ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು

ಸಂಗೀತ ಕಲಿಯದೆ
ಯುಗಳ ಗೀತೆಯಲಿ
ಆಲಾಪ, ತಾಳವಿತ್ತು
ರಂಜಿನಿ ರಾಗವಿತ್ತು.

ಶಿವಮ್ಮ ಎಸ್ ಜಿ ಅವರ ಮಕ್ಕಳ ಕವಿತೆ- ಅಮ್ಮ

ಶಿವಮ್ಮ ಎಸ್ ಜಿ ಅವರ ಮಕ್ಕಳ ಕವಿತೆ- ಅಮ್ಮ

ಮನೆಯೇ ನಮ್ಮ ಆರಾಧ್ಯ.
ಅಲ್ಲಿ ನೀನೇ ನಮ್ಮಸರ್ವಸ್ವ.
ಜಗವೇ ಪಡೆದಿದೆ ಮಾತೃತ್ವ.

ಮಧುಮಾಲತಿ ರುದ್ರೇಶ್ ಬೇಲೂರು ಮಕ್ಕಳ ಕವಿತೆ-“ಹೋಗೋಣ ಶಾಲೆಗೆ””

ಮಧುಮಾಲತಿ ರುದ್ರೇಶ್ ಬೇಲೂರು ಮಕ್ಕಳ ಕವಿತೆ-“ಹೋಗೋಣ ಶಾಲೆಗೆ””

ನೆನೆಯೋಣ ದೇಶಭಕ್ತರ ಓದೋಣ ಚರಿತ್ರೆಯˌˌˌ
ಆಚರಿಸೋಣ ವಿವಿಧ ಜಯಂತಿಗಳ ˌˌˌ
ಕೂಡುವ ಕಳೆಯುವ ಲೆಕ್ಕ ಬಿಡಿಸುತˌˌˌˌ
ಜಾಣರಾಗುತ ಸತ್ಪ್ರಜೆಗಳಾಗೋಣˌˌ

‘ವೈಧವ್ಯ… ಶಾಪವಲ್ಲದ ಶಾಪ’ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ

‘ವೈಧವ್ಯ… ಶಾಪವಲ್ಲದ ಶಾಪ’ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ

ಬಿಳಿ ಸೀರೆ ಉಟ್ಟು ಒಪ್ಪತ್ತು ಊಟ ಮಾಡುವ ಮಡಿ ಹೆಂಗಸಾಗಿ ಬಿಡುತ್ತಾಳೆ. ಅವಿಭಕ್ತ ಕುಟುಂಬದ ಎಲ್ಲಾ ಬೇಕು ಬೇಡಗಳನ್ನು ಪೂರೈಸುವ ಅಡುಗೆಯವಳಾಗಿ ತನ್ನ ಇಡೀ ಬದುಕನ್ನು ಅಡುಗೆ ಮನೆಯ ಕತ್ತಲೆಯಲ್ಲಿ ನಿಡುಸುಯ್ಯುತ್ತಲೆ ಕಳೆಯುತ್ತಾಳೆ.
ಇದು ಎತ್ತಣ ಮಾನವೀಯತೆ??

“ವಸಂತಾಗಮನ”ಸಣ್ಣ ಕಥೆ-ರಾಗರಂಜಿನಿ

“ವಸಂತಾಗಮನ”ಸಣ್ಣ ಕಥೆ-ರಾಗರಂಜಿನಿ

ತನ್ನ ನಡೆ ನುಡಿಗಳಿಂದ ಎಲ್ಲರ ಮೆಚ್ಚುಗೆಯನ್ನೂ ಗಳಿಸಿದ್ದ
ಚೈತ್ರ,ಪಲ್ಲವಿ ಇಬ್ಬರೂ ಅವನಿಗೆ ಮರುಳಾಗಿದ್ದರೂ ಪರಸ್ಪರ ಹೇಳಿಕೊಂಡಿರಲಿಲ್ಲ

“ಜನರ ನಾಯಕ ಹೀಗಿರಲಿ” ಹನಿ ಬಿಂದು ಅವರ ಲೇಖನ

“ಜನರ ನಾಯಕ ಹೀಗಿರಲಿ” ಹನಿ ಬಿಂದು ಅವರ ಲೇಖನ

ಇನ್ನು ಕೆಲವರು ಬುದ್ಧಿವಂತರು, ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅಂತ ದುಡ್ಡು ಮಾಡಿ ಬದುಕನ್ನು ಎಂಜಾಯ್ ಮಾಡುವವರು, ಕೆಲವರಿಗೆ ರಾಜಕೀಯ ಪಕ್ಷಗಳ ನಾಯಕರ ಹಿಂದೆ ಹಿಂದೆ ಹೋಗುವುದೇ ಗೀಳು, ಹೆಸರಿಗಾಗಿ.

