ಗಜಲ್
ಕಾವ್ಯಸಂಗಾತಿ
ಗಜಲ್
ಜಯಶ್ರೀ.ಭ.ಭಂಡಾರಿ
ಗಝಲ್
ಕಾವ್ಯಸಂಗಾತಿ
ಗಜಲ್
ಶಂಕರಾನಂದ ಹೆಬ್ಬಾಳ
ಮಾಜಾನ್ ಮಸ್ಕಿಕವಿತೆ
ಕಾವ್ಯಸಂಗಾತಿ
ಮಾಜಾನ್ ಮಸ್ಕಿಕವಿತೆ
ಅನುರಾಧಾ ಶಿವಪ್ರಕಾಶ್ ಕವಿತೆ-ಕವಿತೆ ನಗುತ್ತದೆ
ಕಾವ್ಯಸಂಗಾತಿ ಕವಿತೆ ನಗುತ್ತದೆ ಅನುರಾಧಾ ಶಿವಪ್ರಕಾಶ್ . ಎದೆಯ ತುಂಬಿದ ಮಾತುಗಳುಭಾವಗಳು ಉಕ್ಕಿಸಿ ಹರಿದಾಗಖಾಲಿ ಹಾಳೆಯಲಿ ಪ್ರಸವಿಸಿಮಡಿಲ ಮಗುವ ಕಂಡಂತೆಗರ್ವ ಪಟ್ಟುಕೊಂಡಾಗಲೆಲ್ಲಾನನ್ನ ಕವಿತೆ ನಗುತ್ತದೆ ಯಾರದೋ ಗತ ಜೀವನ್ದ ಚರಿತ್ರೆಯಾರದೋ ನಿತ್ಯ ನೋವಿನ ಕತೆಇನ್ಯಾರದೋ ನಲಿವಿನ ಚಿಲುಮೆಸಾಲುಗಟ್ಟಲೆ ಬರೆದು ಎಸೆದಾಗಭಾವ ತುಂಬಿದೆನೆಂಬ ಹಮ್ಮಿನಲಿನನ್ನ ಕವಿತೆ ನಗುತ್ತದೆ ಭಾವ ಭಾರವನೆಲ್ಲಾಇಳಿಸಿ ಹಾಯಾಗಿಹಗುರಾಗಿ ಮನ ಹೂವಾಗಿಆನಂದದಮಲಿನಲಿ ತೇಲುತಿರೆಇನ್ಯಾರದೋ ನಾಲಿಗೆಗೆಅಗ್ಗದ ಸರಕಾದಾಗಲೂನನ್ನ ಕವಿತೆ ನಗುತ್ತದೆ ಕಟ್ಟೆಯೊಡದ ಭಾವಗಳೆಲ್ಲಾಕೊನೆಗೊಮ್ಮೆ ಮರಳಿ ಬಂದುಮತ್ತದೇ ನನ್ನದೇ ಲೇಖನಿಯಕೈಗೆತ್ತಿಕೊಂಡಾಗ …….ಆಹಾ!! ಅದೆಂತ ಅನುಭೂತಿ!!ನನ್ನದೇ ಭಾವಗಳು ಪದಕಿಳಿದಾಗನನ್ನದೇ ಕವಿತೆ […]
ರಾಜನ ಪ್ರತಿಮೆ
ಕಾವ್ಯ ಸಂಗಾತಿ
ರಾಜನ ಪ್ರತಿಮೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಉಣ್ಣೊ ತಾಟನ್ನು ಹರಾಜು ಹಾಕುವ ದಿನ
ಕಾವ್ಯಸಂಗಾತಿ
ಉಣ್ಣೊ ತಾಟನ್ನು ಹರಾಜು ಹಾಕುವ ದಿನ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಸ್ಪೂರ್ತಿ-ಸುಲಭಾ ಜೋಶಿ ಹಾವನೂರ ಕವಿತೆ
ಕಾವ್ಯಸಂಗಾತಿ
ಸ್ಪೂರ್ತಿ
ಸುಲಭಾ ಜೋಶಿ ಹಾವನೂರ
ಪ್ರಭುರಾಜ ಅರಣಕಲ್-ಕವಿತೆ-ಇಲ್ಲಿ ಯಾವುದೂ ಸರಿ ಇಲ್ಲ
ಕಾವ್ಯ ಸಂಗಾತಿ
ಇಲ್ಲಿ ಯಾವುದೂ ಸರಿ ಇಲ್ಲ
ಪ್ರಭುರಾಜ ಅರಣಕಲ್
ಮೂಗುತಿಯೇ ಭಾರ-ಅನಾಮಿಕ ಕವಿ
ಕಾವ್ಯ ಸಂಗಾತಿ
ಮೂಗುತಿಯೇ ಭಾರ
ಅನಾಮಿಕ ಕವಿ
ಜಯಶ್ರೀ.ಭಂಡಾರಿ-ಕವಿತೆ-ಗಜಲ್
ಕಾವ್ಯಸಂಗಾತಿ ಗಜಲ್ ಜಯಶ್ರೀ.ಭಂಡಾರಿ ಅಸ್ತಿತ್ವ ಮೂಡಿಸುವ ಆತುರದಲ್ಲಿ ಕರುಳ ಬಂದವ ಕಡಿದೆಯಾ ನೀನು.ಆಸ್ತಿಯ ಹೊಂಚಿಗಾಗಿ ಸಂಬಂಧ ಚಿಗುರಿಸದೆ ದುರುಳನಾಗಿ ಕಾಡಿದೆಯಾ ನೀನು ಹಿರಿಯರು ಇದ್ದ ಮನೆ ದೇವಮಂದಿರವು ತಿಳಿದು ಬಾಳಿತೋರಿಸಬೇಕುಅರಿಯದೇ ನಿನ್ನಾವೇಶಕೆ ಹಂದರಕಟ್ಟಿ ಬಂದುರ ಮರೆತು ಹೊಡಿದಿಯಾ ನೀನು ಸನ್ಮಾರ್ಗವ ಹಿಡಿದು ಭವಿಷ್ಯತ್ತಿನಲ್ಲಿ ಆದರ್ಶವ ಹೆಣೆದು ಬದುಕಬೇಕುದುರ್ಮಾರ್ಗದಿ ನಡೆದು ಸರೀಕರ ಮಾತಿಗೆ ಕಿರುಕುಳ ನೀಡಿದೆಯಾ ನೀನು ಇಂದಿನ ಪೀಳಿಗೆಯು ಅದೇಕೋ ಹೆತ್ತವರ ಬೆಲೆನೇ ತಿಳಿಯುತ್ತಿಲ್ಲವಲ್ಲಾಅಂದಿನ ಪೂರ್ವಿಕರು ಹೇಗೆ ಬಾಳಿದ್ದರೆಂಬ ಕಲ್ಪನೆ ಮಾಡಿದೆಯಾ ನೀನು. ಸ್ವಾತಂತ್ರ್ಯ ಸ್ವೆಚ್ಛೆ ಎಂದು […]