ಪ್ರೀತಿ ಒಂದು ಟಿಪ್ಪಣಿ- ಮಾಧುರಿ ದೇಶಪಾಂಡೆ
ಬನ್ನಿ ಪ್ರೀತಿ ಹಂಚೋಣ. ನಿಸ್ವಾರ್ಥ ಪ್ರೀತಿಗೆ ಕಳೆದು ಕೊಳ್ಳೋದು ಏನು ಇಲ್ಲ, ಮಾನವೀಯತೆ, ಸೌಹಾರ್ದತೆ ಎಂಬ ದೊಡ್ಡ ದೊಡ್ಡ ಶಬ್ದ ಎಲ್ಲಾ ಬೇಡ. ಜೀವನಕ್ಕೆ ಸರಳ ದಾರಿ ಜೀವನದಲ್ಲಿ ಬರುವ ಎಲ್ಲ ವ್ಯಕ್ತಿಗಳನ್ನು ಪ್ರೀತಿಸಿ ನಮಗೆ ಅಂತ ದೊರೆತ ವಸ್ತುಗಳನ್ನು ಪ್ರೀತಿಸಿ ಯಾರಾದರೂ ಪ್ರೀತಿ ತೋರಿಸುತ್ತಾರೆ. ಪ್ರೀತಿ ಜೀವನದ ಸಾರ. ಜೀವನವನ್ನು ಪ್ರೀತಿಸೋಣ, ಜೀವಿಗಳನ್ನು ಪ್ರೀತಿಸೋಣ.
ಬೇಸಿಗೆ ಸುತ್ತಮುತ್ತ ಲೇಖನ- ಸುಜಾತಾ ರವೀಶ್
ಬೇಸಿಗೆ ಸುತ್ತಮುತ್ತ ಲೇಖನ- ಸುಜಾತಾ ರವೀಶ್
ಪರೀಕ್ಷೆ ಮುಗಿದ ತಕ್ಷಣ ಒಂದೆರಡು ದಿನಗಳಲ್ಲಿ ಒಂದು ಮ್ಯಾಟಿನಿ ಸಿನಿಮಾ ನೋಡಲೇಬೇಕು ಎಂಬುದು ಒಂದು ನಿಯಮ. ಅಲ್ಲಿಂದ ಬಂದು ಒಂದು ಮಸಾಲೆ ದೋಸೆ ತಿಂದರೆ ಅಂದಿನ ಕಾರ್ಯಕ್ರಮ ಸಾಂಗವಾದಂತೆ . ನಂತರ ಅದೇ ಊರಿನಲ್ಲಿದ್ದ ಸ್ನೇಹಿತರ ಬಂಧುಗಳ ಮನೆಗೆ ಹೋಗುವ ಕಾರ್ಯಕ್ರಮ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ ‘ಮಣ್ಣಿನ ಮಕ್ಕಳು’
ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
‘ಮಣ್ಣಿನ ಮಕ್ಕಳು’
ರುಚಿಯನ್ನು ಹುಡುಕಿ ಹುಡುಕಿ
ತಿಂದವರಲ್ಲ ನಾವು
ತಿಂದುದರಲ್ಲೇ ರುಚಿಯನ್ನು
ಕಂಡುಕೊಂಡವರು ನಾವು
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಅರಿವು ಆಚಾರ ಬೆಳಗಲು ಗುರುಕರುಣಾ ಜ್ಯೋತಿ ಸಾಕಲ್ಲವೇ
ವಿದ್ಯಾ ಬುದ್ಧಿಯದು ವಿಕಸಿಸಲು ಜ್ಞಾನದಾ ಜ್ಯೋತಿ ಸಾಕಲ್ಲವೇ
‘ಚಹಾ ಮಾರುಕಟ್ಟೆಯೊಳಗಿನ ಗಮತ್ತು’-ಓರೆನೋಟದ ಲೇಖನ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ
‘ಚಹಾ ಮಾರುಕಟ್ಟೆಯೊಳಗಿನ ಗಮತ್ತು’-ಓರೆನೋಟದ ಲೇಖನ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸುಜಾತಾ ಪಾಟೀಲ ಸಂಖ ಕವಿತೆ-ತುಂಬಿ ಬಂದಿದೆ ವೇಳೆ
ಕಾವ್ಯ ಸಂಗಾತಿ
ಸುಜಾತಾ ಪಾಟೀಲ ಸಂಖ
ತುಂಬಿ ಬಂದಿದೆ ವೇಳೆ
ಅರಿವು ಆಚಾರಗಳ ಚಿಂತನ ಮಂಥನ ಬಿತ್ತುತಲಿ
ಮನೆಗಳು ಮಹಾಮನೆಗಳಾಗಲಿ.
ಅರಿವಿನ ಆಳದ ಸಹ್ರದಯಗಳಲ್ಲಿ
ದಿವ್ಯ ತೇಜಸ್ಸು ತುಂಬಿ ಹರಿಯಲಿ.
ಧಾರಾವಾಹಿ-ಅಧ್ಯಾಯ –33
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಪತಿಯಿಂದ ಸುಮತಿಯ ಮೇಲೆ ದೈಹಿಕ ದೌರ್ಜನ್ಯ
ಅನಸೂಯ ಜಹಗೀರದಾರ ಅವರ ತರಹಿ ಗಜಲ್
ಅನಸೂಯ ಜಹಗೀರದಾರ ಅವರ ತರಹಿ ಗಜಲ್
ತರಹಿ ಗಜಲ್
ಚಿದಂಬರ ನರೇಂದ್ರ ಅವರದು
(ಗಂಭೀರತೆಯೊಂದು ನಾಚಿ ನೀರಾಗಿತ್ತು….)
ಇಂದಿರಾ ಮೋಟೆಬೆನ್ನೂರ- ಕವಿತೆನೀನಲ್ಲವೇ?
ಇಂದಿರಾ ಮೋಟೆಬೆನ್ನೂರ- ಕವಿತೆನೀನಲ್ಲವೇ?
ನಾಗರಾಜ ಬಿ.ನಾಯ್ಕ ಕವಿತೆ-ಪರಿಧಿಯೊಳಗೆ
ನಾಗರಾಜ ಬಿ.ನಾಯ್ಕ ಕವಿತೆ-ಪರಿಧಿಯೊಳಗೆ
ಚಿಗುರು ಹೂ ಸುತ್ತಲೂ
ಮಣ್ಣಿನಂದ ಜೀವ ಭಾವ
ಸುತ್ತ ಚೆಲುವು ಎತ್ತಲೂ