ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
“ಗುರುವೆಂಬ‌ ಅಂಬಿಗ”
ನಮ್ಮ ಇತಿಹಾಸದ ಪುಟಗಳನ್ನು ಮೆಲುಕು ಹಾಕುವಾಗ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ,ಸುಪ್ರಸಿದ್ದ ದೊರೆಗಳಾದ ಹಕ್ಕ-ಬುಕ್ಕರು ಶತ್ರುಗಳ ದಾಳಿಯಿಂದ ಕೈತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ಸಾಧ್ಯವಾಗಿದ್ದು, ವಿದ್ಯಾರಣ್ಯರಂತಹ ಗುರುವಿನ ಮಾರ್ಗದರ್ಶನದ ಪ್ರತಿಫಲವೆಂದರೆ ಅಲ್ಲಗಳೆಯುವಂತಿಲ್ಲ

ಅಂಕಣ ಬರಹ
ಪೋಷಕರಿಗೊಂದು ಪತ್ರ–01
ಇಂದಿರಾ ಪ್ರಕಾಶ್
ಪತ್ರ-ಒಂದು
ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ, ಖುಷಿಯಿಂದ, ಹೆಮ್ಮೆಯಿಂದ, ನಿಷ್ಠೆಯಿಂದಮಾಡುವುದೇ ಶ್ರೇಷ್ಠ ಎಂಬುದನ್ನು ತಿಳಿಸಿ. .

ದೇಶರಾಜುಅವರತೆಲುಗುಕವಿತೆ ‘ಬಿಳಿಯಾದವೆಲ್ಲಾಆಕಳುಗಳಲ್ಲ’ದ ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್

ದೇಶರಾಜುಅವರತೆಲುಗುಕವಿತೆ ‘ಬಿಳಿಯಾದವೆಲ್ಲಾಆಕಳುಗಳಲ್ಲ’ದ ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್
ಆಡಿ ಕಾರಿನ ಕನ್ನಡಿಗಳಲ್ಲಿನ ತಾಯ್ತನ
ಯಾವ ಹೆಂಗಸಿನ  ಮಾನಕ್ಕೂ ಭರವಸೆ ನೀಡುವುದಿಲ್ಲ

ಗಾಯತ್ರಿ ಎಸ್ ಕೆ ಅವರ ಕವಿತೆ-ಬದುಕು

ಗಾಯತ್ರಿ ಎಸ್ ಕೆ ಅವರ ಕವಿತೆ-ಬದುಕು
ಅಹಂಕಾರವೇತಕೆ
ನಿನಗೆ.. ಇಷ್ಟ ಪಟ್ಟು

ಎಸ್ ವಿ ಹೆಗಡೆ ಅವರ ಕವಿತೆ-ಸವಳು

ಎಸ್ ವಿ ಹೆಗಡೆ ಅವರ ಕವಿತೆ-ಸವಳು
ಕೊಣಿಕೆ
ಬೆಳೆಯುತ್ತಿದೆ
ವಿಸ್ತಾರವಾಗಿ
ಆಧುನಿಕತೆಯ

ಸಮ ಸಮಾಜದ ನಿರ್ಮಾಣ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ- ವಿಶೇಷ ಲೇಖನ-ಮೇಘ ರಾಮದಾಸ್ ಜಿ

ಸಮ ಸಮಾಜದ ನಿರ್ಮಾಣ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ- ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಹೌದು ಆಜಾಧಿ ಕಾ ಅಮೃತ್ ಮಹೋತ್ಸವ್ ಆಚರಿಸಿರುವ ಭವ್ಯ ಭಾರತದಲ್ಲಿ ಇಂದಿಗೂ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ” ಅಪೌಷ್ಠಿಕತೆ “.

ಮಹಾಲಿಂಗದಲಿ ಅನುರಾಗಿಯಾದ ಶರಣ ಗಜೇಶ ಮಸಣಯ್ಯ- ವಿಶೇಷ ಲೇಖನ-ಡಾ ದಾನಮ್ಮ ಚನಬಸಪ್ಪ ಝಳಕಿ

ಮಹಾಲಿಂಗದಲಿ ಅನುರಾಗಿಯಾದ ಶರಣ ಗಜೇಶ ಮಸಣಯ್ಯ- ವಿಶೇಷ ಲೇಖನ-ಡಾ ದಾನಮ್ಮ ಚನಬಸಪ್ಪ ಝಳಕಿ
ಮಸಣಯ್ಯ ಜೀವಿತ ಕಾಲದ ಬಗೆಗೆ ವಿದ್ವಾಂಸರಲ್ಲಿ ಭಿನ್ನಭಿಪ್ರಾಯಗಳಿವೆ. ಆರ್ ನರಸಿಂಹಾಚಾರ್ ಅವರು ಇವರ ಕಾಲ ಸು 1160 ಎಂದು ಹೇಳಿದರೆ,  ಡಾ ಫ ಗು ಹಳಕಟ್ಟಿ ಅವರು ಇವರ ಹೆಸರು ಗಣಸಹಸ್ರದಲ್ಲಿ ಬಂದಿದೆ

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು
ಈ ಮೋಹಾನುರಾಗದ ಹಾಳೆಯ ಮೇಲೆ
ಕಣ್ಣಹನಿ ಮರಿ ಹಾಕುತ್ತಾ ಬಂಕುಬಡಿದ ರಾತ್ರಿಗಳಿಗೆ ಕಥೆ ಹೇಳಹೊರಟಿದೆ

ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು ) ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು ) ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್
ದಿನದಿನದ ಕೆಲಸವೆಂಬಂತೆ
ಬೇಟೆಯಾಡುವುದು
ಸುಲಭವಾಗಿ
ಬದುಕು ಬಜಾರು ಮಾಡಿಕೊಂಡವರ
ಎದೆಶಕ್ತಿಗೆ ಬೇಜಾರು ಬರೋತನಕ

Back To Top