Category: ಕಾವ್ಯಯಾನ

ಕಾವ್ಯಯಾನ

ಡಾ ಡೋ.ನಾ.ವೆಂಕಟೇಶ ಕವಿತೆ-ನಕ್ಷತ್ರಕಾಯಗಳು

ರಾಹು ಕೇತು ಕ್ಷುದ್ರಗ್ರಹಗಳ ಎಣಿಸು
ಆಕಾಶ ಕಾಯಗಳ ಮರೆತು ವಿಜೃಂಭಿಸು
ಅಳಿದುಳಿದ ದಿನಮಾನಗಳ ಲೆಕ್ಕವಿಟ್ಟು

ಅನಸೂಯ ಜಹಗೀರದಾರ ಅವರ ಕವಿತೆ-ಜಾತ್ರೆ ಮತ್ತು ಬಳೆ

ನಾಜೂಕು ಬಳೆ
ಕಾಪಿಡಬೇಕು ದಿನವೂ
ಬಣ್ಣ ಮಾಸಿದಂತೆ
ಹಳೆಯದಾದಂತೆ
ಹೊಸತರತ್ತ ನಿಲುವೂ

ಡಾ ಮೀನಾಕ್ಷಿ ಪಾಟೀಲ್ ಕವಿತೆ-ಮಧುರ ನೆನಪು

ಹುಸಿಯಾದ ಮಾತು
ಹಸಿ ಉಳಿದ ಹೃದಯ
ಒಸರುವ ಪ್ರೀತಿ
ಭಾರವಾದ ಎದೆಗೆ ಎರವಿಲ್ಲ

ಡಾ.ವೈ.ಎಂ.ಯಾಕೊಳ್ಳಿ-ಟಂಕಾ ದಶಕ

ಜಗದ ನಿಂದೆ
ಹಿಂದೆ ಬಿಟ್ಟು ಸತತ
ಸಾಗು ನಿಲ್ಲದೆ
ನಿಂದೆ ಸ್ತುತಿಯ ಕೇಡು

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಬರಗಾಲದ ಸುಳಿಯೊಳಗೆ

ಸಿರಿ ಭುವಿಯ ಐಸಿರಿ
ಸರಿದ ತಾ ಹೋಗ್ಯಾದ
ಬರಗಾಲ ಬಂದು
ಬೆಂಕಿ ಆಗ್ಯಾದ ನೆಲವ ||

ವಿನುತಾ ಹಂಚಿನಮನಿ ಕವಿತೆ-ಪ್ರೇಮ ನಿವೇದನೆ

ಜಗದ ಅವಮಾನದ ವಿಷ ಕುಡಿಯಬಹುದು
ಆದರೆ ನಿನ್ನ ನಿರ್ಲಕ್ಷ್ಯ ಸಹಿಸಿರಲು ಆಗದು
ನನಗಾಗಿ ಚಂದ್ರನ ತಂದು ಕೊಡುವರಾರು
ನಿನ್ನ ಮುಖ ಚಂದಿರ ನನಗಾಗಿ ಬೆಳಗುತಿರು

ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಭೃಂಗ ತಂದ ಜೇನಸುಧೆಯ ಸವಿಯಂತಿರೊ ಒಲವು
ಸರಸದಾಟವೆನಗೆ ಸಿಹಿ ಹೋಳಿಗೆ ಮೆಲ್ಲುವಂತೆ ಜಿಯಾ

ಶಾಲಿನಿ ಕೆಮ್ಮಣ್ಣುಅವರ ಕವಿತೆ-ಪ್ರೀತಿಯ ಸ್ಫೂರ್ತಿ

ನೀ ಮೇಘವಾದರೆ ಬೀಸುವ ತಂಗಾಳಿ ನಾನು
ನೀ ಬಾನಾದರೆ ಮಿಂಚುವ ಚುಕ್ಕಿ ನಾನು

ಡಾ.ಸುರೇಖಾ ರಾಠೊಡ್ ಕವಿತೆ ‘ಅಕ್ಷರದವ್ವ ಸಾವಿತ್ರಿ……’

ಭೂತಕಾಲದ ಭೂತವ ಬಿಡಿಸಿ
ವರ್ತಮಾನದ ಸಂಕೋಲೆಗಳನ್ನು ಬಿಡಿಸಿ
ಭವಿಷ್ಯದ ದಾರಿತೋರಿದ,
ಅಕ್ಷರದವ್ವ ಸಾವಿತ್ರಿ…….

Back To Top