ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಗೊಂಬೆಗಳ ಕಣ್ಣೀರು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಗೊಂಬೆಗಳ ಕಣ್ಣೀರು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಗೊಂಬೆಗಳ ಕಣ್ಣೀರು
ಗೊಂಬೆಗಳಿದ್ದವು
ನಮ್ಮ ಮಕ್ಕಳು ಆಡಲೆಂದು
ಹೊರ ತೆಗೆದು ಇಟ್ಟೆ

ಜಿ.ಎಸ್.ಹೆಗಡೆ ಅವರ ಹೊಸ ಕವಿತೆ- ಆಷಾಢದ ಸೊಬಗು

ಜಿ.ಎಸ್.ಹೆಗಡೆ ಅವರ ಹೊಸ ಕವಿತೆ- ಆಷಾಢದ ಸೊಬಗು
ಹೂವಿಲ್ಲ ಫಲವಿಲ್ಲ ಒಡಲು ತುಂಬುವುದೆಂತು?
ನೀರು ಕುಡಿದರೆ ಇಂಗುವುದೇ ಹಸಿವು?

ಹನಮಂತ ಸೋಮನಕಟ್ಟಿ ಅವರ ಕವಿತೆ-ಮಳೆಬಿಲ್ಲು

ಹನಮಂತ ಸೋಮನಕಟ್ಟಿ ಅವರ ಕವಿತೆ-ಮಳೆಬಿಲ್ಲು
ದಾಳಿಂಬೆಯ ಸೋಲಿಸಿದ ಬೆಳ್ಳಿಯ ಗುಣದ
ಬೆಳಕು ನೋಡಬೇಕು
ಆಹಾ!ಮಳೆ ಬಿಲ್ಲು ಎದುರು ನಿಂತಂತೆ

‘ಉದ್ಯಮಶೀಲತೆ ಎಂಬ ಭರವಸೆ’ ವಿಶೇಷ ಲೇಖನ-ಮೇಘ ರಾಮದಾಸ್ ಜಿ

‘ಉದ್ಯಮಶೀಲತೆ ಎಂಬ ಭರವಸೆ’ ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಭಾರತ ದೇಶದಲ್ಲಿ ಯುವಜನರ ಜನಸಂಖ್ಯೆಯ ಜೊತೆಗೆ ನಿರುದ್ಯೋಗದ ಪ್ರಮಾಣವೂ ಏರುತ್ತಿರುವುದು ಸುಳ್ಳಲ್ಲ. ಈ ಒಂದು ಸಮಸ್ಯೆ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ.

‘ಭರವಸೆ’ ರಾಧಿಕಾ ಗಣೇಶ್ ಅವರ ಸಣ್ಣ ಕಥೆ

‘ಭರವಸೆ’ ರಾಧಿಕಾ ಗಣೇಶ್ ಅವರ ಸಣ್ಣ ಕಥೆ
ನಮ್ಮ ಮಗುವಿನಲ್ಲಿ ಏನಿದೆ ಅಂತ ತಿಳಿದು ಅವನು ಅದರಲ್ಲಿ ಪ್ರಾವೀಣ್ಯತೆ ಪಡೆಯುವಂತೆ ಮಾಡೋಣ ಎಂದಾಗ ರಾಧಳಿಗೂ ಸರಿಯೆನಿಸಿತು

ಎ.ಎನ್.ರಮೇಶ್.ಗುಬ್ಬಿ ಕವಿತೆ-ದೃಷ್ಟಾಂತ.!

ಎ.ಎನ್.ರಮೇಶ್.ಗುಬ್ಬಿ ಕವಿತೆ-ದೃಷ್ಟಾಂತ.!
ಕಡುಕ್ರೂರಿ ಆ ಅಂಗೂಲಿಮಾಲನೆದುರು
ಬುದ್ದ ಕಾರುಣ್ಯಮೂರ್ತಿಯಾಗೆ ನಿಂದ

ಬಾಗೇಪಲ್ಲಿ ಅವರ ಗಜಲ್

ಬಾಗೇಪಲ್ಲಿ ಅವರ ಗಜಲ್
ನೀನೊರ್ವ ವಿಶೇಷ ಕೋಮಲೆ ಬೇ ಷಕ್
ಕಾಣುವೆ ನೀ ಪೂರ್ಣ ನಿರ್ಮಲೆ ಬೇ ಷಕ್

ಗಾಯತ್ರಿ ಎಸ್ ಕೆ ಅವರ ಕವಿತೆ-ಹಿಂದೆ ಸರಿದೆ

ಗಾಯತ್ರಿ ಎಸ್ ಕೆ ಅವರ ಕವಿತೆ-ಹಿಂದೆ ಸರಿದೆ
ಕಾಯುತ್ತಿದ್ದೆ ಕನವರಿಸುತ್ತಿದ್ದೆ
ಅರಿಯಲಿಲ್ಲ
ಕಲ್ಲಿನಂತ ಮನಸ್ಸು ನಿನ್ನದು
ಹಿಂದೆ ಸರಿದೆ

ಸುಧಾ ಹಡಿನಬಾಳ ಕವಿತೆ-ಬಾವೀಲಿರುವ ಕಪ್ಪೆ ಹಂಗೆ

ಸುಧಾ ಹಡಿನಬಾಳ ಕವಿತೆ-ಬಾವೀಲಿರುವ ಕಪ್ಪೆ ಹಂಗೆ
ಬುಸುಗುಡುವ ದುರಹಂಕಾರ
ವಯಸ್ಸಿಗೂ ಬುದ್ಧಿಗೂ
ತಾಳೆಯಾಗದ ಲೆಕ್ಕಾಚಾರ!…

Back To Top