ವೀಣಾ-ವಾಣಿ

ಅಂಕಣ
ವೀಣಾ-ವಾಣಿ

ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ವಾಣಿ
ನಮ್ಮೊಳಗಿನ
ಮಹಾಭಾರತದ ಪಾತ್ರಗಳು
ವ್ಯಕ್ತಿಗತವಾಗಿ ಯಾವ ಮನುಷ್ಯನೂ ಕೆಟ್ಟವನಲ್ಲ… ಸಮಯ ಸಂದರ್ಭಗಳು ಆತನನ್ನು ಒಳ್ಳೆಯವರ ಇಲ್ಲವೇ ಕೆಟ್ಟವರ ಸಾಲಿನಲ್ಲಿ ನಿಲ್ಲಿಸುತ್ತವೆ. ಅಂತಹ ಸಂದರ್ಭದಲ್ಲಿ ಗಟ್ಟಿಯಾದ ಮತ್ತು ತಾರ್ಕಿಕ ನಿರ್ಧಾರವನ್ನು ತೆಗೆದುಕೊಳ್ಳಬಲ್ಲ ಸಮಷ್ಟಿ ಹಿತವನ್ನು ಕಾಯ್ದುಕೊಳ್ಳುವ ಮನಸ್ಥಿತಿಯ ಸಂಕೇತವಾಗಿ ಪ್ರಜ್ಞೆ ನಮ್ಮನ್ನು ಸದಾ ಕಾಯುತ್ತದೆ.

Read More
ಅಂಕಣ
ವೀಣಾ-ವಾಣಿ

ದೈನಂದಿನ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

ವೀಣಾ ವಾಣಿ

ಪ್ರೀತಿಯ ಅಮ್ಮ
ನನ್ನಮ್ಮನಿಗೆ ಜೀವನವನ್ನು, ಅದರ ಸವಿಯನ್ನು ಸವಿಯಲು ಗೊತ್ತಿಲ್ಲ, ಮೋಜು ಮಾಡುವುದು ಸಂಭ್ರಮ ಪಡುವುದು ಗೊತ್ತೇ ಇಲ್ಲ ಎಂದು ನಾನಂದುಕೊಳ್ಳುತ್ತಿದ್ದೆ,

Read More
ಅಂಕಣ
ವೀಣಾ-ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ವಾಣಿ
ಸಾಧನೆಗೆ ವಯಸ್ಸಿನ ಹಂಗೇಕೆ?
ಪತಿಯ ಮರಣ ನಂತರ ಒಂಟಿಯಾದ ಆಕೆ ತನ್ನ 59ರ ಹರೆಯದಲ್ಲಿ ಈಜು ಕ್ರೀಡೆಯೆಡೆ ಆಸಕ್ತಿ ತೋರಿದಳು.ಬಕುಳ ಬೆನ್ ಗೆ ಈ ವಯಸ್ಸಿನಲ್ಲಿ ಈಜುವುದು ಸಾಮಾನ್ಯ ಸಾಧನೆ ಆಗಿರಲಿಲ್ಲ. ಆದರೆ ಆಕೆ ಈಜು ಕಲಿಯಲು ಹೋಗುತ್ತಿದ್ದ ಅಕಾಡೆಮಿಯಲ್ಲಿ ವಯಸ್ಸಿನ ಪರಿಮಿತಿ ಇರಲಿಲ್ಲವಾಗಿ ಬಕುಳ ಬೆನ್ ಈಜನ್ನು ನಿರಾಯಾಸವಾಗಿ  ಕಲಿತರು.

Read More
ಅಂಕಣ
ವೀಣಾ-ವಾಣಿ

‘ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರ ಗಣೇಶ’-ವೀಣಾ ಹೇಮಂತಗೌಡ ಪಾಟೀಲ

‘ಸಾಂಸ್ಕೃತಿಕ ಪ್ರಜ್ಞೆಯ ಹರಿಕಾರ ಗಣೇಶ’-ವೀಣಾ ಹೇಮಂತಗೌಡ ಪಾಟೀಲ
ಕೊನೆಯದಾಗಿ ಗಣೇಶನ ಪೂಜೆ ಮಾಡುವ ಭರದಲ್ಲಿ ಇತ್ತೀಚೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಅತ್ಯಂತ ದೊಡ್ಡ ಗಣೇಶ ವಿಗ್ರಹ ಗಳನ್ನು ಸ್ಥಾಪಿಸಲಾಗುತ್ತದೆ.ಈ ವಿಗ್ರಹಗಳು ಆಕರ್ಷಕವಾಗಿ ಕಾಣಲು ಹಲವು ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತದೆ.

Read More
ಅಂಕಣ
ವೀಣಾ-ವಾಣಿ

‘ಶಿಕ್ಷಕರ ದಿನಾಚರಣೆ….. ಒಂದು ವಿಶ್ಲೇಷಣೆ’ವೀಣಾ ಹೇಮಂತ್ ಗೌಡ ಪಾಟೀಲ್

‘ಶಿಕ್ಷಕರ ದಿನಾಚರಣೆ….. ಒಂದು ವಿಶ್ಲೇಷಣೆ’ವೀಣಾ ಹೇಮಂತ್ ಗೌಡ ಪಾಟೀಲ್
ಶಿಕ್ಷಕ ಎಂದರೆ ಯಾರು… ಬುದ್ಧಿ ಹೇಳಿದಾತನೇ, ವಿದ್ಯೆ ಕಲಿಸಿದವನೇ, ತಿದ್ದಿ ತೀಡಿ ವ್ಯಕ್ತಿತ್ವವನ್ನುರೂಪುಗೊಳಿಸಿದವನೇ .
ಮೂವರು ಹೌದು.

Read More