ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ

ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ

ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ

ಆತ್ಮದ ಆತ್ಮವೂ ನೊಂದು ಮಂಕಾಗಿದೆ
ದೊರಕದ ಮಾತಿನ ಸಾಫಲ್ಯಕೆ
ನಿತ್ಯದ ಬೆಳಕಿಗೆ ನಿತ್ಯವೂ ಗ್ರಹಣ

ಕರ್ತವ್ಯದ ನೆಲೆಯಲ್ಲಿ…ಲೇಖನ-ಹನಿಬಿಂದು

ಕರ್ತವ್ಯದ ನೆಲೆಯಲ್ಲಿ…ಲೇಖನ-ಹನಿಬಿಂದು

ಕನ್ನಡ ಶಿಕ್ಷಕ, ಹಿಂದಿ ಶಿಕ್ಷಕ ಕೂಡಾ ಲೆಕ್ಕಾಚಾರ ಟ್ಯಾಲಿ ಮಾಡುವ ಗಣಿತಜ್ಞ, ಮಶೀನ್ ಜೋಡಿಸುವ ತಾಂತ್ರಿಕ, ಸಮಯದ ಲೆಕ್ಕಾಚಾರದವ, ಎಲ್ಲರನ್ನೂ ಒಗ್ಗೂಡಿಸುವ ನಾಯಕ, ಸರ್ವರ ಹಿತ ಬಯಸುವ ಸಮಾಜ ಸೇವಕ, ಸಹಕರಿಸುವ ಅಣ್ಣ ತಮ್ಮ ಅಕ್ಕ ತಂಗಿ ಆಗಿರುತ್ತಾರೆ.

ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,

ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,

ಸವಿತಾ ದೇಶಪಾಂಡೆ/ ದೀಕ್ಷಿತ್‌

ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ

ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ
ಎಂದೇ ಮತ್ತೆ
ಉಸಿರಾಡಲು ಪ್ರಾರಂಭಿಸುವ ಮುನ್ನವೇ
ಹತೋಟಿ ತಪ್ಪಿದೆ ಈಗೀ
ವಯಸ್ಸು,

ಡಾ.ರೇಣುಕಾತಾಯಿ.ಸಂತಬಾ. ಅವರ ಗಜಲ್

ಡಾ.ರೇಣುಕಾತಾಯಿ.ಸಂತಬಾ. ಅವರ ಗಜಲ್

ಅವಳ ಒಡಲ ಬಗೆದ ರಕುತ ಹಲವು ಬೀಜಗಳಾದವು
ಬೀಜ ಬಿತ್ತಿದವರೆಲ್ಲರ ಫಸಲು ಬೆಳೆದು ನಿಂತುಬಿಟ್ಟಿತು//

ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ

ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ

ಪ್ರಾಣಿ ಪಕ್ಷಿಗಳ ಮಾರಣಹೋಮ
ದಾಹದಿಂದ ಸತ್ತವರೆಷ್ಟೋ…
ಝಳದಿಂದ ಸತ್ತವರೆಷ್ಟೋ…
ನಿನ್ನದೆ ಉಗ್ರನರ್ತನ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ

ಕಾಣದೆ ಹೋದೆ
ಎನ್ನ ಆತ್ಮೋದ್ದಾರಕನ
ಜಗದ ಜಾಡ್ಯವ
ಮರೆಸುವಸು ಜೀವಕ್ಕಾಗಿ
ಬೆಳದಿಂಗಳಲ್ಲಿ ಕಾಯುತ್ತಿರುವೆ
ಆತ್ಮ ಬೆಳಕಿನ ಬೆಳಗಿಗಾಗಿ

ಸಮಾಜ ‘ಸೇವೆ’ ಅಲ್ಲ…ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ-ವೀಣಾ ಹೇಮಂತ್ ಗೌಡ ಅವರ ಲೇಖನ

ಸಮಾಜ ‘ಸೇವೆ’ ಅಲ್ಲ…ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ-ವೀಣಾ ಹೇಮಂತ್ ಗೌಡ ಅವರ ಲೇಖನ
ಮಕ್ಕಳನ್ನು ಬೆಳೆಸಲು, ಒಂದು ಪಾಲನ್ನು ಸಮಾಜದ ಒಳಿತಿಗಾಗಿಯೂ ವಿನಿಯೋಗಿಸುವಂತೆ ಎಲ್ಲಾ ನಾಗರಿಕತೆಗಳು ಹೇಳುತ್ತಾ ಬಂದಿದೆ… ಬಸವಣ್ಣನವರ ಕಾಲದಲ್ಲಂತೂ ನನ್ನ ಮನೆಗೆ ಕಳ್ಳತನ ಮಾಡಲು ಕಳ್ಳ ಬಂದರೆ ಆತನಿಗೆ ಬೇಕಾದುದನ್ನು ಕೊಂಡೊಯ್ಯಲು ಕೇಳಿಕೊಂಡ ಉದಾಹರಣೆಗಳಿವೆ. ಕೇಳುವವರಿಲ್ಲದೆ ಬಡವಾದೆನಯ್ಯ ಎಂಬಂತಹ ಮುತ್ತಿನಂತ ಮಾತುಗಳಿವೆ.

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಸೌಂದರ್ಯ ಮಾಧುರ್ಯ ಔದಾರ್ಯಗಳ
ಆಸ್ವಾದಿಸಲೇ ಇಲ್ಲಿ ಸಾಲದು ಬಾಳ ಸಮಯ
ಮತ್ತೆ ಹಗೆ ಮತ್ಸರ ಮಾತ್ಸರ್ಯ ಕ್ರೌರ್ಯಗಳ
ಆವರಿಸಿಕೊಳ್ಳಲು ಆದೀತೆ ಯೋಚಿಸು ಗೆಳೆಯ

Back To Top