ಎ ಎಸ್. ಮಕಾನದಾರ ಕವಿತೆ-ಕವಿತೆಯಾದಳು ಮಾಬವ್ವ
ಎ ಎಸ್. ಮಕಾನದಾರ ಕವಿತೆ-ಕವಿತೆಯಾದಳು ಮಾಬವ್ವ
ಕಾಣದ ಕೈಗಳು (ಲಘು ಲೇಖನ )-ಕುಸುಮಾ. ಜಿ.ಭಟ್
ಕಾಣದ ಕೈಗಳು (ಲಘು ಲೇಖನ )-ಕುಸುಮಾ. ಜಿ.ಭಟ್
ಟಿ.ದಾದಾಪೀರ್ ತರೀಕೆರೆ ಕವಿತೆ-ನನ್ನಮ್ಮಿ..
ಟಿ.ದಾದಾಪೀರ್ ತರೀಕೆರೆ ಕವಿತೆ-ನನ್ನಮ್ಮಿ..
“ಅಮ್ಮನಿಗೊಂದು ತಪ್ಪೊಪ್ಪಿಗೆ”ವೀಣಾ ಹೇಮಂತ್ ಗೌಡ ಪಾಟೀಲ್
“ಅಮ್ಮನಿಗೊಂದು ತಪ್ಪೊಪ್ಪಿಗೆ”ವೀಣಾ ಹೇಮಂತ್ ಗೌಡ ಪಾಟೀಲ್
ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ ಕವಿತೆ”ನನ್ನೊಲುಮೆಯ ಅಮ್ಮ”
ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ ಕವಿತೆ”ನನ್ನೊಲುಮೆಯ ಅಮ್ಮ”
“ಅಮ್ಮ : ಮಗುವಿನ ಜೀವನದ ಓರ್ವ ಸುಂದರ ಶಿಲ್ಪಿ”ಕೆ.ಎನ್. ಚಿದಾನಂದ.
“ಅಮ್ಮ : ಮಗುವಿನ ಜೀವನದ ಓರ್ವ ಸುಂದರ ಶಿಲ್ಪಿ”ಕೆ.ಎನ್. ಚಿದಾನಂದ.
ಅಕ್ಷತಾ ಜಗದೀಶ ಅವರ ಕವಿತೆ-ಅಮ್ಮ.. ನೀನೊಂದು ಕಡಲು….
ಅಕ್ಷತಾ ಜಗದೀಶ ಅವರ ಕವಿತೆ-ಅಮ್ಮ.. ನೀನೊಂದು ಕಡಲು….
“ಅಮ್ಮಾ….” ಭಾರತಿ ಅಶೋಕ್ ಅವರ ಬರಹ
“ಅಮ್ಮಾ….” ಭಾರತಿ ಅಶೋಕ್ ಅವರ ಬರಹ
ಗರ್ಭದಲಿ ಮೂಡಿದ ಕ್ಷಣವೇ ಶುರುವಾಗುವುದು ಅಮ್ಮನ ಮಮಕಾರದ ತುಡಿತ.ಒಂದಿನಿತು ಕದಲದ ಚಿತ್ತ. ಮೂಡಿದ ಮಾಂಸ ಮುದ್ದೆಯೊಂದಿಗಿನ ಸಂವಾದ ಸದಾ. ಹೃದಯದ ಜೋಡಿ ಮಿಡಿತ ನವಮಾಸವೂ. ಪ್ರಸವದಲಿ ಅವಳು ಮರು ಹುಟ್ಟುವಳು ಮಗುವೊಂದಿಗೆ.
“ವಿಶ್ವ ತಾಯಂದಿರ ದಿನ”ಮಾಧುರಿ ದೇಶಪಾಂಡೆ ಅವರ ಲೇಖನ
“ವಿಶ್ವ ತಾಯಂದಿರ ದಿನ”ಮಾಧುರಿ ದೇಶಪಾಂಡೆ ಅವರ ಲೇಖನ
ಸ್ವಾರ್ಥ ಬಿಟ್ಟು ತನ್ನ ಮಕ್ಕಳಿಗಾಗಿ ಬದುಕುವ, ತನ್ನವರಿಗಾಗಿ ತನ್ನನ್ನು ತಾನು ಸವೆಸಿಕೊಳ್ಳುವ ಹೆಣ್ಣು ತಾಯಿ. ಮಕ್ಕಳನ್ನು ಹೆತ್ತವರು ಮಾತ್ರ ತಾಯಂದಿರಲ್ಲ ಮಾತೃ ಹೃದಯ ಇರುವವರೆಲ್ಲರೂ ತಾಯಂದಿರು.
“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್
“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್
ಅಗೆಗೆದ್ದೆಗೆ ಗೊಬ್ಬರ ಹೊತ್ತು ಹರಡಿ ಅಕ್ಷಯ ತೃತೀಯಾಕ್ಕೆ ಮೊದಲ ಅಗೆಬೀಜ ಗದ್ದೆಗೆ ಬಿದ್ದು ಮೊದಲ ಮಳೆ ಹನಿಸಿದರೆ ಅಮ್ಮ ಕೊಕ್ಕಲ್ಲಿ ತುತ್ತು ಕಚ್ಚಿಕೊಂಡು ಗೂಡಿಗೆ ಹಾರುವ ಹಕ್ಕಿಯಾಗುತ್ತಾಳೆ. ಒಂದಷ್ಟು ಬೆಣ್ತಕ್ಕಿ ಕೊಚ್ಚಗಕ್ಕಿ ಹೊತ್ತು ಮಲ್ನಾಡಿನಿಂದ ತನ್ನ ಮಕ್ಕಳು ವಾಸವಿರುವ ಕರಾವಳಿಯ ತೋಟದಂಚಿನ ಕೂಜಳ್ಳಿಯೆಂಬ ಕೆಳಗಿನೂರಿಗೆ ಮುಖಮಾಡುತ್ತಾಳೆ.