ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಅರಳಿದ ಪಾರಿಜಾತಗಳ ಆಯ್ದು ತಂದಿದ್ದೆ ಜತನದಿಂದ ನಿನಗಾಗಿ
ಕಂಬನಿಯಿಂದ ತೊಯ್ದ ಕದಪು ಕರೆಯಾಗಿದೆ ಏನು ಮಾಡಲಿ
ಮಹಿಳೆಯರ ಸಬಲೀಕರಣದಲ್ಲಿ ಮಹಿಳಾಪರ ಸಂಘ, ಸಂಸ್ಥೆಗಳ ಪಾತ್ರ.ಹೆಚ್.ಎಸ್.ಪ್ರತಿಮಾ ಹಾಸನ್.
ಮಹಿಳೆಯರ ಸಬಲೀಕರಣದಲ್ಲಿ ಮಹಿಳಾಪರ ಸಂಘ, ಸಂಸ್ಥೆಗಳ ಪಾತ್ರ.ಹೆಚ್.ಎಸ್.ಪ್ರತಿಮಾ ಹಾಸನ್.
ನಮ್ಮ ಸಮಾಜದಲ್ಲಿ ಇಂದು ಮಹಿಳೆಯರು ಪ್ರಬಲವಾಗಿ ಬೆಳೆಯುತ್ತಿದ್ದಾರೆ. ತಮ್ಮದೇ ಆದಂತಹ ಪ್ರತಿಭೆಗಳನ್ನು ತೋರಿಸುತ್ತಾ ದಿಟ್ಟ ನಾರಿಯರಾಗಿ ಹೊರಹೊಮ್ಮುತ್ತಿದ್ದಾರೆ. ಅಂತವರಿಗೆ ಸಮಾಜದ ಮತ್ತು ಸರ್ಕಾರದ ಸಹಕಾರ ಬೇಕಾಗಿದೆ
ಅಶ್ಫಾಕ್ ಪೀರಜಾದೆ ಅವರ ಕವಿತೆ-ಮರೆಯುವುದೆಂದರೆ….
ಅಶ್ಫಾಕ್ ಪೀರಜಾದೆ ಅವರ ಕವಿತೆ-ಮರೆಯುವುದೆಂದರೆ….
ಮರೆತೆನೆಂದರೂ ಮರೆಯಲಾರದಂಥದ್ದು
ಮರೆಯುವುದೆಂದರೆ
ಒಂದರ್ಥದಲ್ಲಿ ನೆನಪಿಸಿಕೊಳ್ಳುವುದೇ ಇರಬಹುದು
ಲಲಿತಾ ಕ್ಯಾಸನ್ನವರ ಅವರ ಕವಿತೆ-ಸುಪ್ತ ಭಾವ
ಲಲಿತಾ ಕ್ಯಾಸನ್ನವರ ಅವರ ಕವಿತೆ-ಸುಪ್ತ ಭಾವ
ಉಟ್ಟಿರುವ ಸೀರೆಯಲು
ಶುಭ್ರತೆಯು ಸೂಸುತಿರಲು
ಮನಸಿನ ಭಾವನೆಗೆ ಸೋಕಿದ
ಕಾವ್ಯ ಸುಧೆ(ರೇಖಾ)ಕವಿತೆ’ಕಲ್ಪನೆಯ ಕಡಲು’
ಕಾವ್ಯ ಸುಧೆ(ರೇಖಾ)ಕವಿತೆ’ಕಲ್ಪನೆಯ ಕಡಲು’
ಕನಸಿನ ಸೆರೆಯಲ್ಲಿ ಬಲೆ ನೇಯ್ದು
ತೀರದ ಭ್ರಮೆಯ ಸುಳಿಯಲ್ಲಿ ಮೀಯಿಸಿ
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರ ಕವಿತೆ,’ನಮ್ಮೂರು ನವಿಲoಗೆ..’
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರ ಕವಿತೆ,’ನಮ್ಮೂರು ನವಿಲoಗೆ..’
ಬೆಳೆದ ಧಾನ್ಯದ ರಾಶಿಯ ಮಾಡಿ
ಭೂತಾಯಿಗೆ ಹಾಡಿ ನಮಿಸೋಣ../
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಪ್ಲ್ಯಾಟ್ ಫಾರ್ಮ್
ನಂಬರ್ 8 T.N.07340
ನಮ್ಮ ಹತ್ತಿರ ರೈಲಿಗಿಂತ ಪರ್ಯಾಯ ವ್ಯವಸ್ಥೆ ಇದ್ದರಂತೂ ನಾವ್ಯಾರು ತಲೆಕೆಡಿಸಿಕೊಳ್ಳೊದಿಲ್ಲ.ಜೀವನದಲ್ಲಿ ಒಂದಲ್ಲ ಒಂದು ಸಲ ರೈಲು ಹತ್ತುವ ಸಾಹಸ ಮಾಡಬೇಕು,ಅನ್ನೊರಿಗೆ
‘ಹಾಸ್ಯ ನಟರು ಸಿನಿಮಾ ರಂಗದ ಮೈಸೂರು ರಮಾನಂದ’ಗೊರೂರು ಆನಂತರಾಜು’
‘ಹಾಸ್ಯ ನಟರು ಸಿನಿಮಾ ರಂಗದ ಮೈಸೂರು ರಮಾನಂದ’ಗೊರೂರು ಆನಂತರಾಜು’
ಹಾಸ್ಯ ಕಲಾವಿದರು ಮೈಸೂರು ರಮಾನಂದರು. ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಇವರು ರಂಗ ಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪ್ರಬುದ್ಧ ನಟರು.
ಕನ್ನಡ ಸಾಹಿತ್ಯ” aನಡೆದು ಬಂದ ದಾರಿ” ತೋರಿಸಿದಕೀರ್ತಿನಾಥ ಕುರ್ತಕೋಟಿಯವರು-ಎಲ್. ಎಸ್. ಶಾಸ್ತ್ರಿ
ಕನ್ನಡ ಸಾಹಿತ್ಯ” aನಡೆದು ಬಂದ ದಾರಿ” ತೋರಿಸಿದಕೀರ್ತಿನಾಥ ಕುರ್ತಕೋಟಿಯವರು-ಎಲ್. ಎಸ್. ಶಾಸ್ತ್ರಿ
ಕುರ್ತಕೋಟಿಯವರು ಮನೋಹರ ಗ್ರಂಥಮಾಲೆ ಯ ಸಲಹೆಗಾರರಾಗಿ ಉತ್ತಮ ಗುಣಮೌಲ್ಯದ ಗ್ರಂಥಗಳು ಹೊರಬರುವಂತೆ ಮಾಡಿದರು
ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.!
ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.!
ಕಳೆಗಟ್ಟಿದ್ದ ಗಂಡನ ತಲೆ
ಇಂದು ಕೂದಲುದುರಿ
ಪೂರ್ಣ ಬಟಾಬಯಲು.!