ಗಾಯತ್ರಿ ಎಸ್‌ ಕೆ ಅವರ ಕವಿತೆ- ಸೊಗಸು ಚಿತ್ರಣ

ಇಂದಿರಾ.ಕೆ ಅವರ ಕವಿತೆ-ಸಂಕ್ರಾಂತಿ ವಿಶೇಷ

ಕಾವ್ಯ ಸಂಗಾತಿ

ಇಂದಿರಾ.ಕೆ –

ಸಂಕ್ರಾಂತಿ ವಿಶೇಷ
ದಾನ ಪುಣ್ಯವನು ಅರ್ಪಿಸಿ ಆತ್ಮ ಶುದ್ಧೀಕರಿಸುವ ನಿರ್ಮಲತೆ ಕಾಲವಿದು..
ಫಲಪ್ರದ ಇಳುವರಿಗಾಗಿ ಕೃತಜ್ಞತೆ ವ್ಯಕ್ತಪಡಿಸುವ ಉಪಕಾರ ಸ್ಮರಣೆ ಕಾಲವಿದು..

ಸವಿತಾ ದೇಶಮುಖ ಅವರ ಕವಿತೆ-ಉತ್ತರಾಯಣ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಉತ್ತರಾಯಣ
ಉತ್ತರಾಯಣ ಪರ್ವಕಾಲದಲಿ
 ಆದಿತ್ಯನ ಬೆಳಕಿನ ಕಿರಣದಲ್ಲಿ

ʼವೀಣಾ ವಾಣಿʼ ವೀಣಾಹೇಮಂತ್‌ ಗೌಡ ಪಾಟೀಲ್

ರಾಷ್ಟ್ರೀಯ ಯುವ ದಿನ ಜನವರಿ 12)

ಭಾರತದ ಆಧ್ಯಾತ್ಮಿಕತೆಯ ಶಿಖರ …..

ಸ್ವಾಮಿ ವಿವೇಕಾನಂದ

(ರಾಷ್ಟ್ರೀಯ ಯುವ ದಿನ ಜನವರಿ 12)

“ಕನ್ಯಾಕುಮಾರಿಯ ಕನಸು ನನಸಾಗಿದ್ದು” ಶಾರದಜೈರಾಂ.ಬಿ ಚಿತ್ರದುರ್ಗ

ಲೇಖನ ಸಂಗಾತಿ

“ಕನ್ಯಾಕುಮಾರಿಯ ಕನಸು ನನಸಾಗಿದ್ದು”

ಶಾರದಜೈರಾಂ.ಬಿ ಚಿತ್ರದುರ್ಗ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ

ಅರುಣಾ ನರೇಂದ್ರ ಅವರ

ಗಜಲ್
ಹಿಂತಿರುಗಿ ನೋಡದೆ ದೂರ ನಡೆದವನು
ಉದಯ ಕಾಲದ ಹೊಸ ಅಲೆಯಾಗಿ ಬಂದ

ವೈ ಎಂ ಯಾಕೊಳ್ಳಿ ಅವರ ಅಂಕಣ-ಗಜಲ್‌ ಗಂಧ

ಗಜಲ್‌ ಗಂಧ

ವೈ ಎಂ ಯಾಕೊಳ್ಳಿ

ಶಮಾ ಎಮ್ ಜಮಾದಾರ
ಇಂದು‌ ಮಾನವೀಯತೆಯ ಬೇರಿಗೆ ಕೊಡಲಿಯೇಟು ಹಾಕುವ ಪ್ರೀತಿ ಸ್ನೇಹಗಳ ಕುಡಿಯ ಚಿವುಟುವ ಯತ್ನಗಳು ಕಾಣುತ್ತಿರುತ್ತವೆ.  ಅದನ್ನು  ಗಜಲ್ ನ ಮೊದಲ ದ್ವಿಪದಿಯಾದ ಮತ್ಲಾ  ಸ್ಪಷ್ಟಪಡಿಸುತ್ತದೆ.

ಹಮೀದಾಬೇಗಂ ದೇಸಾಯಿ‌ ಅವರ ಕವಿತೆ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ‌

ಗಜಲ್
ಭೋರ್ಗರೆದು ಅಬ್ಬರಿಸಿದ ಕಡಲ ಅಲೆಗಳು ದಡಸೇರುತಿವೆ ಅದೇಕೋ
ಹೊನ್ನ ತೇರನೇರಿ ಬರುತಿಹನು ನಗುಮೊಗದಿ ರವಿಯು ಮೂಡಣದಲಿ ಹೊಸ ವರುಷವೆ

Back To Top