Category: ಕಾವ್ಯಯಾನ

ಕಾವ್ಯಯಾನ

ಅವನು ಕನಸೂರಿನ ಸಾಹುಕಾರ..ಶಾಂತಾರಾಮ ಶಿರಸಿ,

ಕಾವ್ಯ ಸಂಗಾತಿ

ಅವನು ಕನಸೂರಿನ ಸಾಹುಕಾರ

ಶಾಂತಾರಾಮ ಶಿರಸಿ

ಹೈಕುಗಳಲ್ಲಿ ಅಡಗಿದ ಗಾಂಧಿ-ಡಾ.ವಾಯ್.ಎಮ್ ಯಾಕೊಳ್ಳಿ

ಕಾವ್ಯ ಸಂಗಾತಿ

ಹೈಕುಗಳಲ್ಲಿ ಅಡಗಿದ ಗಾಂಧಿ

ಡಾ.ವಾಯ್.ಎಮ್ ಯಾಕೊಳ್ಳಿ

ದೇವರಾಜ್ ಹುಣಸಿಕಟ್ಟಿ-ಸತ್ತ ಚಂದ್ರಮನ ಶವ ಯಾತ್ರೆ

ಕಾವ್ಯಸಂಗಾತಿ ಸತ್ತ ಚಂದ್ರಮನ ಶವ ಯಾತ್ರೆ ದೇವರಾಜ್ ಹುಣಸಿಕಟ್ಟಿ ಪಡಸಾಲೆಯಲ್ಲಿ ಚಂದ್ರಮಸತ್ತು ಬಿದ್ದಿದ್ದಾನೆ…!!ಕರಾಳ ದಿನ ವೆಂದು….ಬೀದಿಗೊಂದು ಬಿದಿಗೆ ಚಂದ್ರನತಂದು….ನಡು ಬೀದಿಯಲ್ಲಿ ಇಟ್ಟು…ಮರೆತ ಮರೆವೆಗೆ ಮುಪ್ಪಡರಿದೆ…. ವರ್ಷಕ್ಕೊಮ್ಮೆ ಧೂಳು ಕೊಡವಿಜೋರು ಜೋರು ಅರಚುತ್ತೇವೆಚಂದ್ರನ ಹೊಳಪು ಹೊಳವು ಹೊರಮೈಯಲ್ಲ ಸ್ಪರ್ಶಿಸಿಒಂದಿಷ್ಟು ಬೀಗಿ ಬರುತ್ತೇವೆ…ಬೇಕಂತಲೇ ಒಳಗಿಳಿಯುವುದಮರೆಯುತ್ತೇವೆ…. ಮತ್ತದೇ…..ರಕ್ಕಸರ ರಾಕ್ಷಸರಾಟಕ್ಕೆಮೂಕ ಪ್ರೇಕ್ಷಕರಾಗುತ್ತೇವೆ… ಸತ್ತ ಚಂದ್ರಮನಿಗೂ ಗೊತ್ತು…ಆಟ ಹೊಸದಲ್ಲ ನೋಡಿ… ಗುಂಡು ಹೊಕ್ಕ ಗುಂಡಿಗೆಯಿಂದಲೇ“ಹೇ..ರಾಮ”…!ಎಂದವನಲ್ಲವೇ ಬಿಡಿ…!! ಚಂದ್ರಮನಿಗೋ ನೋಟಿನೊಳಗೆಉಳಿದ ಬಗೆ…ಸ್ಟ್ಯಾಂಪ್ ಗಳಲಿ ನಕ್ಕ ಬಗೆ…ಕಟಿಂಗ್ ಫ್ಲೆಕ್ಸ್ ಗಳಲಿ ಪ್ರೇಕ್ಷಕ ನಾದ ಬಗೆ….ಇನ್ನು ಹೆಚ್ಚೆಂದರೆ….ಊದುಬತ್ತಿ ಹೊಗೆ […]

ಭಾಗ್ಯದ ಬೆಳಕು-ಎಚ್ ನಾಗರತ್ನ

ಕಾವ್ಯ ಸಂಗಾತಿ ಭಾಗ್ಯದ ಬೆಳಕು ಎಚ್ ನಾಗರತ್ನ ಅಪ್ಪನ ಮುದ್ದಿನ ಮಗಳಿವಳುಸೂರ್ಯನ ಕಾಂತಿಯ ಹೊಳಪುಪಿವಳು. ನಮ್ಮ ಮನೆಯ ಅಂಗಳದಿಸುಂದರ ರಂಗೋಲಿ ಬಿಡುವವಳು. ಹಾಲಿ ನನಗೆ ಚೆಲ್ಲುವಳುಎಲ್ಲರ ಮನವ ಗೆದ್ದಿಹಳು. ಅಣ್ಣನ ಅಕ್ಕರೆಯ ಒಲವಿವಳುಅಜ್ಜಿಯ ಮೆಚ್ಚಿನ ಮೊಮ್ಮಗಳು. ನಮ್ಮ ಮನೆಯ ಬೆಳಗುವಳುಅಮ್ಮನ ಪ್ರೀತಿಯ ಮಗಳಿವಳು. ಅಜ್ಜನ ಜೊತೆಗೆ ಸೈಕಲ್ ಸವಾರಿಬಗೆ ಬಗೆ ಉಡುಪು ಉಡುತಿಹಳು. ಗೆಳೆಯರೊಟ್ಟಿಗೆ ಆಡುವಳುಸಂತಸದಿಂದ ನಲಿಯುವಳು.

Back To Top