ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಬಿಚ್ಚಿಟ್ಟ ಬುತ್ತಿ
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಬಿಚ್ಚಿಟ್ಟ ಬುತ್ತಿ
ಬಾನೆತ್ತರಕೆ ಗಾಳಿಪಟ ಹಾರಿಸಿದ ಸಂತಸವು
ಒಟ್ಟಾಗಿ ಜೋಕಾಲಿಯ ಜೀಕಿದ ಸಂಭ್ರಮವು
ಮಳೆಯಲ್ಲಿ ಸುತ್ತಾಡಿ ನಲಿದ ಸುಂದರ ಕ್ಷಣವು
ಲೀಲಾ ಗುರುರಾಜ್ ಕವಿತೆ-ವಿಶ್ವ ಪುಸ್ತಕ ದಿನ
ಕಾವ್ಯ ಸಂಗಾತಿ
ಲೀಲಾ ಗುರುರಾಜ್
ವಿಶ್ವ ಪುಸ್ತಕ ದಿನ
ಅದರಲ್ಲಿರುವ ಸಾರಾಂಶ ಸಿಕ್ಕಿತೆ
ಅದು ಮಸ್ತಕಕ್ಕೆ ಇಳಿಯಿತೇ
ವಿಮರ್ಶೆ ಮಾಡು ತಿಳಿಯಿತೇ
ಚಿನ್ನಸ್ವಾಮಿ ಎಸ್ ಅವರ ಕವಿತೆ-ಯಾವುದು ನನ್ನದಲ್ಲ
ಕಾವ್ಯ ಸಂಗಾತಿ
ಚಿನ್ನಸ್ವಾಮಿ ಎಸ್
ಯಾವುದು ನನ್ನದಲ್ಲ
ಜೀವ ಉಳಿಸುವ ಜೀವ ಜಲ
ನಾ ಮಾಡಿದ ಹೊಲ
ಯಾವುದು ನನ್ನದಲ್ಲ ನನ್ನದಲ್ಲ…
“ಗೌಹರಜಾನ್”ಶಮಾ. ಜಮಾದಾರ ಅವರ ಸಣ್ಣ ಕಥೆ
ಕಥಾ ಸಂಗಾತಿ
ಶಮಾ. ಜಮಾದಾರ
“ಗೌಹರಜಾನ್”
ಅಪ್ಪ.. ನನಗೂ ಅಪ್ಪ ಇದ್ದಾನಾ..?.. ಇಷ್ಟ ದಿನ ಇಲ್ಲದೇ ಇಂದು.. ನನ್ನ ನೆನಪೇಕೆ.? ಅವನ ದ್ರೋಹಕ್ಕೆ ನಲುಗಿ ಪ್ರತಿ ದಿನವೂ ಸತ್ತು ಬದುಕಿದ್ದಳು ಅಮ್ಮ.
“ವಿಶ್ವ ಪುಸ್ತಕ ದಿನ” ದ ಅಂಗವಾಗಿ ಒಂದು ಬರಹಶಾರದಜೈರಾಂ.ಬಿ
ಪುಸ್ತಕ ಸಂಗಾತಿ
ಶಾರದಜೈರಾಂ.ಬಿ
“ವಿಶ್ವ ಪುಸ್ತಕ ದಿನ”
ತೆರೆದ ಕಿಟಕಿ ಮನೆಯ ಬೆಳಕಿಗೆ,ತೆರೆದ ಪುಸ್ತಕ ಮನದ ಬೆಳಕಿಗೆ ಎನ್ನುವ ಡಿವಿಜಿ ನುಡಿ ಎಷ್ಟು ಪ್ರಸ್ತುತವಾಗಿದೆ ಅಲ್ವಾ.ಕನಿಷ್ಠನನ್ನು ಶ್ರೇಷ್ಠವಾಗಿಸುವ ಶಕ್ತಿ ಪುಸ್ತಕಕ್ಕಿದೆ
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ
ಆ ಚೆನ್ನಮಲ್ಲಿಕಾರ್ಜುನನ ಚಿಂತೆ ನನಗೆ. ಆತ ಒಲಿಯುವನೋ ,ಒಲಿಯಲಾರನೋ ಎನ್ನುವ ಚಿಂತೆ ನನಗೆ ಆಗಿದೆ ಎನ್ನುವರು ಅಕ್ಕ
“ಪಶ್ಚಾತಾಪ” ಸಣ್ಣಕಥೆ ಶೋಭಾ ಮಲ್ಲಿಕಾರ್ಜುನ್
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ಪಶ್ಚಾತಾಪ”
“ಬದುಕೆಂಬ ಮರೀಚಿಕೆ” ರೇವತಿ ಶ್ರೀಕಾಂತ್
ವಿಶೇಷ ಸಂಗಾತಿ
ರೇವತಿ ಶ್ರೀಕಾಂತ್
“ಬದುಕೆಂಬ ಮರೀಚಿಕೆ”
ಅದಕ್ಕೆ ಸಂಪರ್ಕಿಸಬೇಕು. ಮಕ್ಕಳು ಪ್ರತಿಯೊಂದನ್ನು ತಂದೆತಾಯಿಯೊಂದಿಗೆ ಹೇಳಿಕೊಳ್ಳಲು ಪ್ರೋತ್ಸಾಹಿಸಬೇಕು.
“ಉಳಿಸೋಣ ಭೂಮಿ ತಾಯಿಯ” ಪರಿಸರ ಕುರಿತಾದ ಲೇಖನ-ಶುಭಲಕ್ಷ್ಮಿ ಆರ್ ನಾಯಕ
ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
“ಉಳಿಸೋಣ ಭೂಮಿ ತಾಯಿಯ”
ಧಾರಾವಾಹಿ78
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಸುಮತಿಯ ಕಲೆ ಮೆಚ್ಚಿಕೊಂಡ ಸಣ್ಣ ಯಜಮಾನರು
ಸಣ್ಣ ಸಾಹುಕಾರರು ಹೋದ ಬಳಿಕ ಖುಷಿಯಿಂದ ಮನೆಗೆ ಬಂದಳು. ಬಂದವಳೇ ಮಗಳನ್ನು ಅಪ್ಪಿಕೊಂಡು ಎಲ್ಲಾ ವಿಷಯವನ್ನು ಹೇಳಿದಳು. ಅಮ್ಮನ ಸಂತೋಷವನ್ನು ಕಂಡು ವಿಷಯ ಏನೆಂದು ಅಷ್ಟಾಗಿ ಅರ್ಥವಾಗದಿದ್ದರೂ ಅವಳಿಗೂ ಖುಷಿಯಾಯ್ತು.