭುಜಗಳ ಎಣಿಕೆಯ ಮಾತಂತಿರಲಿನರಪೇತಲರೂ ಅನುಮಾನನೀವೇ ಭುಜಗಳಾಗಿಹೊತ್ತೊಯ್ಯಬೇಕು ಬಹುಶಃ ಜೋಪಾನ! ಇನ್ನು ಈ ಇಂಥ ಹೊತ್ತಲೂಸಮಯವೇ ಸಂದರ್ಭವೇಅಥವಾ ಸೂಕ್ತ ತಾಣವೇಸಾವೆಂಬ ಸೈತಾನನ ಆಕ್ರಮಣಕೆ…ಈಗಂತೂ ಕುಣಿವ ಕರೋನಬೀಭತ್ಸ ಕೇಕೆ!ಆಸ್ಪತ್ರೆಯಲೆ ಉಸಿರು ನಿಂತರಂತುಮನೆಗೂ ಶವ […]

ಗಜಲ್

ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ ಹೆಜ್ಜೆಗಳ ಗುರುತು
ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ ಸುರಿದೆಯಾ ನೀನು

ಜುಲ್ ಕಾಫಿಯಾ ಗಜಲ್.

ಕಣ್ಣ ಕುಳಿಯೊಳಗೆ ಕನ್ನಡಿಯಂತೆ ಕಾಯ್ದುಕೊಂಡಿರುವೆ.
ದೃಷ್ಟಿ ಹಾಯದಷ್ಟು ನಿನ್ನ ಬಿಂಬವೆ ಕಾಣುತಲಿದ್ದೆ ನೀನೇಕೆ ಮೂಡಲಿಲ್ಲ

ಗಜಲ್

ಹೆಗಲ ಮೇಲೆ ತಲೆಯಿಟ್ಟು ಅತ್ತಾದರೂ ಒಮ್ಮೆ ಎಲ್ಲ ಹೇಳಿ ಹಗುರಾಗಬಾರದೇನೆ ಸಖಿ
ಕಣ್ಣೀರುಣ್ಣುತ್ತಾ ನಗುವ ನಾಟಕದಿ ಕಾಲದೂಡಿ ನೊಂದುಕೊಂಡು ನೀ ಬಳಲಬೇಡ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಒಡಲ ಚಿಗುರು ಕುಡಿಗಳಿಗೆ ಮಾತ್ರ ನಿಜಕ್ಕೂ
ಮರವಾಗುವುದು ಹೇಗೆಂದು ಕಿವಿಯಲ್ಲುಸುರಿ
ಪಾಠ ಮಾಡುತ್ತಿದ್ದೇವೆ.
ಸಧ್ಯ! ಯಾರೂ ಕೇಳಿಸಿಕೊಳ್ಳುತ್ತಿಲ್ಲವಷ್ಟೆ

Back To Top