ಬಾಗೇಪಲ್ಲಿಅವರ ಗಜಲ್

ಬಾಗೇಪಲ್ಲಿಅವರ ಗಜಲ್

ಬಾಗೇಪಲ್ಲಿಅವರ ಗಜಲ್
ಕೃಷ್ಣಾ! ಒಂದೇ ಹೆಣ್ಣ ನೆಚ್ಚಿ ಕೂರಬಾರದೆಂದು ಅರಿತಿರಬೇಕು
ಇದು ನನಗೆ ವೇದ್ಯವಾಗಿತ್ತು ತನುವಿನ ಬಿಳಿಪು ಕಾರಣ

ಶಾಂತಲಾ ಅವರ ಕವಿತೆ-ನೀರ ಗುಳ್ಳೆಗಳು

ಶಾಂತಲಾ ಅವರ ಕವಿತೆ-ನೀರ ಗುಳ್ಳೆಗಳು
ಇಲ್ಲೊಂದು ಕಾಣಸಿಕ್ಕಿದ್ದಾದರೂ
ಕೈಗಿಲ್ಲದಾಗಿತ್ತು,
ಗಾಳಿಯಲ್ಲಿ ಒಂದಾಗಿ

ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ”

ಜಯಶ್ರೀ ಎಸ್ ಪಾಟೀಲ ಕವಿತೆ-“ಒಂದಾಗಲಿ ಭಾರತ”
ವಿವಿಧ ವೇಷ ಅನೇಕ ಭಾಷೆಗಳಿದ್ದರೂ
ಹಲವು ಧರ್ಮ ಕಲೆ ಸಂಸ್ಕೃತಿ ಗಳಿದ್ದರೂ
ವಿವಿಧತೆಯಲ್ಲಿ ಏಕತೆಯನ್ನು ಕಾಣುತ

‘ಹೆಣ್ಣಿನ ಜೀವನದಲ್ಲಿ ಪ್ರೀತಿಯ ಪಾತ್ರ’ವಿಶೇಷ ಲೇಖನ,ಹೆಚ್. ಎಸ್. ಪ್ರತಿಮಾ ಹಾಸನ್.

‘ಹೆಣ್ಣಿನ ಜೀವನದಲ್ಲಿ ಪ್ರೀತಿಯ ಪಾತ್ರ’ವಿಶೇಷ ಲೇಖನ,ಹೆಚ್. ಎಸ್. ಪ್ರತಿಮಾ ಹಾಸನ್.
ಬದುಕು ಬಹಳ ಕಷ್ಟ ನಷ್ಟಗಳ ಮತ್ತು ಸುಖದ ಸಾಗರದಲ್ಲಿ ಮಿಂದು ಹೇಳಬೇಕೆಂಬುದನ್ನು  ಕಲಿಸುವವರು ಹಿರಿಯರು. ಅಂತಹ ಹಿರಿಯರ ಪ್ರೀತಿಯನ್ನು ವಿಭಿನ್ನ ರೀತಿಯ ವಿಶಿಷ್ಟವಾದಂತ ಕಲಿಯುವ ಅಂಶಗಳನ್ನು ನಾವು ನೋಡಬಹುದಾಗಿದೆ.

ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ

ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ
ಅನ್ಯಾಯ- ಅತ್ಯಾಚಾರ
ಅಪಚಾರ- ವೈಮನಸ್ಸು,
ಕಾಲ ಜಾಲಕ್ಕೆ ಸಿಲುಕಿ
ಒದ್ದಾಡುತ್ತಿದೆ ಸಮಾಜ

ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ?

ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ?
ಬೇಡವೆಂದಷ್ಟೂ
ಬಸಿದು ಬಿಡುವ ನಿನ್ನೊ-
ಲವು ಅಮೂರ್ತ

‘ನಿರ್ವಹಣಾ ಸಾಮರ್ಥ್ಯ ಮತ್ತು ಹೆಣ್ಣು ಮಕ್ಕಳು’ವೀಣಾ ಹೇಮಂತ್ ಗೌಡ ಪಾಟೀಲ್a

‘ನಿರ್ವಹಣಾ ಸಾಮರ್ಥ್ಯ ಮತ್ತು ಹೆಣ್ಣು ಮಕ್ಕಳು’ವೀಣಾ ಹೇಮಂತ್ ಗೌಡ ಪಾಟೀಚಿಂತೆ ಮತ್ತು ಚಿತೆಗೆ ಇರುವ ವ್ಯತ್ಯಾಸ ಕೇವಲ ಒಂದು ಸೊನ್ನೆಯದ್ದು,
ಚಿಂತೆ ಸಜೀವ ಮನುಷ್ಯನನ್ನು ಸುಟ್ಟರೆ, ಚಿತೆ
ನಿರ್ಜೀವ ವ್ಯಕ್ತಿಯನ್ನು ಸುಡುತ್ತದೆ.
ಲ್

ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ

ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ
ಬರೇ ಹಿನ್ನೆಲೆಯ ಗಾಯನ ಆಗ
ಈಗ ಹೃದಯದೊಳಗಿಂದ ಪುಟಿದ
ಸಂಗೀತ ಕಾರಂಜಿಗಳ ಘಮ!

Back To Top