‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ.

‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ.

‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ.

ಶೋಭಾ ನಾಗಭೂಷಣ ಅವರ ಕವಿತೆ-ಮಗುವಿನ ಮನದಂತೆ

ಶೋಭಾ ನಾಗಭೂಷಣ ಅವರ ಕವಿತೆ-ಮಗುವಿನ ಮನದಂತೆ
ಬುವಿಗೆ ರವಿಯಮೇಲೆ ಬೆಳಕೀವ ನಂಬಿಕೆಯು
ಕತ್ತಲಲಿ ಭಯ ಹುಟ್ಟಿಸುವುದಿಲ್ಲ
ಜಗದೊಳಿತು ನಂಬಿಕೆಯ ಚಪ್ಪರದಡಿಯಲಿ

ರಾಜೇಶ್ವರಿ ಎಸ್ ಹೆಗಡೆ ಅವರ ಕವಿತೆ- ಸ್ನೇಹಜೀವಿ

ರಾಜೇಶ್ವರಿ ಎಸ್ ಹೆಗಡೆ ಅವರ ಕವಿತೆ- ಸ್ನೇಹಜೀವಿ
ಮೊಗ್ಗಾಗಿ ಹುಟ್ಟಿದ ಈ ಬಾಲ್ಯದ ಸ್ನೇಹ
ಹೂವಾಗಿ ಅರಳಿಲ್ಲಿ ಕಂಗೊಳಿಸಿತು

ಇಂದಿರಾ ಪ್ರಕಾಶ್ ಅವರ ಕವಿತೆ- ನನ್ನಮ್ಮ

ಇಂದಿರಾ ಪ್ರಕಾಶ್ ಅವರ ಕವಿತೆ- ನನ್ನಮ್ಮ
ಸತ್ಕರ್ಮವಾಗುಣಿಸಿ
ಕಾಯಕವ ಭಾಗಿಸಿ

ಭರತ ನಾಟ್ಯ ನೃತ್ಯ ಪಟು ಉನ್ನತ್ ಹೆಚ್.ಆರ್.ಗೊರೂರು ಅನಂತರಾಜು

ಭರತ ನಾಟ್ಯ ನೃತ್ಯ ಪಟು ಉನ್ನತ್ ಹೆಚ್.ಆರ್.ಗೊರೂರು ಅನಂತರಾಜು
ಬೆಂಗಳೂರಿನಲ್ಲಿ ನೃತ್ಯ ಕಲಾ ಪರಿಷತ್ ವತಿಯಿಂದ ನಡೆದ ನಟರಾಜ ನೃತ್ಯೋತ್ಸವ, ನೂಪುರ ನೃತ್ಯೋತ್ಸವ, ಶಂಕರ ನೃತ್ಯೋತ್ಸವ, ಸೇವಾ ಸಧನದ ಸ್ವಾಮಿ ನೃತ್ಯೋತ್ಸವ ಸೇರಿದಂತೆ ಇವರ ಹತ್ತಾರು ನೃತ್ಯ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಇವರ ಕಾರ್ಯಕ್ರಮ ಏರ್ಪಾಡಾಗಿದೆ.

ಎ.ಎನ್.ರಮೇಶ್. ಗುಬ್ಬಿ ಕವಿತೆ-ಗಂಡನ ಪೂಜೆ..!

ಎ.ಎನ್.ರಮೇಶ್. ಗುಬ್ಬಿ ಕವಿತೆ-ಗಂಡನ ಪೂಜೆ..!
ಕಮಲಿಯ ಪತಿ ಬದರಿನಾಥ
ಬೆದರುತ್ತಾ.. ಭಿನ್ನವಿಸಿಕೊಂಡ.

‘ಕ್ಷಮೆ ಮತ್ತುಪ್ರೀತಿ’ ವಿಶೇಷ ಲೇಖನ ಸುಜಾತಾ ರವೀಶ್

‘ಕ್ಷಮೆ ಮತ್ತುಪ್ರೀತಿ’ ವಿಶೇಷ ಲೇಖನ ಸುಜಾತಾ ರವೀಶ್
ಕ್ಷಮೆ ಎಂದರೆ ಅದನ್ನು ಪುಡಿಮಾಡಿದ ಹಿಮ್ಮಡಿಯ ಮೇಲೆ ನೇರಳೆ ಚೆಲ್ಲುವ ಸುಗಂಧ.
– ಮಾರ್ಕ್ ಟ್ವೈನ್

ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ

ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ
ಯಾರ್ಯಾರಿಗೆ ಈಜು ಬರುತ್ತೆ, ಕೇಳಿದಾಗಕ್ಷಣ ದೋಣಿಯಲ್ಲಿದ್ದವರೆಲ್ಲ ಹೆದರಿ ನದಿಗೆ ಹಾರಿ ಈಜತೊಡಗಿದರು. ಪಂಡಿತ ಗೋಳಾಡತೊಡಗಿದ, ನನ್ಗೆ ಈಜು ಬರೋದಿಲ್ಲ. ಮಹೇಶ್ ನನ್ನ ಕಾಪಾಡು ಎಂದು ಅಂಗಲಾಚಿದ.
ಎಲ್ಲ ಬಲ್ಲವರಿಲ್ಲ..
ಬಲ್ಲವರು ಬಹಳಿಲ್ಲ..

‘ಅಮರ . . . ಮಧುರ . . . ಸ್ನೇಹ’ ವಿಶೇಷ ಬರಹ-ಗೊರೂರು ಶಿವೇಶ್

‘ಅಮರ . . . ಮಧುರ . . . ಸ್ನೇಹ’ ವಿಶೇಷ ಬರಹ-ಗೊರೂರು ಶಿವೇಶ್
ಮುಂದೆ ಪ್ರೌಢಶಾಲೆಗೆ ಕಾಲಿರಿಸಿದಾಗ ಸೆಕ್ಷನ್‍ಗಳು ಬದಲಾವಣೆಯಾಗಿ ಭೇಟಿಗಳ ಸಂಖ್ಯೆ ಕಡಿಮೆಯಾಗಿ ‘ಕಣ್ಣಿಂದ ಮರೆಯಾದವರು ಮನದಿಂದಲೂ ಮರೆಯಾದಂತೆ’ ಎಂಬ ನುಡಿಯಂತೆ ನಮ್ಮ ಸ್ನೇಹವೂ ಕೊನೆಯಾಯಿತು.

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ ಅವರ ಗಜಲ್

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ ಅವರ ಗಜಲ್
ಕಾತರಿಸಿ ಕಾದು ನಲಿದಿದೆ ಚಕೋರ ಸಂತಸದ ಹೊನಲಲಿ
ಪ್ರೇಮ ರಾಗವ ನೀಡಿದೆ ತಂಗಾಳಿ ಜಕ್ಕವಕ್ಕಿಯ ಹಾಡಿಗೆ

Back To Top