14ನೆ ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನಾದ್ಯಕ್ಷೆ-ಸಂಕಮ್ಮ ಗೋಣೇಶ ಸಂಕಣ್ಣನವರ ವ್ಯಕ್ತಿಚಿತ್ರಣ-ಸುಹೇಚ ಪರವಾಡಿ

14ನೆ ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನಾದ್ಯಕ್ಷೆ-ಸಂಕಮ್ಮ ಗೋಣೇಶ ಸಂಕಣ್ಣನವರ ವ್ಯಕ್ತಿಚಿತ್ರಣ-ಸುಹೇಚ ಪರವಾಡಿ

ವ್ಯಕ್ತಿ ಸಂಗಾತಿ

14ನೆ ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನಾದ್ಯಕ್ಷೆ-

ಸಂಕಮ್ಮ ಗೋಣೇಶ ಸಂಕಣ್ಣನವರ

ವ್ಯಕ್ತಿಚಿತ್ರಣ-ಸುಹೇಚ ಪರಮವಾಡಿ
ಎಲೆಮರೆಯ ಕಾಯಿಯಂತಿರುವ ಅನೇಕ ಸೃಜನಶೀಲ ಪ್ರತಿಭಾನ್ವಿತರನ್ನು ತಮ್ಮ ಬರವಣಿಗೆಯ ಮೂಲಕ ಪರಿಚಯಸಿದ ಶ್ರೇಯಸ್ಸು

ಕಾವ್ಯ ಪ್ರಸಾದ್‌ ಅವರ ಕವಿತೆ-ಕಾಡಿಗೆಯ ಕಣ್ಣು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್‌

ಕಾಡಿಗೆಯ ಕಣ್ಣು
ಸೋಕಿದರೆ ಸಾಕು ಕರಗುವಂತ ಚಂದದ ಮೈ ಮಾಟವಿದೆ
ಕಾಡಿಗೆಯ ಕಣ್ಣುಗಳಲ್ಲೇ ನನ್ನ ತಿರುಗಿಸುವ ಶಕ್ತಿಯಿದೆ

ವ್ಯಾಸ ಜೋಷಿಯವರ ಕವಿತೆ-ವ್ಯತ್ಯಾಸ

ಕಾವ್ಯ ಸಂಗಾತಿ

ವ್ಯಾಸ ಜೋಷಿ

ವ್ಯತ್ಯಾಸ
ಮೈ ಚೆಲ್ಲಿದ ಬಳ್ಳಿಗೆ
ಕೈ ತಾಕಿದರೆ ಸಾಕು
ಮುದುಡಿ

ಅಂಬಾದಾಸ ವಡೆ ಅವರ ಕವಿತೆ-ಸಮಾಪ್ತಿ

ಕಾವ್ಯ ಸಂಗಾತಿ

ಅಂಬಾದಾಸ ವಡೆ

ಸಮಾಪ್ತಿ
ಮೃತ್ಯುವಿನ ಸಮಾಹಿತವೇ ಕಾಲದ ಬಲ !
ಯಕ್ಷಪ್ರಶ್ನೆಯ ಕಿಡಿಯಾರಿಸಿದ ಯುಧಿಷ್ಠಿರನ ದಾರಿಗುಂಟ ಪಯಣ !

ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್”

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

“ತರಹಿ ಗಝಲ್”
ನಿನ್ನೊಲವಿಗಾಗಿ ಹೂವ ಹಾಸಿ ಕಾಯುವಾ ದಿನಗಳುಳಿದಿಲ್ಲ ಈಗ
ನನ್ನಂತೆ ಮೋಹಿಸುವ ಯಾವ ಮನಸೂ
ನಿನ್ನೂರ ಹಾದಿಯಲಿ ಸಾಗದಿರಲಿ ಈ ಲೋಕದಲ್ಲಿ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಕಪ್ಪು ವಿಧವೆ
ಆದರೆ ಕಪ್ಪು ಜೇಡ ಮಾತ್ರ ಈ ಮಾತಿಗೆ ಅಪವಾದವೆನಿಸಿದೆ. ಕಪ್ಪು ಹೆಣ್ಣು ಜೇಡ ತಾನಾಗಿಯೇ ವಿಧವಾ ಅವಸ್ಥೆಯನ್ನು ತಂದುಕೊಳ್ಳುವ ವಿಸ್ಮಯ ವರ್ತನೆ ಬೀಭತ್ಸದಿಂದ ಕೂಡಿದೆ.

ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್”‌ ಕನ್ನಡಾನುವಾದ ಧನಪಾಲ ನಾಗರಾಜಪ್ಪ

ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್”‌ ಕನ್ನಡಾನುವಾದ ಧನಪಾಲ ನಾಗರಾಜಪ್ಪ

ಹಳೆಯ ಕೊಲೆಗಳು, ಮಾರಣಕಾಂಡಗಳು
ಹಸಿವಿನ ಸಾವುಗಳು, ಬಾಂಬುಗಳ ಬಿರುಮಳೆ
ಪ್ರವಾಹಗಳು, ವಲಸೆಗಳು, ದಹಿಸುವ ಅಗ್ನಿ ಕೀಲಗಳು (ಕೀಲ = ಬೆಟ್ಟ)

“ಜಿನು ಜಿನುಗು ಒಲವಿನಲೇ ಜಿನು ಜಿನುಗು”ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ

ಲಹರಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

“ಜಿನು ಜಿನುಗು ಒಲವಿನಲೇ ಜಿನು ಜಿನುಗು”
ಮೃದುವಾದ ಸ್ಪರ್ಶಕೆ ಮನಸೋತು ಮತ್ತಷ್ಟು ನಿಯಂತ್ರಣ ಕಳೆದುಕೊಂಡೆ. ಸೊಗಸಾದ ಗಾಳಿ ಕಿಟಕಿಯ ಮೂಲಕ ಒಳ ನುಗ್ಗಿತು. ಮೈಗೆಲ್ಲ ತೀಡುತ್ತಿದ್ದ ತಂಗಾಳಿಗೆ ಉನ್ಮತ್ತಗೊಂಡವನಂತೆ ನಿನ್ನ ಕೂದಲನ್ನು ಮೃದುವಾಗಿ ಸವರಿದೆ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡ ಪಾಟೀಲ್

ಬದುಕಿನಲ್ಲಿ ಸಾಹಿತ್ಯದ ಅವಶ್ಯಕತೆ
ಸಾಹಿತ್ಯ ಎಂದರೆ ಕೇವಲ ಕಪೋಲ ಕಲ್ಪಿತ ಕಥೆ ಕವನಗಳ ಗುಚ್ಛವಲ್ಲ. ಪುಸ್ತಕಗಳ ಸಂಗ್ರಹವಲ್ಲ, ಅತಿ ಮಾನುಷ ಕ್ರಿಯೆಗಳ ವರದಿಯಲ್ಲ. ಮಾನವ ಬದುಕಿನ ಅನುಭವಗಳ ಬೃಹತ್ ಹೆಬ್ಬಾಗಿಲು ಸಾಹಿತ್ಯವಾಗಿದೆ. ನಮ್ಮ ಸುಖ ದುಃಖ ನೋವು ನಲಿವುಗಳ ಕನ್ನಡಿ ಸಾಹಿತ್ಯ ಎಂದರೆ ತಪ್ಪಿಲ್ಲ.

“ಜೀವನ ಧರ್ಮ” ಜಯಲಕ್ಷ್ಮಿ ಕೆ. ಅವರ ಲೇಖನ

ಜೀವನ ಸಂಗಾತಿ

ಜಯಲಕ್ಷ್ಮಿ ಕೆ.

“ಜೀವನ ಧರ್ಮ”
ನಾವು ವಾಸಿಸುವ ವಾತಾವರಣದಲ್ಲಿ ಶಾಂತಿ ನೆಮ್ಮದಿ ನೆಲೆಯಾಗಬೇಕಾದರೆ ಐದು ಅಂಶಗಳನ್ನು ನಾವು ರೂಢಿಸಿಕೊಳ್ಳಲೇಬೇಕು. ಮೊದಲನೆಯದು, ಚಿಕ್ಕ -ಪುಟ್ಟ ವಿಚಾರಗಳಿಗೆ ವಿಚಲಿತಗೊಳ್ಳದೆ, ತತ್ಕ್ಷಣ ಪ್ರತಿಕ್ರಿಯೆ ತೋರದೆ ತಾನು ತಾನಾಗಿ ಉಳಿಯುತ್ತೇನೆ ಎನ್ನುವ ಸಂಯಮ. ಎರಡನೆಯದ್ದು,

Back To Top