ಜಯಂತಿ ಕೆ ವೈ ಅವರ ಕವಿತೆ ʼಬದುಕ ಹುಣ್ಣಿಮೆʼ

ಕಾವ್ಯ ಸಂಗಾತಿ

ಜಯಂತಿ ಕೆ ವೈ

ಬದುಕ ಹುಣ್ಣಿಮೆ
ಕಾರಣವೇ ಇಲ್ಲದೆ ಪುಳಕ
ಹೇಳಲು ಬಾರದ ತವಕ
ಒಂದಾಗುವ ಪ್ರತಿ ಘಳಿಗೆಯಲ್ಲೂ

“ಶಕ್ತಿ ಸ್ವರೂಪಿಣಿ ಸ್ತ್ರೀ”ಜಯಶ್ರೀ ಅಬ್ಬಿಗೇರಿ

ಮಹಿಳಾ ಸಂಗಾತಿ

ಜಯಶ್ರೀ ಅಬ್ಬಿಗೇರಿ

“ಶಕ್ತಿ ಸ್ವರೂಪಿಣಿ ಸ್ತ್ರೀ”
ಇಂದಿನ ದಿನಮಾನಗಳಲ್ಲಿ ಮಹಿಳೆ ಸಾಮಾಜಿಕ ರಾಜಕೀಯ ಆರ್ಥಿಕ ಕ್ಷೇತ್ರಗಳಷ್ಟೇ ಅಲ್ಲದೇ ಔದ್ಯೋಗಿಕ ರಂಗದಲ್ಲೂ ಪುರುಷನಿಗೆ ಸರಿ ಸಮನಾಗಿ ದುಡಿಯುತ್ತಿದ್ದಾಳೆ.

ವ್ಯಾಕುಲತೆಯ ಅಮ್ಮ

ಕಥಾ ಸಂಗಾತಿ

ಬಿ ಟಿ ನಾಯಕ್

ವ್ಯಾಕುಲತೆಯ ಅಮ್ಮ

ಆ ವಿಸರ್ಜನೆಯ ಕೆಲಸ ಯಾವಾಗ
ಆಗುತ್ತದೆ ಎಂಬುದು ತಿಳಿಯದಾಗಿದೆ. ನನ್ನ ಪತಿಯ ಆತ್ಮ ಇಲ್ಲಿಯೇ ಓಡಾಡುತ್ತಾ ಇದೆ
ಎಂದು ನನಗೆ ಅನ್ನಿಸುತ್ತದೆ.

ದೂರ ಹೋಗದಿರು ಮನಸೇ!

ಕಾವ್ಯ ಸಂಗಾತಿ

ಟಿ.ಪಿ.ಉಮೇಶ್

ನಿನ್ನ ಒಲವು ದೊರೆತ ಮೇಲೆ!
ನಿನ್ನ ನವಿರು ಸ್ಪರ್ಶದ ಪುಳಕ
ಹೊಸತು ಜೀವನಕ್ಕೆ ಸ್ಪೂರ್ತಿ ಚೈತನ್ಯವಾಗಿದೆ!

ಪ್ರಭಾವತಿ ಹಿರೇಮಠ ಹುಬ್ಬಳ್ಳಿ‌ ಅವರ ಕವಿತೆ ʼಕನಸುಗಳುʼ

ಕಾವ್ಯ ಸಂಗಾತಿ

ಪ್ರಭಾವತಿ ಹಿರೇಮಠ ಹುಬ್ಬಳ್ಳಿ‌

ʼಕನಸುಗಳುʼ
ಆಗಸದಲ್ಲಿ ಬಿತ್ತಿದ ಬೀಜ
ಮಳೆಯ ಹನಿಯೊಂದಿಗೆ
ನೆಲಕೆ ಹಸಿರು ಚೆಲ್ಲಿದೆ

ʼದೇವರುʼ ಎನ್ನುವ ವೈಚಾರಿಕ ಪುಸ್ತಕ ಬರೆದ ಎ.ಎನ್.ಮೂತಿ೯ರಾವ್ ನೆನಪಿನಲ್ಲಿ-ಶಾರದಾಜೈರಾಂ ಬಿ

ನೆನಪಿನ ಸಂಗಾತಿ

ʼದೇವರುʼ ಎನ್ನುವ ವೈಚಾರಿಕ ಪುಸ್ತಕ ಬರೆದ

ಎ.ಎನ್.ಮೂತಿ೯ರಾವ್ ನೆನಪಿನಲ್ಲಿ

ಶಾರದಾಜೈರಾಂ ಬಿ
ದೇವರು,ಮತಗಳನ್ನು ಕುರಿತ ಸಮಸ್ಯೆಗಳನ್ನು ನಾನು ವೈಚಾರಿಕ ದೃಷ್ಟಿಯಿಂದ ಪರಿಶೀಲಿಸಲು ಹೊರಟಿದ್ದೇನೆಯೇ ಹೊರತು ಹೀಯಾಳಿಸುವ ಉದ್ದೇಶದಿಂದಲ್ಲ ಎಂದು ಮೂರ್ತಿರಾವ್ ಅವರು ಸ್ಪಷ್ಟಪಡಿಸಿದ್ದಾರೆ.