ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ

ಇಸ್ಕೂಲು

ಅಕ್ಷತಾ ಕೃಷ್ಣಮೂರ್ತಿ

ಸ್ನೇಹಿತರೇ

ನನ್ನ ಇಸ್ಕೂಲು ಬಿಡುಗಡೆಗೊಳ್ಳುವ ಸಂಭ್ರಮ ಇದೆ ಬರುವ ಶನಿವಾರ ..ಬೆಂಗಳೂರಿನಲ್ಲಿ..
ನಿಮ್ಮ ಉಪಸ್ಥಿತಿ ನನಗೆ ಬಹಳ ಖುಷಿ ಕೊಡುತ್ತದೆ . ಹೀಗಾಗಿ
ನಿಮ್ಮೆಲ್ಲರ ಬರುವಿಕೆಗೆ ಕಾದಿರುವೆ

ಮರೆಯದೆ ನಿಮ್ಮ ಇಸ್ಕೂಲಿನ ಸಂಭ್ರಮದಲ್ಲಿ ಮುದ್ದಾಂ ಪಾಲ್ಗೊಳ್ಳಿ…
ನಿಮ್ಮೆಲ್ಲರನ್ನು ನೋಡುವ ಹಂಬಲದೊಂದಿಗೆ.
.

ಅಕ್ಷತಾ ಕೃಷ್ಣಮೂರ್ತಿ

ಮತ್ತು

ಸಂಗಾತಿ ಸಾಹಿತ್ಯ ಪತ್ರಿಕೆ ಬಳಗ

About The Author

2 thoughts on “ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ”

Leave a Reply

You cannot copy content of this page

Scroll to Top