ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಇದು ಸ್ವತಂತ್ರ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸುತ್ತದೆ ಮತ್ತು ಸರ್ಕಾರದ ಕ್ರಮಗಳ ಪರ ಅಥವಾ ವಿರುದ್ಧವಾಗಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತದೆ.
“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್
“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್
ದಾಂಪತ್ಯ ಎಂಬುದು ಪ್ರೀತಿ ವಿಶ್ವಾಸ ನಂಬಿಕೆಗಳ ತಳಹದಿಯ ಮೇಲೆ ಕಟ್ಟುವ ಮನೆ. ಆದರೆ ಆದರೆ ಅಡಿಪಾಯವನ್ನೇ ಅಲುಗಿಸಿದ
ವಿಜಯ್. ಕ್ಷಣಿಕ ಆಸೆಯ ಸುಳಿಗೆ ಬಿದ್ದು ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದ. ಪ್ರಾಯಶ್ಚಿತ್ತವೇ ಇಲ್ಲದ ತಪ್ಪನ್ನು ಮಾಡಿದ ಆತನಿಗೆ ಪರಿಹಾರ ಕಾಲವೇ ನೀಡಬೇಕೆನೋ??
ಪರಿಮಳ ಮಹೇಶ್ ಅವರ ಕವಿತೆ-ಕೊಳಗಾಹಿ…
ಪರಿಮಳ ಮಹೇಶ್ ಅವರ ಕವಿತೆ-ಕೊಳಗಾಹಿ…
ಜೀವ ಎತ್ತಲೋ ಹಾರಿ ಆತ್ಮ ತ್ರಿಶಂಕುವಲಿ ತೇಲಿ
ಜೀವಾತ್ಮದ ಹುರುಪು ಬರಿದೇ ಪೋಲಾಗಿಸಿದೆ
ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ
ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ
ಸ್ನೇಹ ವಿಶ್ವಾಸಗಳ ಅಮೃತ ಜಲದಿ
ತುಂಬಬೇಕು ಹೃದಯವ
ಜೀವಾತ್ಮನ ಚೈತನ್ಯ ಸ್ವರೂಪಿ
ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ
ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ
ಕಾಡದಿರು ಸಂಜೆಯೆ ನೆನಪುಗಳ ಹೊಳೆ ಹರಿಸಿ/
ಜಾರಿದರೂ ಮತ್ತೆ ಬರುವೆಯಾ ತಣಿವಿರಿಸಿ?
ಬರುವೆ ನಿನ್ನೊಡಲ ವಿಸ್ಮಯಕೆ ಮರುಳಾಗಿ/
ಸೃಷ್ಟಿ ಸೊಬಗಿಗೆ ನಮಿಸುವೆ ಶಿರಬಾಗಿ//
ಅನ್ನಪೂರ್ಣ ಪದ್ಮಶಾಲಿ ಅವರ ಕೃತಿ :ಗುರುತಿನ ಕೊರತೆಗಳು” (ಕವನಸಂಕಲನ) ಒಂದು ಅವಲೋಕನ ನಾರಾಯಣಸ್ವಾಮಿ (ನಾನಿ)
ಅನ್ನಪೂರ್ಣ ಪದ್ಮಶಾಲಿ ಅವರ ಕೃತಿ :ಗುರುತಿನ ಕೊರತೆಗಳು” (ಕವನಸಂಕಲನ) ಒಂದು ಅವಲೋಕನ ನಾರಾಯಣಸ್ವಾಮಿ (ನಾನಿ)
ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು
ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು
ಕುರಿಕೊಬ್ಬಿದಷ್ಟು ಕಟುಕನಿಗೆ ಲಾಭ
ಎಂದುಕೊಂಡು ಅದೆಷ್ಟು ಉಬ್ಬಿಸಿದಿರಿ
ಈಗೆನಗೆ ಭಾವ ವೈರಾಗ್ಯ
ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ
ಡಾ. ನಿರ್ಮಲ ಬಟ್ಟಲ ಅವರ ಕವಿತೆ- ಬೇಸಿಗೆ
ಬಿಸಿಲುಘೆಯ ಧೂಪ
ಕೆಂಡದ್ಹೂಗಳ ಅರ್ಚನೆ
ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!
ಭೋವಿ ರಾಮಚಂದ್ರ ಕವಿತೆ-ಮುಟ್ಟಾದವನು!
ಮಾಸಿಕವಾಗಿ ಮುಟ್ಟಾದವನು,
ತೊಟ್ಟ ಬಟ್ಟೆಯಲ್ಲಿ ನೀ ಸೂಚಿಸಿದ ಮುಟ್ಟು,
ಇಳೆಯ ತಾಕಿದಾಗ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ
ನನಗೆ ನೀನು ನಿನಗೆ ನಾನು
ಒಲವು ಪ್ರೇಮ ಆನು ತಾನು
ಬದುಕ ದಾರಿ ದಿಣ್ಣೆಹತ್ತಿ
ಗೆಲ್ಲಬೇಕು ಜಗವ ಸುತ್ತಿ