ಅನ್ನಪೂರ್ಣ ಸು ಸಕ್ರೋಜಿ ಕವಿತೆ-ಕಾಡು ಮಲ್ಲಿಗೆ

ಅನ್ನಪೂರ್ಣ ಸು ಸಕ್ರೋಜಿ ಕವಿತೆ-ಕಾಡು ಮಲ್ಲಿಗೆ

ಮನಸೋಕ್ತ ಹಾಡು ಹೇಳಿತು
ಹೊಸ ಶಕ್ತಿ ಪಡೆಯಿತು
ಸಂಕಲ್ಪ ಮಾಡಿ ನಡೆಯಿತು
ಅಶ್ವದಂತೆ ಓಡಿತು

“ನನ್ನ ಸಂತೋಷ ನನ್ನ ಹಕ್ಕು”ವಿಶೇಷ ಲೇಖನ-ವೀಣಾ ಹೇಮಂತಗೌಡ ಪಾಟೀಲ್

“ನನ್ನ ಸಂತೋಷ ನನ್ನ ಹಕ್ಕು”ವಿಶೇಷ ಲೇಖನ-ವೀಣಾ ಹೇಮಂತಗೌಡ ಪಾಟೀಲ್

ಹೌದು ನಾನು ಸ್ವತಂತ್ರ ವ್ಯಕ್ತಿ. ನನ್ನನ್ನು ಪ್ರೀತಿಸುವವರಿಗೆ ನನ್ನೆಲ್ಲವನ್ನು ಕೊಡುವುದರ ಜೊತೆ ಜೊತೆಗೆ ನನ್ನನ್ನು ನಾನು ಕೂಡ ಹೆಚ್ಚು ಪ್ರೀತಿಸಿಕೊಳ್ಳುತ್ತೇನೆ… ಅಂತೆಯೇ ನನಗಾಗಿ ನಾನು ಸಮಯವನ್ನು ಮೀಸಲಿರಿಸಿಕೊಳ್ಳುತ್ತೇನೆ. ಮನೆ ಕೆಲಸ ಮತ್ತು ವೈಯುಕ್ತಿಕ ಆಸಕ್ತಿಯ ನಡುವಣ ರೇಖೆ ನನಗೆ ಗೊತ್ತಿದೆ.

“ಮಾಮ ಕೊಡಿಸಿದ ಗೆಜ್ಜೆ” ಸಣ್ಣ ಕಥೆ-ಹೆಚ್. ಎಸ್. ಪ್ರತಿಮಾ ಹಾಸನ್.

“ಮಾಮ ಕೊಡಿಸಿದ ಗೆಜ್ಜೆ” ಸಣ್ಣ ಕಥೆ-ಹೆಚ್. ಎಸ್. ಪ್ರತಿಮಾ ಹಾಸನ್.

ತಾಯಿಯಂತು ಬಹಳ ಖುಷಿಪಡುತ್ತಿದ್ದಳು.ಮಗುವಿನ ಚಿಕ್ಕ ಆಸೆಯಾಗಿದ್ದರೂ ಆಸೆಯನ್ನು ಪೂರೈಸುತ ಮಾಮನು ಆಕೆಯ ಕಾಲ್ಗೆಜ್ಜೆಯ ಶಬ್ದಕ್ಕೆ ನಕ್ಕು ನಲಿಯುವರು.ಆ ಮಗುವಿನ ಕಾಲ್ಗೆಜ್ಜೆ ಶಬ್ದವು ಎಲ್ಲರ ಮನವನ್ನು ಪುಳಕಿತಗೊಳಿಸುವುದು.

“ಕಲ್ಯಾಣ ಕರ್ನಾಟಕದ ವಿಶಿಷ್ಟ ಲೇಖಕ ಸಿದ್ಧರಾಮ ಹೊನ್ಕಲ್”ರಾಜ್ ಬೆಳಗೆರೆ

“ಕಲ್ಯಾಣ ಕರ್ನಾಟಕದ ವಿಶಿಷ್ಟ ಲೇಖಕ ಸಿದ್ಧರಾಮ ಹೊನ್ಕಲ್”ರಾಜ್ ಬೆಳಗೆರೆ

ಸದಾ ಸಾಹಿತ್ಯವನ್ನೇ ಉಸಿರಾಗಿಸಿಕೊಂಡ ಶ್ರೀಯುತರ ಇದುವರೆಗಿನ ಒಟ್ಟು ಕೃತಿಗಳ ಸಂಖ್ಯೆ ಎಪ್ಪತ್ತರ ಗಡಿಗೆ ಹತ್ತಿರವಾಗುತ್ತಿವೆ. ಈಗ ಮೂರ್ನಾಲ್ಕು ಕೃತಿಗಳು ಅಚ್ಚಿನಲ್ಲಿವೆ. ಇನ್ನೊಂದು ದಶಕದಲ್ಲಿ ಅವರ ಕೃತಿಗಳು ನೂರಕ್ಕೆ ತಲುಪುವುದು ನಿಶ್ಚಿತ! ಆಗ ಸಾಹಿತ್ಯ ವಲಯದಲ್ಲಿ ಮತ್ತೊಂದು ದಾಖಲೆಯಾಗಿ ಉಳಿಯಲಿದೆ.

Back To Top