ಗ್ರಾಮೀಣ ಸೊಗಸಿನೊಂದಿಗೆ ಮಕ್ಕಳ ಪ್ರೀತಿ…
ಗ್ರಾಮೀಣ ಸೊಗಸಿನೊಂದಿಗೆ ಮಕ್ಕಳ ಪ್ರೀತಿ
ಕಾವ್ಯ ಸಂಗಾತಿ ಕಾಯುತ್ತಿದ್ದೇನೆ ದಿನವೊಂದಕ್ಕಾಗಿ ಕಾಯುತ್ತಿದ್ದೇನೆಅಮಾವಾಸ್ಯೆಯ ಚಂದಿರಹೊರಳಿ, ಮರಳಿ ಬೆಳದಿಂಗಳ ಹೊತ್ತುಹುಣ್ಣಿಮೆಯೂರಿಗೆ ಬಂದೇ ಬರುವನೆಂದು ಕಣ್ಣ ಬೆಳಕು ಮರೆಯಾದರೂಮತ್ತೆ ಸೂರ್ಯ ಉದಯಿಸುವನೆಂದುಸೇರದ ತೀರಗಳಿಗೆ ಮುತ್ತಿಡಲುಅಲೆಗಳು ಓಡೋಡಿ ಬಂದೇ ಬರುವವೆಂದು ಆಗಸದಂಚಿನಲ್ಲಿ ನಗುವಾಗಿ,ಒಲವಾಗಿ,ಗೆಲುವಾಗಿ, ನಮಗಾಗಿಕಾಮನಬಿಲ್ಲು ಮೂಡುವದಿನವೊಂದಕ್ಕಾಗಿ ಕಾಯುತ್ತಿದ್ದೇನೆ…. ಒಲವು
ನಾನಂತೂ ಈ ಹೊಸಪದ್ಧತಿಗೆ ಒಗ್ಗಿಕೊಂಡು ಎಂಭತ್ತೈದು ವರ್ಷದ ಮನೆಮಾಲಿಕರಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿದೆ. ನೀವು?
ನಾನೂ ಈಗ ಹೇಳುತ್ತಿದ್ದೇನೆ, – “ಮುಸುರಿನಾ ಸಿಂಕಿಗೆಹಾಕಬ್ಯಾಡ್ರಿ”.
ಅಂಕಣ ಬರಹ “ಕಾವ್ಯದರ್ಪಣ” ಜಲಗಣ್ಣಿ ನನ್ನೆಲ್ಲಾ ಸಹೃದಯ ಓದುಗ ಮಿತ್ರರಿಗೆ ಅನುಸೂಯ ಯತೀಶ್ ಮಾಡುವ ನಮಸ್ಕಾರಗಳು. ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು ಬಿಳಿಯ ಹೂ ಹಬ್ಬ ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ – ಪಿ.ಲಂಕೇಶ್ ಕಾವ್ಯ ಪ್ರವೇಶಿಕೆಯ ಮುನ್ನ “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ” ಈ ನಾಣ್ನುಡಿಗೆ ಎಂತಹ ತರ್ಕಬದ್ಧತೆಯು ಬುಡಮೇಲಾಗುತ್ತದೆ… ಜಗತ್ತಿನ […]
ಗಜಲ್
ಮನದ ಹವಾಲಿ ಸುತ್ತ ವಿರಹದ ನೆನಪುಗಳು ಸುತ್ತುತ್ತಿವೆ
ಕಿವಿಗೊಟ್ಟು ಕೇಳು ಎದೆಯ ಬಡಿತದ ಸದ್ದು ನಿಂತಿಲ್ಲ ಇನ್ನು
ಗಜಲ್
ಕಣ್ಣುಗಳು ಕೂಡುವಲ್ಲಿಗೆ ಹೃದಯ ಬೆರೆತಿದ್ದವು ಅವುಗಳ ತಪ್ಪೇನಿತ್ತು…?
