ಸುಧಾ ಪಾಟೀಲ ಕವಿತೆ-ನಕ್ಕು ಬಿಡು ನೋವ ಮರೆತು
ಕಾವ್ಯ ಸಂಗಾತಿ ಸುಧಾ ಪಾಟೀಲ ನಕ್ಕು ಬಿಡು ನೋವ ಮರೆತು ಹೃದಯದ ಕೋಣೆಯತೆರೆದು ಭಾವನೆಗಳಗರಿಗೆದರಲು ಬಿಟ್ಟುನಕ್ಕು ಬಿಡು ನೋವ ಮರೆತು ವರ್ತಮಾನದಿ ನೀನಿದ್ದುಭೂತದ ಭವಿಷ್ಯದ ಚಿಂತೆಯಬಿಟ್ಟು ನಕ್ಕು ಬಿಡು ನೋವಮರೆತು ಬಣ್ಣಬಣ್ಣದ ಕುಂಚದಿಮನವ ಸಿಂಗರಿಸಿನೀರಿನ ಜುಳು ಜುಳುನಿನಾದದಿ ನಕ್ಕು ಬಿಡುನೋವ ಮರೆತು ಒಳಗಣ ತುಮುಲವಉಕ್ಕಿ ಉಕ್ಕಿ ಬರುವದುಃಖವ ಮರೆತುನಕ್ಕು ಬಿಡು ನೋವಮರೆತು ಹಿಡಿದಿಟ್ಟ ಭಾವನೆಗಳಕೊನೆಗೊಂಡ ಆಸೆಗಳಹರಿಯಬಿಡು ನಿಧಾನದಿಅದ ಕಂಡು ನಕ್ಕು ಬಿಡುನೋವ ಮರೆತು ಸುಧಾ ಪಾಟೀಲ
ಇಂದಿರಾ ಮೋಟೆಬೆನ್ನೂರ ತರಹಿ ಗಜಲ್
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ತರಹಿ ಗಜಲ್
ನನಗೇಕೆ ಈ ಶಿಕ್ಷೆಯುಕವಿತೆ ಪ್ರಭಾ ಅಶೋಕ ಪಾಟೀಲ
ಕಾವ್ಯ ಸಂಗಾತಿ
ನನಗೇಕೆ ಈ ಶಿಕ್ಷೆಯು?
ಪ್ರಭಾ ಅಶೋಕ ಪಾಟೀಲ
ಅಡುಗೆ ಬೆಡಗು ಲೇಖನ-ಲಲಿತಾ ಪ್ರಭು ಅಂಗಡಿ
ಲೇಖನ ಸಂಗಾತಿ
ಅಡುಗೆ ಬೆಡಗು
ಲಲಿತಾ ಪ್ರಭು ಅಂಗಡಿ
ಇಮಾಮ್ ಮದ್ಗಾರ ಕವಿತೆ- ಕನಸು
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಕನಸು
ಅನ್ನಪೂರ್ಣ ಸಕ್ರೋಜಿ ಪುಣೆ-ಸ್ನೇಹ
ಕಾವ್ಯ ಸಂಗಾತಿ
ಅನ್ನಪೂರ್ಣ ಸಕ್ರೋಜಿ ಪುಣೆ-
ಸ್ನೇಹ
ಜಶೀಲಾ, ಕೋಟೆ ಕವಿತೆ-ಒಲವಿನಹನಿಬನಿಗಳು…
ಕಾವ್ಯ ಸಂಗಾತಿ
ಜಶೀಲಾ, ಕೋಟೆ
ಒಲವಿನಹನಿಬನಿಗಳು…
ನಾಗೊಂಡಹಳ್ಳಿ ಸುನಿಲ್ ಕವಿತೆ-ಬೆತ್ತಲಾದ ಕತ್ತಲು
ಕಾವ್ಯ ಸಂಗಾತಿ
ನಾಗೊಂಡಹಳ್ಳಿ ಸುನಿಲ್
ಬೆತ್ತಲಾದ ಕತ್ತಲು
ಲತಾ ಧರಣೇಶ್ ಕವಿತೆ ಸಾಕ್ಷಿ
ಕಾವ್ಯ ಸಂಗಾತಿ
ಲತಾ ಧರಣೇಶ್
ಸಾಕ್ಷಿ
ಕಾದಂಬರೀಕ್ಷೇತ್ರದ ಪುರುಷೋತ್ತಮ ಯಶವಂತ ಚಿತ್ತಾಲ
ಹಿರಿಯರ ನೆನಪು
ಕಾದಂಬರೀಕ್ಷೇತ್ರದ ಪುರುಷೋತ್ತಮ
ಯಶವಂತ ಚಿತ್ತಾಲ