Category: ಒಲವ ಧಾರೆ

ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಪುಸ್ತಕ ಪ್ರಕಟಿಸುವ ಸಾಹಸದ ನೋವು ನಲಿವುಗಳು….

ಮುಖ್ಯವಾಗಿ ಯೌವ್ವನದಲ್ಲಿರುವ ಉತ್ಸಾಹ “ಏನನ್ನಾದರೂ ಗೆಲ್ಲುತ್ತೇನೆ” ಎನ್ನುವ ಹುಚ್ಚು ಅಹಂ ಇರುವಾಗಲೇ ಧನಾತ್ಮಕವಾದ ಕರ್ತವ್ಯಗಳನ್ನು ಮಾಡಬೇಕಾಗಿತ್ತು.

ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಕಾಲ ಕಳೆದು ಹೋದ ಮೇಲೆ…a

ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ನಂಬಿಕೆಯ ನೆಂಟಸ್ಥನದಲ್ಲಿ ಸ್ವಾರ್ಥ ಕುಣಿಯದಿರಲಿ…

ಆಕೆ ಕಬ್ಬಿನ ಗದ್ದೆಯ ಸಾಲುಗಳಲ್ಲಿ ಕಳೆಯ ಕಸವನ್ನು ತೆಗೆಯುತ್ತಾ, ತೆಗೆಯುತ್ತಾ ಕಬ್ಬಿನ ಜಲ್ಲಿಯ ಎಲೆಯ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಾ, ಮೃದುವಾದ ಚರ್ಮಕ್ಕೆ ಬಿದ್ದ ಬರೆಗಳ ನೋವನ್ನು ಮೌನದಲ್ಲೇ ನುಂಗಿಕೊಳ್ಳುತ್ತಾಳೆ..!!
ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಮಾಗಣಿಯ ಮಣ್ಣಿನ ಒಲವಿನ ಋಣ ಮರೆಯುವುದುಂಟೇ…?

ಗಣೇಶ ಉತ್ಸವವಾಗಲಿ, ದಸರಾ ಉತ್ಸವವಾಗಲಿ, ಮೊಹರಮ್ ಉತ್ಸವವಾಗಲಿ, ಇನ್ನಿತರ ಯಾವುದೇ ಧರ್ಮದ ಆಚರಣೆಗಳಿಗೆ ಮತ್ತು ಇನ್ನಿತರ ಹಬ್ಬಗಳಾಗಲಿ ಜಾತ್ರೆಗಳಾಗಲಿ ಅರ್ಥಪೂರ್ಣವಾಗಿ ಆಚರಿಸಬೇಕೆಂದರೆ ಮೊದಲು ನಾವು ಸೌಹಾರ್ದವಾದಂತಹ ಪ್ರೀತಿಯನ್ನು ಬೆರೆಸಬೇಕು. “ಎಲ್ಲಾ ಧರ್ಮದವರು ಒಂದೇ” ಎನ್ನುವ ಮನೋಭಾವದಿಂದ ಭಾವಿಸಿಕೊಂಡಾಗ ಇಂತಹ ಅಚಾತುರ್ಯಗಳು ನಡೆಯುವುದಿಲ್ಲ.ಉತ್ಸವಗಳು ಅರ್ಥಪೂರ್ಣವಾದರೇ ಇನ್ನಷ್ಟು ಚೆಂದ…

ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ತಮಗಿರುವ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಮೌಲ್ಯಗಳನ್ನು ಮರೆತು ಅಡ್ಡ ಹಾದಿ ಹಿಡಿಯುವ, ಇನ್ನೊಬ್ಬರಿಗೆ ಮೋಸಗೊಳಿಸುವ ಕೆಲಸಕ್ಕೆ ಕೈಹಾಕಿಬಿಡುತ್ತಾರೆ..!! ಈ ಘನ ವ್ಯಕ್ತಿತ್ವವನ್ನು ಹೊಂದಿರುವ ಮಹಾಶಯರ ಪಡಿಯಚ್ಚಿನಂತಿರುವ ಅಭಿಮಾನಿಗಳು ಇವರ ನಡತೆಯನ್ನು ಅನುಮಾನದಿಂದಲೇ ನೋಡುವಂತಾಗಿ ಬಿಡುತ್ತದೆ.
ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಮುಖವಾಡದ ಬದುಕು ಕಳಚುವ ಮುನ್ನ

Back To Top