ಮರೀಚಿಕೆಯಾಗಿಯಾದರೂ ಮೈ ಮರೆತಿರುವಾಗ ಬಂದು ಮೆರೆದು ಬಿಡು ಒಮ್ಮೆ
ಒಬ್ಬ ತತ್ವಶಾಸ್ತ್ರಜ್ಞ ವಿಚಾರಗಳ ಮೂಲಕ ಚಿಂತಿಸ್ತಾನೆ. ನಾನೊಬ್ಬ ಕಲಾವಿದ; ಯಾಕಂದ್ರೆ ಶಬ್ದಗಳ ಮೂಲಕ ನಾನು ಚಿಂತಿಸ್ತೇನೆ, I think through words”.
-ಆಲ್ಬರ್ಟ್ ಕಾಮ್ಯೂ
ಎರಡು ಹೆಜ್ಜೆ ಬಾಪೂವಿನೊಂದಿಗೆ
ನಾಲ್ಕು ಹೆಜ್ಜೆ
ಬಾಬಾನೊಂದಿಗೆ
ಆತ್ಮಸಖಿ
ಮಾನವತೆ ಮೆರೆಸಿದ ಅವ್ವನ ಹುಡುಕಾಟದ ಗಜಲ್
(ಅರುಣಾ ನರೇಂದ್ರ ಅವರ ಗಜಲ್ ಕುರಿತು)
ಕಾವ್ಯ ಸಂಗಾತಿ ಚುಕ್ಕಾಣಿ ಬಯಸಲಿಲ್ಲ ಅರಸಲಿಲ್ಲ ಅರಸನಾಗಲುಕಿರೀಟದಂತೆ ಶಿರವೇ ರಲುಬಯಸಲಿಲ್ಲ ಗುಲಾಮನಾಗಲುಯಾರ ಕಾಲಡಿಯ ದೂಳಾಗಲು ಮುಚ್ಚಿಡಲಿಲ್ಲ ಮನದೊಳಗೆಯಾವ ಅಧಿಕಾರದಾಸೆಬಚ್ಚಿಟ್ಟಿದ್ದೊಂದೇ ಮನ ಮೆಚ್ಚಿಸೋಹರ್ಷಿಸೋ ಸಾಕಾರದಾಸೆ ಯಾರ ಮುಡಿ ಏರ ಬಯಸಲಿಲ್ಲಮುಡಿಪಾಗಿಸಿ ಯಾರನ್ನು ಕಾಯಲಿಲ್ಲದೇಹವ ಮಡಿ ಮಾಡಿಕೊಳ್ಳಲಿಲ್ಲವಡಬಾನಲದೊಳ್ ಯಾರನ್ನು ಸುಡಲಿಲ್ಲ ಬಯಸಿದ್ದೊಂದೇ ನನ್ತನದಕಂಪನ್ನು ಚಿಮ್ಮಿಸಲೆಂದೇಸುಕೋಮಲ ಕಾಂತಿಯ ಚಿತ್ತದಿ ಧನಾತ್ಮಕತೆಯ ಅರುಹಲೆಂದೇ ಬಯಸಿದ್ದೊಂದೇ ಜನ್ಮವನ್ನು ಅದುಸ್ವರ್ಗದಲ್ಲೂ ನರಕದಲ್ಲಿ ಅರಿಯೇಜನ್ಮಕ್ಕೆ ಶುಭಾಶಯ ವಾಗಬಲ್ಲೇಮರಣದಿ ಮಸಣದಲ್ಲಿ ಅಲಂಕಾರವಾಗಬಲ್ಲೇ ಅರಿತಿಲ್ಲ ಯಾರ ಬಾಳಿನ ಹೂರಣ ತೋರಣವೋತಂದ್ರೆ, ವೀರಭದ್ರೇಶ್ವರನ ಮುಡಿ ಸೇರುವಾಸೆಚರಣಗಳ ಸೋಕಿದರೆ ಪಾವನವು ಅಂದುಕಾರಣ ಜನಿಸಿದೆ […]