ತಲೆ-ಡೋ ನಾ ವೆಂಕಟೇಶ

ಮಲೆಯಾಳಂ ಕವಿತೆಯ ಅನುವಾದ-ಮೌನ….!?.

ಅನುವಾದ ಸಂಗಾತಿ

ಮೌನ….!?

ಮಲಯಾಳಂ ಮೂಲ:ಎಂ.ಜೀವೇಶ್.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.

ತಾರೆಗಳು ನಕ್ಕವು,ಕವಿತೆ-ಡಾ. ಪುಷ್ಪಾ ಶಲವಡಿಮಠ

ಕಾವ್ಯ ಸಂಗಾತಿ

ತಾರೆಗಳು ನಕ್ಕವು

ಡಾ. ಪುಷ್ಪಾ ಶಲವಡಿಮಠ

ಡಾ.ರೇಣುಕಾತಾಯಿ.ಎಂ. ಹೊಸ ಗಜಲ್

ಕಾವ್ಯ ಸಂಗಾತಿ ಗಜಲ್ ಡಾ.ರೇಣುಕಾತಾಯಿ.ಎಂ. ರೇಶಿಮೆ ರುಮಾಲು ಹೊಳೆಯುತಿದೆ ಸುಮ್ಮಸುಮ್ಮನೆಖಾದಿ ಕಳೆಗುಂದುತ್ತ ಹೋಗುತಿದೆ ಸುಮ್ಮಸುಮ್ಮನೆ// ಬಿಗಿದ ತುಟಿಗಳು ಬಿರಿಯದೆ ಬಿಗಿದಪ್ಪಿ ಕುಳಿತಿವೆದಮನಿತ ದನಿಯು ಮೂಕವಾಗುತಿದೆ ಸುಮ್ಮಸುಮ್ಮನೆ// ದಬ್ಬಾಳಿಕೆಯ ಆಡಂಬರಕೆ ತನ್ನತನ ಮರೆಯಾಗಿದೆಸ್ವಾಭಿಮಾನ ಶಿರವೆತ್ತದೆ ಬಾಗುತಿದೆ ಸುಮ್ಮಸುಮ್ಮನೆ// ದೊರೆಗಳ ದಾರಿ ಹೆದ್ದಾರಿಯಾಗಿ ದೊಡ್ಡದಾಗುತಿದೆಪ್ರಜೆಗಳ ಮನೆ ಸಣ್ಣದಾಗುತಿದೆ ಸುಮ್ಮಸುಮ್ಮನೆ// ಖಾವಿಯ ಬಣ್ಣ ನೆತ್ತರದಲಿ ಮಿಂದು ಹೋಗುತಿದೆಭಕ್ತಿಯಡಿ ಮಾನ ಹರಜಾಗುತಿದೆ ಸುಮ್ಮಸುಮ್ಮನೆ// ಸಮಾಧಿಯು ಹಕ್ಕು ಪತ್ರಕಾಗಿ ಹೋರಾಡುತಿದೆದರಕಾರದ ದವಾಖಾನೆ ದಳ್ಳುರಿಗೆ ದೂಡುತಿದೆ ಸುಮ್ಮಸುಮ್ಮನೆ// ನಿಟ್ಟುಸಿರಲಿ ತಾಯಿ ಅಹವಾಲು ಸಲ್ಲಿಸುತಿರಲುನ್ಯಾಯಜ್ಯೋತಿಗೆ ಎಣ್ಣೆ ಸಿಗದಾಗುತಿದೆ […]

Back To Top